Latest
-
ಮೆಡಿಕಲ್ ಬಿಲ್ ವಿಳಂಬ: ನೌಕರರ ಸಂಘ ಆಕ್ಷೇಪ
ಮೆಡಿಕಲ್ ಬಿಲ್ ಪರಿಶೀಲನಾ ಕಮೀಟಿ ನೇಮಕವಾದಾಗಿನಿಂದ ಜಿಲ್ಲಾ ಪಂಚಾಯತಿಯಲ್ಲಿ ಮೆಡಿಕಲ್ ಬಿಲ್ಲುಗಳು ಕಳೆದ 8 ತಿಂಗಳಿಂದ ಸಕಾಲಕ್ಕೆ ಬಟವಡೆ ಆಗದೇ ನೌಕರರಿಗೆ ತುಂಬಾ ತೊಂದರೆ ಆಗುತ್ತಿದೆ ಎಂದು…
Read More » -
ಸಂತೋಷ ಅರಳಿಕಟ್ಟಿ ನಿಧನ
ಕರ್ನಾಟಕ ರಕ್ಷಣಾ ವೇದಿಕೆ( ಸಂತೋಷ ಅರಳಿಕಟ್ಟಿ ಬಣ)ದ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಸಂತೋಷ ಭೋಜಪ್ಪ ಅರಳಿಕಟ್ಟಿ ಅವರು ಸೋಮವಾರ ರಾತ್ರಿ ನಿಧನರಾದರು.
Read More » -
ಕರ್ನಾಟಕ ಭವನ ಕಟ್ಟಡದ ಪುನರ್ ನಿರ್ಮಾಣ ಕಾಮಗಾರಿಯ ಪ್ರಾರಂಭೋತ್ಸವ
ದೆಹಲಿಯ ಕರ್ನಾಟಕ ಭವನ ಕಟ್ಟಡದ ಪುನರ್ ನಿರ್ಮಾಣ ಕಾಮಗಾರಿಯ ಪ್ರಾರಂಭೋತ್ಸವ ಇದೇ ಶುಕ್ರವಾರ (ಸೆ.18) ನಡೆಯಲಿದೆ ಎಂದು ಕರ್ನಾಟಕದ ಸರಕಾರದ ದೆಹಲಿಯ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ…
Read More » -
ಉದ್ಯೋಗ ವಿನಿಮಯ ಕಚೇರಿ ಸ್ಥಳಾಂತರ
ಬೆಳಗಾವಿಯ ಸದಾಶಿವನಗರದಲ್ಲಿದ್ದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಸ್ಥಳಾಂತರಿಸಲಾಗಿದೆ.
Read More » -
ಶಾಲೆ ಮತ್ತು ದೇವಾಲಯ ಎರಡೂ ಆರಾಧನೆಯ ಸ್ಥಾನಗಳು – ಚನ್ನರಾಜ ಹಟ್ಟಿಹೊಳಿ
ಒಟ್ಟೂ ಒಂದು ಕೋಟಿ ರೂ. ವೆಚ್ಚದಲ್ಲಿ ಕ್ಷೇತ್ರದ ಗಣೇಶಪುರದಲ್ಲಿ ದೇವಸ್ಥಾನದ ಸ್ಲ್ಯಾಬ್ ಪೂಜಾಸಮಾರಂಭ ಮತ್ತು ಮುತ್ನಾಳ ಹಾಗೂ ಹಲಗಿಮರ್ಡಿ ಗ್ರಾಮಗಳಲ್ಲಿ ಹೆಚ್ಚುವರಿ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಪೂಜೆ
Read More » -
ಆದಿತ್ಯ ಆಳ್ವಾ ಮನೆಯ ಬಾಗಿಲು ಮುರಿದ ಸಿಸಿಬಿ ಅಧಿಕಾರಿಗಳು
ಮಾದಕ ದ್ರವ್ಯ ವ್ಯವಹಾರದ 6ನೇ ಆರೋಪಿ ಆದಿತ್ಯ ಆಳ್ವಾ ಅವರ ಮನೆಯ ಬಾಗಿಲು ಮುರಿದು ಒಳ ಪ್ರವೇಶಿಸಿರುವ ಸಿಸಿಬಿ ಅಧಿಕಾರಿಗಳು ಅಲ್ಲಿ ತಪಾಸಣೆ ಕೈಗೊಂಡಿದ್ದಾರೆ.
Read More » -
ಐಎಂಎ ಪ್ರಕರಣ: ನಿಂಬಾಳಕರ್, ಹಿಲೋರಿ ವಿರುದ್ಧ ತನಿಖೆಗೆ ಸರಕಾರ ಅಸ್ತು
ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಐಪಿಎಸ್ ಅಧಿಕಾರಿಗಳಾದ ಹೇಮಂತ ನಿಂಬಾಳಕರ್ ಮತ್ತು ಅಜಯ್ ಹಿಲೋರಿ ವಿರುದ್ಧ ಸಿಬಿಐ ವಿಚಾರಣೆ ನಡೆಸಲು ಸರಕಾರ ಅನುಮತಿ ನೀಡಿದೆ.
Read More » -
ಸಿದ್ದರಾಮಯ್ಯ ತಮ್ಮ ವ್ಯಕ್ತಿತ್ವ ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದ ಸಚಿವರು
ಶಾಸಕ ಜಮೀರ್ ಅಹ್ಮದ್ ಕ್ಯಾಸಿನೋ ಗೆ ಹೋಗಿದ್ದು ತಪ್ಪಲ್ಲ ಎಂದು ಹೇಳುವ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ವ್ಯಕ್ತಿತ್ವವನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಕೈಗಾರಿಕಾ…
Read More » -
ನಟಿ ಸಂಜನಾ ಗಲ್ರಾಣಿ ಸಿಸಿಬಿ ಕಸ್ಟಡಿ ವಿಸ್ತರಣೆ
ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸಂಜನಾ ಗಲ್ರಾಣಿ ಅವರ ಸಿಸಿಬಿ ಕಸ್ಟಡಿ ಅವಧಿಯನ್ನು ವಿಸ್ತರಿಸಿ 1ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.
Read More » -
ಅನಂತಕುಮಾರ ಹೆಗಡೆ ಸೇರಿದಂತೆ 17 ಸಂಸತ್ ಸದಸ್ಯರಿಗೆ ಕೊರೊನಾ
ಸೋಮವಾರ ಬೆಳಿಗ್ಗೆ ಮುಂಗಾರು ಅಧಿವೇಶನ ಆರಂಭವಾಗುವ ಮೊದಲು ನಡೆಸಲಾಗಿರುವ ಕಡ್ಡಾಯ ಕೋವಿಡ್-19 ಪರೀಕ್ಷೆಯಲ್ಲಿ ಮೀನಾಕ್ಷಿ ಲೇಖಿ, ಅನಂತಕುಮಾರ ಹೆಗಡೆ, ಪರ್ವೇಶ್ ಸಾಹಿಬ್ ಸಿಂಗ್ ಸೇರಿದಂತೆ 17 ಮಂದಿಗೆ…
Read More »