Latest
-
ಮತ್ತೆ ಎರಡು ದಿನ ಭಾರಿ ಮಳೆ; ಬೆಂಗಳೂರಿನಲ್ಲಿ ಯೆಲ್ಲೋ ಅಲರ್ಟ್ ಘೋಷಣೆ
ರಾಜಧಾನಿ ಬೆಂಗಳೂರಿನಲ್ಲಿ ಇತಿಹಾಸದಲ್ಲಿಯೇ ಕಂಡು ಕೇಳರಿಯದ ರೀತಿಯಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಸಿಲಿಕಾನ್ ಸಿಟಿ ಜನಜೀವನ ಅಯೋಮಯವಾಗಿದೆ.
Read More » -
ಕುತೂಹಲ ಮೂಡಿಸಿದ ಅಮಿತ್ ಶಾ- ರೋಹಿತ್ ಶೆಟ್ಟಿ ಭೇಟಿ
ಎರಡು ದಿನಗಳ ಮುಂಬೈ ಪ್ರವಾಸದಲ್ಲಿರುವ ಗೃಹ ಸಚಿವ ಅಮಿತ್ ಶಾ ಅವರು ಬಾಲಿವುಡ್ ಚಿತ್ರ ನಿರ್ಮಾಪಕ ರೋಹಿತ್ ಶೆಟ್ಟಿ ಅವರನ್ನು ಭೇಟಿ ಮಾಡಿದ್ದಾರೆ.
Read More » -
ಕನ್ಯತ್ವ ಸಾಬೀತುಪಡಿಸಲು ವಿಫಲವಾಗಿದ್ದಕ್ಕೆ ನವ ವಿವಾಹಿತೆ ಮೇಲೆ ದೌರ್ಜನ್ಯ; ಮಾವನಿಗೆ ಬಿತ್ತು 10 ಲಕ್ಷ ರೂ. ದಂಡ!
ಬಲವಂತದ ಕನ್ಯತ್ವ ಪರೀಕ್ಷೆಯಲ್ಲಿ ತನ್ನ ಕನ್ಯತ್ವ ಸಾಬೀತುಪಡಿಸಲು ವಿಫಲವಾದ ನವವಿವಾಹಿತೆಗೆ ಚಿತ್ರಹಿಂಸೆ ನೀಡಿದ ಮಾವನಿಗೆ 10 ಲಕ್ಷ ರೂ. ದಂಡ ಬಿದ್ದಿದೆ.
Read More » -
ಜಿಮ್ ನಲ್ಲಿ ತಲೆಕೆಳಗಾಗಿ ಸಿಲುಕಿದ ಮಹಿಳೆ; ಸ್ಮಾರ್ಟ್ ವಾಚ್ ಬಳಸಿ ಪಾರು
ಬೆಳಗಿನಜಾವ 3 ಗಂಟೆಗೆದ್ದು ಜಿಮ್ ಮಾಡಲು ಹೋಗಿದ್ದ ಮಹಿಳೆಯೊಬ್ಬರು ಜಿಮ್ ನ ಟೇಬಲ್ ನಲ್ಲಿ ತಲೆಕೆಳಗಾಗಿ ಸಿಲುಕಿ ಫಜೀತಿಗೀಡಾದ ಸಂದರ್ಭದಲ್ಲಿ ಸ್ಮಾರ್ಟ್ ವಾಚ್ ಅವರನ್ನು ಉಳಿಸಿದೆ.
Read More » -
ಇತಿಹಾಸದಲ್ಲಿ ಕಂಡರಿಯದ ರೌದ್ರಾವತಾರತಾಳಿದ ಮಳೆ; ಬೆಂಗಳೂರಿನಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥ; ಸರಣಿ ಟ್ವೀಟ್ ಮಾಡಿ ಸಚಿವರು ಹೇಳಿದ್ದೇನು?
75 ವರ್ಷಗಳಲ್ಲೇ ದಾಖಲೆ ಪ್ರಮಾಣದಲ್ಲಿ ಮಖೆಯಾಗುತ್ತಿರುವ ರಾಜಧಾನಿ ಬೆಂಗಳೂರಿನಲ್ಲಿ ಪ್ರವಾಹ ಪರಿಸ್ಥಿತಿಯುಂಟಾಗಿದ್ದು, ಜನಜೀವನ ಸಂಪೂರ್ಣ ಅಸ್ಥವ್ಯಸ್ಥಗೊಂಡಿದೆ.
Read More » -
ಗಣೇಶ ಮಂಡಳಗಳಿಗೆ ಡಾ. ಸೋನಾಲಿ ಸರ್ನೋಬತ್ ಭೇಟಿ: ವೀರ ಸಾವರ್ಕರ್ ಅಭಿಯಾನಕ್ಕೆ ಚಾಲನೆ
ಖಾನಾಪುರ: ಬಿಜೆಪಿ ನಾಯಕಿ ಡಾ. ಸೋನಾಲಿ ಸರ್ನೋಬತ್ ಹಾಗೂ ಶ್ರೀಜ್ಯೋತ್ ಸರ್ನೋಬತ್ ಮತ್ತು ಬಿಜೆಪಿ ಕಾರ್ಯಕರ್ತರು ಸಾರ್ವಜನಿಕ ಗಣೇಶೋತ್ಸವ ಮಂಡಲಗಳಿಗೆ ಭೇಟಿ ನೀಡಿ ವೀರ ಸಾವರ್ಕರ್ ಅಭಿಯಾನ …
Read More » -
ಸಿಬಿಐ ಅಧಿಕಾರಿ ಆತ್ಮಹತ್ಯೆ; ಸುಳ್ಳು ಕೇಸು ದಾಖಲಿಸಲು ಒತ್ತಡ ಆರೋಪ
ಸಿಬಿಐ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Read More » -
ಭಾರತದ ಅತಿ ದೊಡ್ಡ ಕಾರುಗಳ್ಳನ ಬಂಧನ: ಈತ ಕದ್ದ ಕಾರುಗಳೆಷ್ಟು ಗೊತ್ತೇ?
ಭಾರತದಲ್ಲೇ ಅತಿ ದೊಡ್ಡ ಕಾರುಗಳ್ಳ ಎಂದು ಗುರುತಿಸಲಾದ ಆರೋಪಿಯನ್ನು ದೆಹಲಿ ಪೊಲೀಸರು ಸೋಮವಾರ ಸೆರೆಹಿಡಿದಿದ್ದಾರೆ.
Read More » -
ಸುರೇಬಾನ್ ಸುತ್ತಮುತ್ತ ಮಳೆಯ ಅಬ್ಬರ
ರಾಮದುರ್ಗ ತಾಲೂಕಿನ ಸುರೇಬಾನಲ್ಲಿ ಒಂದು ತಾಸಿನಿಂದ ಧಾರಾಕಾರ ಮಳೆ ಸುರಿಯುತ್ತಿದೆ.
Read More » -
ಬೆಳಗಾವಿಯ ಕೃಷಿ ಅಧಿಕಾರಿಗೆ ರಾಜ್ಯ ಪ್ರಶಸ್ತಿ
ಸರಕಾರಿ ನೌಕರರಿಗೆ ಉತ್ತಮ ಕೆಲಸ ನಿರ್ವಹಣೆಗಾಗಿ ಕೊಡಮಾಡುವ ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಬೆಳಗಾವಿಯ ಕೃಷಿ ಇಲಾಖೆ ಉಪ ನಿರ್ದೇಶಕ ಎಸ್. ಬಿ. ಕೊಂಗವಾಡ ಅವರು…
Read More »