Latest
-
ಭಾರಿ ಮಳೆಗೆ ಕುಸಿದು ಬಿದ್ದ ಮನೆ ಗೋಡೆ; ತಾಯಿ-ಮಗಳು ದುರ್ಮರಣ
ರಾಜ್ಯಾದ್ಯಂತ ವರುಣನ ಆರ್ಭಟ ಜೋರಾಗಿದ್ದು, ಕರಾವಳಿ ಜಿಲ್ಲೆಗಳು ಮಹಾಮಳೆಯಿಂದ ತತ್ತರಿಸಿವೆ. ಧಾರಾಕಾರ ಮಳೆಗೆ ಮನೆಯ ಗೋಡೆ ಕುಸಿದು ಇಬ್ಬರು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ…
Read More » -
ಜೆಇಇ ಮೇನ್ಸ್ ನಲ್ಲಿ ಶೇ.100 ಸಾಧನೆಗೈದ ಏಕೈಕ ಯುವತಿ; ಗುವಾಹತಿಯ ಸ್ನೇಹಾ ಪಾರೀಖ್ ಸಾಧನೆ
ಗುವಾಹತಿ: ಮುಖ್ಯ ಪ್ರವೇಶ ಪರೀಕ್ಷೆ (ಜೆಇಇ) 2022ರಲ್ಲಿ 300ಕ್ಕೆ 300 ಅಂಕ ಗಳಿಸುವ ಮೂಲಕ ಶೇ. 100 ಸಾಧನೆಯ ಏಕೈಕ ಟಾಪರ್ ಯುವತಿಯಾಗಿ ಮಧ್ಯಪ್ರದೇಶದ ಗುವಾಹತಿಯ ಸ್ನೇಹಾ…
Read More » -
ಸಮಾಜದ ಬೆಳವಣಿಗೆಯ ಜವಾಬ್ದಾರಿ ಹೊತ್ತ ಪ್ರತಿಯೊಬ್ಬರೂ ಪತ್ರಕರ್ತರು: ಬಿ. ನಾರಾಯಣ
ಬೆಳಗಾವಿ: ಪತ್ರಿಕೋದ್ಯಮ ಕೇವಲ ಸಂಘಟನೆಗಳಿಗೆ ಸೀಮಿತವಲ್ಲ. ರಾಜ್ಯದಲ್ಲಿ ಅದೆಷ್ಟೋ ಅಸಂಘಟಿತ ಪತ್ರಕರ್ತರು ಇದ್ದಾರೆ. ಇತಿಹಾಸದಲ್ಲಿ ಪತ್ರಿಕೋದ್ಯಮ ತಮ್ಮ ಬೆಳವಣಿಗೆಗೆ ವಯಕ್ತಿಕ ಜೀವನವನ್ನು ಲೆಕ್ಕಿಸದೆ ಅನೇಕ ಪತ್ರರ್ತರು ಸೇವೆ…
Read More » -
ಜುಲೈ 16ರಂದು ಬೆಳಗಾವಿಯಲ್ಲಿ ಗಾನಯೋಗಿ ಪಂ.ಪಂಚಾಕ್ಷರಿ ಗವಾಯಿಗಳ 78 ನೇ ಸ್ಮೃತಿ ಸಂಗೀತೋತ್ಸವ
ಬೆಳಗಾವಿ: ಧಾರವಾಡದ ಡಾ.ಪುಟ್ಟರಾಜ ಗವಾಯಿ ಪ್ರತಿಷ್ಠಾನವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದೊಂದಿಗೆ ಜುಲೈ 16ರಂದು ರಂದು ಸಂಜೆ 5.30ಕ್ಕೆ ಬೆಳಗಾವಿಯ ವಡಗಾವಿ ಆದರ್ಶನಗರದ…
Read More » -
ಜಗತ್ತಿನ ಅತ್ಯಂತ ಹಿರಿಯ ‘ರಾಜಾ ಹುಲಿ’ ಇನ್ನಿಲ್ಲ; 25ವರ್ಷ 10 ತಿಂಗಳ ಬದುಕಿಗೆ ವಿದಾಯ
ಹೊಸದಿಲ್ಲಿ: ಜಗತ್ತಿನಲ್ಲಿ ಅತ್ಯಂತ ಸುದೀರ್ಘ ಅವಧಿ ಬದುಕಿದ್ದ ಪಶ್ಚಿಮ ಬಂಗಾಳದ ಅಲಿಪುರದೂರ ಜಿಲ್ಲೆಯ ಜಲದಾಪುರ ಅರಣ್ಯ ಪ್ರದೇಶದ ರಾಯಲ್ ಬೆಂಗಾಲ್ ಹುಲಿ 'ರಾಜಾ' ಸೋಮವಾರ ಅಸುನೀಗಿದೆ.
Read More » -
ಹೊಸ ಸಂಸತ್ ಭವನದಲ್ಲಿ ಕಂಚಿನ ರಾಷ್ಟ್ರೀಯ ಲಾಂಛನ ಉದ್ಘಾಟಿಸಿದ ಪ್ರಧಾನಿ ಮೋದಿ
ಹೊಸದಿಲ್ಲಿ: ನೂತನ ಸಂಸತ್ ಭವನದ ಛಾವಣಿಯಲ್ಲಿ 9500 ಕೆಜಿ ತೂಕದ ರಾಷ್ಟ್ರೀಯ ಲಾಂಛನವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಉದ್ಘಾಟಿಸಿದರು.
Read More » -
ಬದುಕಿನ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
ಬದುಕಿನ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಿದರೆ ಮಾತ್ರ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಹೇಳಿದರು.
Read More » -
ಸಚಿವರೆದುರೇ ಅನಾವರಣಗೊಂಡ ಕಳಪೆ ಕಾಮಗಾರಿ; ಕ್ರಮವೇನು ಸಿ.ಸಿ.ಪಾಟೀಲರೇ?
ಹಾಸನ ಸಕಲೇಶಪುರ ಶಿರಾಡಿ ನಡುವಿನ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಮತ್ತು ದುರಸ್ತಿ ಕಾರ್ಯ ಕೆಲವು ಕಡೆ ಕಳಪೆಯಾಗಿದ್ದು, ಈ ಬಗ್ಗೆ ಸ್ಥಳದಲ್ಲಿ ಹಾಜರಿದ್ದ ಸಂಬಂಧಪಟ್ಟ ಅಧಿಕಾರಿಗಳಿಗೆ ಲೋಕೋಪಯೋಗಿ…
Read More » -
ಸ್ವಾವಲಂಬಿ, ಆರೋಗ್ಯವಂತ ಸಮಾಜ ನಿರ್ಮಾಣ ನಮ್ಮಗುರಿ: ಮುರುಗೇಶ ನಿರಾಣಿ
ಬಾಗಲಕೋಟ: ಉದ್ಯೋಗ ಮೇಳಗಳು ಗ್ರಾಮೀಣ ಪ್ರದೇಶದ ವಿದ್ಯಾವಂತರಿಗೆ ಅವಕಾಶ ತೆರೆದಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವಿದ್ಯಾವಂತ ಯುವಕರು ಸ್ವಂತ ಉದ್ಯಮ ಸ್ಥಾಪಿಸಲು ಸಜ್ಜಾದಲ್ಲಿ ಸರ್ಕಾರ ಅವರ ಬೆನ್ನಿಗೆ…
Read More » -
ಜುಲೈ 13ರಿಂದ ಸ್ವರ್ಣವಲ್ಲೀ ಶ್ರೀಗಳವರ 32ನೇ ಚಾತುರ್ಮಾಸ್ಯ ವೃತ ಸಂಕಲ್ಪ
ಹಸಿರು ಸ್ವಾಮೀಜಿ ಎಂದೇ ಪ್ರಸಿದ್ದರಾದ ಸೋಂದಾ ಸ್ವರ್ಣವಲ್ಲೀ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಆಷಾಢ ಪೂರ್ಣಿಮೆ ಬುಧವಾರ ಜು. 13ರಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ತಮ್ಮ 32ನೇ…
Read More »