Latest
-
17 ವರ್ಷದ ಯುವತಿ ಮೇಲೆ ಸಬ್ ಇನ್ಸ್ ಪೆಕ್ಟರ್ ಅತ್ಯಾಚಾರ
17 ವರ್ಷದ ಯುವತಿ ಮೇಲೆ ಪೊಲೀಸ್ ಅಧಿಕಾರಿಯೇ ಅತ್ಯಾಚಾರವೆಸಗಿದ ಘಟನೆ ಮಹಾರಾಷ್ಟ್ರದ ಅಮರಾವತಿಯಲ್ಲಿ ಬೆಳಕಿಗೆ ಬಂದಿದೆ.
Read More » -
ಒಳ ಉಡುಪು ತೆಗೆದು ನೀಟ್ ಪರೀಕ್ಷೆ ಬರೆಯುಂತೆ ಹೇಳಿದ ಮೇಲ್ವಿಚಾರಕ
ನೀಟ್ ಪರೀಕ್ಷೆಯ ಸಂದರ್ಬದಲ್ಲಿ ಕೇರಳದ ಪರೀಕ್ಷಾ ಕೇಂದ್ರದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ.
Read More » -
ಝೊಮೆಟೊ ಡೆಲಿವರಿ ಬಾಯ್ ಗೆ ವೇಗ ನೀಡಿ ನೆರವಾದ ಸ್ವಿಗ್ಗಿ ಬಾಯ್; ವಿಡಿಯೋ ವೈರಲ್
ಇಬ್ಬರೂ ಆಹಾರ ಸರಬರಾಜು ಮಾಡುವ ಪ್ರತ್ಯೇಕ ಕಂಪನಿಗಳ ಡೆಲಿವರಿ ಬಾಯ್ ಗಳು. ಆದರೆ 'ಪರಸ್ಪರ ಸಹಕಾರ' ಎಂಬುದಕ್ಕೆ ನಿದರ್ಶನವೂ ಆಗುವ ಮೂಲಕ ಜಾಲತಾಣದಲ್ಲಿ ಶರವೇಗದ ಸಂಚಾರದ ಸುದ್ದಿಗೆ…
Read More » -
ಖಾಸಗಿ ವಿಡಿಯೋ ಸೆರೆ; ಪ್ರೇಮಿಗಳಿಬ್ಬರ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಜೋಡಿ ಅರೆಸ್ಟ್
ಪ್ರೇಮಿಗಳಿಬ್ಬರ ಖಾಸಗಿ ವಿಡಿಯೋ ಸೆರೆಹಿಡಿದು ಬ್ಲ್ಯಾಕ್ ಮೇಲ್ ಮಾಡಿ ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಜೋಡಿಯನ್ನು ಬೆಂಗಳೂರಿನ ಬಾಗಲೂರು ಪೊಲೀಸರು ಬಂಧಿಸಿದ್ದಾರೆ.
Read More » -
ಸ್ನೇಹಿತೆಯ ತುಟಿಗೆ ಮುತ್ತಿಟ್ಟು ಹುಕ್ಕಾ ಹೊಗೆ ಬಿಟ್ಟ ಸ್ಯಾಂಡಲ್ ವುಡ್ ನಟಿ
ಸ್ಯಾಂಡಲ್ ವುಡ್ ನಟಿ ನಿಶ್ವಿಕಾ ನಾಯ್ಡು ಹುಕ್ಕಾ ಸೇದಿ ಹೊಗೆ ಬಿಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ನಟಿಯ ಅವತಾರ ಕಂಡು ಅಭಿಮಾನಿಗಳೇ ಶಾಕ್…
Read More » -
ನಿಪ್ಪಾಣಿ: ಗೋದಾಮಿನ ಬೀಗ ಮುರಿದು ಕಳ್ಳತನ; ಆರೋಪಿ ಬಂಧನ
ನಿಪ್ಪಾಣಿ: ಇಲ್ಲಿನ ಗೋದಾಮು ಒಂದರಲ್ಲಿ ರಾತ್ರಿ ಬೀಗ ಮುರಿದು ಕಳುವು ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Read More » -
ವಿದ್ಯಾವತಿ ಭಜಂತ್ರಿ ಸಹಿತ ಮೂವರಿಗೆ ಪದೋನ್ನತಿ
ಬೆಳಗಾವಿ: ಇಲ್ಲಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾಗಿದ್ದ ವಿದ್ಯಾವತಿ ಭಜಂತ್ರಿ ಅವರಿಗೆ ಉಪನಿರ್ದೇಶಕರ (ಕಿರಿಯ ಶ್ರೇಣಿ) ಹುದ್ದೆಗೆ ಪದೋನ್ನತಿ ನೀಡಲಾಗಿದೆ.
Read More » -
ದೋಣಿ ದುರಂತ; ಒಂದೇ ಕುಟುಂಬದ 8 ಜನ ಜಲಸಮಾಧಿ
ಭೀಕರ ದೋಣಿ ದುರಂತದಲ್ಲಿ ಒಂದೇ ಕುಟುಂಬದ 8 ಜನರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಾರ್ಖಂಡ್ ನ ಕೊಡೆರ್ಮಾ ಜಿಲ್ಲೆಯಲ್ಲಿ ನಡೆದಿದೆ.
Read More » -
ವಿವಾಹಕ್ಕೆ ನಿರಾಕರಿಸಿದ 15ರ ಹುಡುಗಿ ; ವಿದ್ಯುತ್ ಟಾವರ್ ಏರಿದ 19ರ ಯುವಕ !
15 ವರ್ಷದ ಹುಡುಗಿಯೊಬ್ಬಳು ಪ್ರೇಮ ನಿರಾಕರಿಸಿದ್ದಕ್ಕೆ ರೊಚ್ಚಿಗೆದ್ದ 19ರ ಹರೆಯದ ಯುವಕನೊಬ್ಬ ಹೈ ಟೆನ್ಷನ್ ವಿದ್ಯುತ್ ಟಾವರ್ ಏರಿ ಪ್ರಹಸನವನ್ನೇ ಮಾಡಿದ್ದಾನೆ.
Read More » -
ಹಾಲು, ಮೊಸರಿಗೂ GST ಹೆಚ್ಚಳ; ಸ್ಪಷ್ಟನೆ ನೀಡಿದ ಸಿಎಂ ಬೊಮ್ಮಾಯಿ
ಹಾಲು, ಮೊಸರಿನ ಮೇಲೆ ಕೇಂದ್ರ ಸರ್ಕಾರ ಜಿಎಸ್ ಟಿ ವಿಧಿಸಿದ್ದು, ಜನಸಾಮಾನ್ಯರಿಗೆ ಭಾರಿ ಹೊರೆಯಾಗುತ್ತಿದೆ ಎಂಬ ಅಕ್ರೋಶ ವ್ಯಕ್ತವಾಗಿರುವ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಸರ್ಕಾರದ…
Read More »