Karnataka News
-
ವರುಣನ ಆರ್ಭಟಕ್ಕೆ ಖಾನಾಪುರದಲ್ಲಿ ಶಾಲಾ ಕಟ್ಟಡಗಳ ಸರಣಿ ಕುಸಿತ: 48 ಗಂಟೆಗಳಲ್ಲಿ ಧರೆಗುರುಳಿದ ನಾಲ್ಕು ಶಾಲೆಗಳು
ಖಾನಾಪುರ: ವರುಣನ ಆರ್ಭಟಕ್ಕೆ ಖಾನಾಪುರ ತಾಲೂಕಿನಲ್ಲಿ ಶಾಲಾ ಕಟ್ಟಡಗಳ ಸರಣಿ ಕುಸಿತ 48 ಗಂಟೆಗಳಲ್ಲಿ ನಾಲ್ಕು ಶಾಲೆಗಳು ಧರೆಗುರುಳಿವೆ.
Read More » -
ಬೆಳಗಾವಿ- ಕಾರವಾರ ಮಾರ್ಗದ ಅಣಶಿ ಘಟ್ಟದ ಎರಡು ಕಡೆಗಳಲ್ಲಿ ಗುಡ್ಡ ಕುಸಿತ; ಸಂಚಾರ ಸ್ಥಗಿತ
ಬೆಳಗಾವಿ: ವಿಪರೀತ ಮಳೆಗೆ ಬೆಳಗಾವಿ- ಕಾರವಾರ ಮಾರ್ಗದ ಅಣಶಿ ಘಟ್ಟದಲ್ಲಿ ಎರಡು ಕಡೆಗಳಲ್ಲಿ ಗುಡ್ಡ ಕುಸಿದಿದ್ದು ಸಂಚಾರ ಸ್ಥಗಿತಗೊಳಿಸಲಾಗಿದೆ.
Read More » -
ಕಸ ವಿಲೇವಾರಿ ವಿಳಂಬಕ್ಕೆ ನಗರ ಸೇವಕರು ಹೈರಾಣ; 20 ದಿನವಾದರೂ ಎತ್ತಂಗಡಿಯಾಗದ ತ್ಯಾಜ್ಯ
ಬೆಳಗಾವಿ: ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ಗಳಲ್ಲಿ ಕಸ ವಿಲೇವಾರಿಯಲ್ಲಿ ಆಗುತ್ತಿರುವ ವಿಳಂಬಕ್ಕೆ ನಗರಸೇವಕರು ರೋಸಿ ಹೋಗಿದ್ದಾರೆ.
Read More » -
ಖಾನಾಪುರ ತಾಲೂಕಿನಲ್ಲಿ ಮತ್ತೊಂದು ಶಾಲಾ ಗೋಡೆ ಕುಸಿತ
ಖಾನಾಪುರ: ತಾಲೂಕಿನ ಮುಡೇವಾಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಗೋಡೆ ಭಾನುವಾರ ರಾತ್ರಿ ಕುಸಿದಿದೆ.
Read More » -
ಖಾನಾಪುರ: ಧಾರಾಕಾರ ಮಳೆಯಿಂದ ಶಾಲಾ ಕಟ್ಟಡ ಕುಸಿತ
ಧಾರಾಕಾರ ಮಳೆಯಿಂದಾಗಿ ತಾಲೂಕಿನ ಗರ್ಲಗುಂಜಿಯ ಸರಕಾರಿ ಮರಾಠಿ ಶಾಲೆಯ ಹಳೆಯ ಕಟ್ಟಡದ ಕೊಠಡಿ ಸಂಪೂರ್ಣ ನೆಲಕ್ಕುರುಳಿದೆ.
Read More » -
ಅಮರನಾಥ ಯಾತ್ರೆಗೆ ತೆರಳಿದ್ದ ಚಿಕ್ಕೋಡಿಯ 8 ಜನರು ಸುರಕ್ಷಿತ
ಅಮರನಾಥ ಯಾತ್ರೆಗೆ ತೆರಳಿದ್ದ ಚಿಕ್ಕೋಡಿ ತಾಲೂಕಿನ ಮಾಂಜರಿಯ 8 ಜನರು ಸುರಕ್ಷಿತವಾಗಿದ್ದಾರೆ. ಅವರೆಲ್ಲ ದೆಹಲಿ ತಲುಪಿದ್ದಾರೆ.
Read More » -
ಉತ್ತಮ ಸಮಾಜ ಕಾರ್ಯಗಳನ್ನು ಮಾಡುವುದು ಬದುಕಿನ ಧ್ಯೇಯವಾಗಲಿ: ಡಾ. ಪ್ರಭಾಕರ ಕೋರೆ
ಬೆಳಗಾವಿ: ಜೀವನದಲ್ಲಿ ಅದ್ಭುತವಾದುದನ್ನು ಸಾಧಿಸಿ ಸಮಾಜದ ಋಣ ತೀರಿಸಬೇಕು. ತಂದೆತಾಯಿ ಹಾಗೂ ಕಲಿಸಿದ ಶಾಲೆಯ ಗೌರವವನ್ನು ಹೆಚ್ಚಿಸಬೇಕೆಂದು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.
Read More » -
ಅಮರನಾಥ ಯಾತ್ರೆಗೆ ಹೋಗಿದ್ದ ಬೆಳಗಾವಿ ಮಹಿಳೆ ಮೊಬೈಲ್ ಸ್ವಿಚ್ ಆಫ್; ಸಂಪರ್ಕ ಸಾಧಿಸಲು ಜಿಲ್ಲಾಡಳಿತದ ಸತತ ಪ್ರಯತ್ನ
ಬೆಳಗಾವಿ: ಅಮರನಾಥ ಯಾತ್ರೆಗೆ ಹೋಗಿದ್ದ ಇಲ್ಲಿನ ಮಹಿಳೆಯೊಬ್ಬರ ಮೊಬೈಲ್ ಸ್ವಿಚ್ ಆಫ್ ಆಗಿ ಸಂಪರ್ಕ ಸಾಧಿಸುವುದು ಕಷ್ಟಕರವಾಗಿ ಪರಿಣಮಿಸಿದೆ.
Read More » -
ಮೂಲ ವೃಂದಾವನ ಕುರಿತಂತೆ ವಿವಾದ ಬೇಡ : ಪಂ. ಪ್ರಮೋದಾಚಾರ್ಯ ಕಟ್ಟಿ
ಬೆಳಗಾವಿ: ಶ್ರೀ ಜಯತೀರ್ಥರ ಮೂಲ ವೃಂದಾವನ ಕುರಿತಂತೆ ರಾಯರ ಮಠದವರು ಮಾಡುತ್ತಿರುವ ಅಪಪ್ರಚಾರವನ್ನು ವಿರೋಧಿಸಿ ಬೆಳಗಾವಿಯ ಶ್ರೀ ಜಯತೀರ್ಥರ ಭಕ್ತರು ಚನ್ನಮ್ಮ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಭವನದಿಂದ ಜಿಲ್ಲಾಧಿಕಾರಿ…
Read More » -
ಸುಕ್ಷೇತ್ರ ತೋರಣಹಳ್ಳಿ ಗ್ರಾಮದಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಿಂದ ರೈತರಿಗೆ ಅನುಕೂಲ: ಸಂಸದ ಅಣ್ಣಾಸಾಹೇಬ ಜೊಲ್ಲೆ
ನಾಗರಮುನ್ನೋಳಿ: ಮಳೆ ನೀರು ಹರಿದು ಜಲಾಶಯ ಸೇರುವುದರಿಂದ ನೀರಿನ ಜೊತೆ ಮಣ್ಣು ಹೋಗುತ್ತದೆ. ಇದನ್ನು ತಡೆಯಲು ಪ್ರಧಾನಮಂತ್ರಿಗಳು ಸಮಗ್ರ ಕೃಷಿ ಸಿಂಚಾಯಿ ಯೋಜನೆ ಜಾರಿ ಮಾಡಿದ್ದಾರೆ. ನೀರು…
Read More »