Karnataka News
-
ಶಶಿಕಲಾ ಜೊಲ್ಲೆ ನೆರವು: 17 ರೈತರಿಗೆ 42.5 ಲಕ್ಷ ರೂ. ಸಾಮಗ್ರಿ ವಿತರಣೆ
ಸಚಿವೆ ಶಶಿಕಲಾ ಜೊಲ್ಲೆ ಪ್ರಯತ್ನದಿಂದ ನಿಪ್ಪಾಣಿ ಮತಕ್ಷೇತ್ರದ ವಿವಿಧ ಗ್ರಾಮದ ಒಟ್ಟು 17 ರೈತರಿಗೆ ಸುಮಾರು 42.5 ಲಕ್ಷ ರೂ. ಸಾಮಗ್ರಿ ವಿತರಣೆ ಮಾಡಲಾಯಿತು
Read More » -
ಗೋಕಾಕ ಡಿಎಸ್ಪಿ ಕಚೇರಿ ಸೀಲ್ ಡೌನ್
ಸಿಬ್ಬಂದಿಯೋರ್ವರಿಗೆ ಕೊರೋನಾ ವೈರಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ. Gokaka DSP Office Seal Down
Read More » -
ರಾಜ್ಯದಲ್ಲಿ 6128, ಬೆಳಗಾವಿ ಜಿಲ್ಲೆಯಲ್ಲಿ 202 ಜನರಿಗೆ ಸೊಂಕು: ಸೋಂಕಿತರ ಸಮಗ್ರ ವಿವರ
ರಾಜ್ಯದಲ್ಲಿ ಇಂದು ಒಟ್ಟೂ 6128 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಇದರಿಂದಾಗಿ ಸೋಂಕಿತರ ಒಟ್ಟೂ ಸಂಖ್ಯೆ 1,18,632 ಆಗಿದೆ.
Read More » -
ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಅಧಿಕಾರ ಹಸ್ತಾಂತರ
ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಾ.ಹೇಮಾವತಿ ಸೋನೊಳಿ ಇವರಿಗೆ ಹಾಲಿ ಅಧ್ಯಕ್ಷೆ ಜ್ಯೋತಿ ಬದಾಮಿ ಅವರು ಅಧಿಕಾರ ವಹಿಸಿಕೊಟ್ಟರು.
Read More » -
ಜಿಲ್ಲಾಧಿಕಾರಿ ಕಂಪೌಂಡನ್ನೇ ಖಾಸಗಿ ವ್ಯಕ್ತಿಗಳಿಗೆ ಬರೆದುಕೊಟ್ಟ ಭೂಮಾಪಕ
ಸರಕಾರಿ ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ ಬರೆದುಕೊಟ್ಟ ಆರೋಪದ ಮೇಲೆ ನಗರ ಭೂಮಾಪಕರೊಬ್ಬರನ್ನು ಅಮಾನತುಗೊಳಿಸಲಾಗಿದೆ.
Read More » -
ಜಿಐಟಿಯಿಂದ ನಡೆದ ಆನ್ಲೈನ್ ಮೋಕ್ ಸಿಇಟಿ ಫಲಿತಾಂಶ
ಬೆಳಗಾವಿಯ ಕೆ ಎಲ್ ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ, ಎಂಜಿನಿಯರಿಂಗ್ ಆಕಾಂಕ್ಷಿಗಳ ಅನುಕೂಲಕ್ಕಾಗಿ ಕೆಎಲ್ಎಸ್ ಜಿಐಟಿ ಆನ್ಲೈನ್ ಮೋಕ್ ಸಿಇಟಿ ೨೦೨೦ ನಡೆಸಲಾಯಿತು.
Read More » -
ಬಕ್ರೀದ್ ಸಂದರ್ಭದಲ್ಲಿ ಗೋವುಗಳ ಹತ್ಯೆ ತಡೆಯಿರಿ – ಡಿಸಿಗೆ ಮನವಿ
ಬಕ್ರೀದ್ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೋವುಗಳ ಹತ್ಯೆಯಾಗುವ ಸಂಭವವಿದ್ದು, ಅದಕ್ಕೆ ಅವಕಾಶ ನೀಡಬಾರದು ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
Read More » -
ಆಶಾ ಕಾರ್ಯಕರ್ತೆಯರಿಂದ ಬೆಳಗಾವಿಯಲ್ಲೂ ಪ್ರತಿಭಟನೆ
೧೦ ಜುಲೈ ೨೦೨೦ ರಿಂದ ಆಶಾ ಕಾರ್ಯಕರ್ತೆಯರಿಂದ ಆರೋಗ್ಯ ಸೇವೆ ಸ್ಥಗಿತಗೊಳಿಸಿ ತೀವ್ರ ಹೋರಾಟ ನಡೆಯುತ್ತಿದೆ. ಆದರೆ ಸರಕಾರ ಈವರೆಗೂ ತಮ್ಮ ಬೇಡಿಕೆಗಳಿಗೆ ಸ್ಪಂದಿಸಿಲ್ಲ, ಮಾತುಕತೆಯನ್ನೂ ನಡೆಸಿಲ್ಲ…
Read More » -
ಹನಿಟ್ರ್ಯಾಪ್ ಯತ್ನ: ಐವರು ಬ್ಲ್ಯಾಕ್ ಮೇಲ್ ಪತ್ರಕರ್ತರ ಬಂಧನ
ವ್ಯಕ್ತಿಯೋರ್ವರನ್ನು ಹನಿಟ್ರ್ಯಾಪ್ ಗೆ ಕೆಡವಬೇಕೆನ್ನುವ ಯತ್ನ ನಡೆಸಿದ್ದ ಆರೋಪದ ಮೇಲೆ ಐವರು ಯು ಟ್ಯೂಬ್ ಪತ್ರಕರ್ತರನ್ನು ಬಂಧಿಸಲಾಗಿದೆ.
Read More » -
ಬೆಳಗಾವಿ ಜಿಲ್ಲೆಯ ಇಂದಿನ ಕೊರೋನಾ ಸೋಂಕಿತರು ಯಾವ ಪ್ರದೇಶದವರು?
ಜಿಲ್ಲೆಯಲ್ಲಿ ಇಂದು 279 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಸೋಂಕಿತರು ಯಾವ ಪ್ರದೇಶದವರು, ಎಷ್ಟು ವಯಸ್ಸಿನವರು, ಮಹಿಳೆಯರೋ, ಪುರುಷರೋ ಎಲ್ಲ ಮಾಹಿತಿಗಳು ಇಲ್ಲಿವೆ.
Read More »