Karnataka News
-
ಖಾನಾಪುರ ಪಟ್ಟಣ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಬುಧವಾರ ನಡೆದ ಪಟ್ಟಣ ಪಂಚಾಯ್ತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮಜಹರ್ ಖಾನಾಪುರಿ ಹಾಗೂ ಉಪಾಧ್ಯಕ್ಷರಾಗಿ ಲಕ್ಷ್ಮೀ ಅಂಕಲಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Read More » -
ಮುನವಳ್ಳಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ; ಕಾಂಗ್ರೆಸ್ ಗದ್ದಲ
ಅಧ್ಯಕ್ಷರಾಗಿ ವಿಜಯ ಅಮಠೆ, ಉಪಾಧ್ಯಕ್ಷರಾಗಿ ರೇಣವ್ವ ಭಜಂತ್ರಿ ಆಯ್ಕೆಯಾದರು. ವಿಧಾನಸಭೆಯ ಉಪಾಧ್ಯಕ್ಷ, ಶಾಸಕ ಆನಂದ ಮಾಮನಿ ಪುರಸಭೆಗೆ ಆಗಮಿಸಿ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಶುಭ ಕೋರಿದರು.
Read More » -
ಅರ್ನಬ್ ಬಂಧನ : ಖಂಡಿಸಿದ ಸಚಿವ ರಮೇಶ್ ಜಾರಕಿಹೊಳಿ
ಪತ್ರಕರ್ತ ಅರ್ನಬ್ ಗೋಸ್ವಾಮಿ ಅವರ ಬಂಧನ ಖಂಡನೀಯ. ಇದು ಮಾಧ್ಯಮದ ಮುಕ್ತ ನಿರ್ವಹಣೆಗೆ ಬಿದ್ದ ಪೆಟ್ಟು ಎಂದು ಕರ್ನಾಟಕ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.
Read More » -
ಮಠದ ಬಿಕ್ಕಟ್ಟು ಬಗೆಹರಿಸಿದ ಶ್ರೀಗಳು, ಬಾಲಚಂದ್ರ ಜಾರಕಿಹೊಳಿ
ಸುಣಧೋಳಿ ಜಡಿಸಿದ್ದೇಶ್ವರ ಮಠದ ಬಿಕ್ಕಟ್ಟನ್ನು ಬಗೆ ಹರಿಸಿದ ಶೂನ್ಯ ಸಂಪಾದನ ಮಠದ ಶ್ರೀಗಳು ಮತ್ತು ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ
Read More » -
ಎಲ್ಲಾ ನೀನೆ ತಾಯೆ, ಎಲ್ಲೆಲ್ಲೂ ನಿನ್ನ ಮಾಯೆ
ತಾಲೂಕಿನ ತಲ್ಲೂರ ಗ್ರಾಮದ ಯಲ್ಲಮ್ಮನ ಭಕ್ತರು ಮಂಗಳವಾರ ಯಲ್ಲಮ್ಮನನ್ನು ನೆನೆದು ತಲ್ಲೂರಿನ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ, ಯಲ್ಲಮ್ಮನಿಗೆ ವಿಧಿ ವಿಧಾನಗಳನ್ನು ನೆರವೇರಿಸಿದರು
Read More » -
ಬಸವರಾಜ ಸಸಾಲಟ್ಟಿ ನಿಧನ
ಕನ್ನಡ ಸಾಹಿತ್ಯಪರಿಷತ್ತಿನ ಬೆಳಗಾವಿ ತಾಲೂಕಾ ಅಧ್ಯಕ್ಷರೂ, ಜಿಲ್ಲಾ ಚುಟುಕು ಸಾಹಿತ್ಯಪರಿಷತ್ತಿನ ಹಿರಿಯ ಉಪಾಧ್ಯಕ್ಷರೂ ಆದ ಬಸವರಾಜ ಸಸಾಲಟ್ಟಿ ನಿಧನರಾಗಿದ್ದಾರೆ.
Read More » -
ನೂತನ ಬಸ್ ನಿಲ್ದಾಣ ಕಾಮಗಾರಿಗೆ ಶಾಸಕ ಅನಿಲ ಬೆನಕೆ ಚಾಲನೆ
ಬೆಳಗಾವಿ ರೈಲ್ವೇ ನಿಲ್ದಾಣದ ಎದುರಿಗೆ ಇರುವ ಹಳೆಯ ಬಸ್ ನಿಲ್ದಾಣ ತೆರವುಗೊಳಿಸಿ ನೂತನ ಬಸ್ ನಿಲ್ದಾಣ ನಿರ್ಮಿಸುವ ಕಾಮಗಾರಿಗೆ ಶಾಸಕ ಅನಿಲ ಬೆನಕೆ ಚಾಲನೆ ನೀಡಿದರು.
Read More » -
ಸವದತ್ತಿ ಪುರಸಭೆಗೆ ಅವಿರೋಧ ಆಯ್ಕೆ
ಶಾಸಕ ಆನಂದ ಮಾಮನಿ ಪುರಸಭೆಗೆ ತೆರಳಿ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು.
Read More » -
ಮುಂದಿನ 5 ವರ್ಷದಲ್ಲಿ 500 ಕೋಟಿ ರೂ. ಸಾಲ ನೀಡುವ ಗುರಿ – ಆನಂದ ಮಾಮನಿ
ರೈತರಿಗೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಮೋದಿ ಸರ್ಕಾರ ಮುಂದಿದೆ. ತಾಲೂಕಿನ ರೈತರಿಗೆ ಹೊಸದಾಗಿ ೫೮ ಟ್ಯಾಕ್ಟರ್ ಗಳನ್ನು ನೀಡಿದ್ದು, ತಾಲೂಕಿನ ೧೦೩ ಕೃಷಿ ಪತ್ತಿನ ಸಂಘಗಳಿಗೆ…
Read More » -
ಶಾಸಕರಿಗೆ ಗೆರಾವ್; ರೈತರಿಂದಲೇ ರಸ್ತೆ ದುರಸ್ತಿ
ತಾಲೂಕಿನಲ್ಲಿ ಕಬ್ಬು ಹಂಗಾಮು ಪ್ರಾರಂಭ ವಾಗಿದರಿಂದ ರೈತರು ಕಷ್ಟ ಪಟ್ಟು ಬೆಳೆಸಿರುವ ಕಬ್ಬು ಸಾಗಾಟಕ್ಕೆ ಹದಗೆಟ್ಟ ರಸ್ತೆಗಳಿಂದ ಕಬ್ಬು ಸಾಗಾಟಕ್ಕೆ ತೊಂದರೆ ಉಂಟಾದ ಹಿನ್ನೆಲೆಯಲ್ಲಿ ಸ್ವತಃ ರೈತರೇ…
Read More »