Latest
-
ನಾವು ಸಚಿವರಾಗುವ ಕಾಲ ದೂರವಿಲ್ಲ ಎಂದ ಶಾಸಕ
ರಾಜ್ಯದಲ್ಲಿ ಮತ್ತೊಮ್ಮೆ ಸಚಿವ ಸಂಪುಟ ವಿಸ್ತರಣೆಗೆ ಸಿದ್ಧತೆಗಳು ನಡೆದಿರುವ ಬೆನ್ನಲ್ಲೇ ಹಿರಿಯ ಶಾಸಕ ಉಮೇಶ್ ಕತ್ತಿ ತಾವು ಸಚಿವರಾಗುವ ಕಾಲ ದೂರವಿಲ್ಲ ಎಂದು ಹೇಳಿದ್ದಾರೆ.
Read More » -
ಕೆಜಿಎಫ್-2 ಅಧೀರನ ಅವತಾರ ಅನಾವರಣ
ಕೆಜಿಎಫ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿರುವ ಬಾಲಿವುಡ್ ಮುನ್ನಾಭಾಯ್ ಸಂಜಯ್ ದತ್ ಅವರಿಗೆ ಕೆಜಿಎಫ್ ಚಿತ್ರತಂಡ ಭರ್ಜರಿ ಗಿಫ್ಟ್ ನೀಡಿದೆ. ಕೆಜಿಎಫ್ ನಲ್ಲಿ ಸಂಜಯ್…
Read More » -
ಹೀರೋ ಆಗ್ತಾರಾ, ಜೀರೋ ಆಗ್ತಾರಾ ಲಕ್ಷ್ಮಣ ಸವದಿ?
ಲಕ್ಷ್ಮಣ ಸವದಿ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟು ಓಡಾಡುತ್ತಿರುವುದರಿಂದ ಅವರನ್ನು ಸಚಿವಸಂಪುಟದಿಂದಲೇ ಕೈ ಬಿಡಲು ಯಡಿಯೂರಪ್ಪ ನಿರ್ಧರಿಸಿದ್ದಾರೆ ಎನ್ನುವ ವದಂತಿಯೂ ಹರಡಿದೆ. ಹೈಕಮಾಂಡ್ ಒಂದೊಮ್ಮೆ ಸವದಿ ಪರವಾಗಿದ್ದರೆ…
Read More » -
ಭಾರತದ ಬತ್ತಳಿಕೆಗೆ ರಫೆಲ್ ಬ್ರಹ್ಮಾಸ್ತ್ರ: ಪಾಕ್-ಚೀನಾಕ್ಕೆ ನಡುಕ
ಭಾರತ-ಚೀನಾ ನಡುವೆ ಗಡಿಭಾಗದಲ್ಲಿ ಉದ್ವಿಘ್ನ ಪರಿಸ್ಥಿತಿ ಮುಂದುವರಿದಿರುವಂತೆಯೇ ಭಾರತಕ್ಕೆ ಫ್ರಾನ್ಸ್ನಿಂದ ರಫೇಲ್ ಯುದ್ಧ ವಿಮಾನಗಳು ಬಂದಿಳಿಯುತ್ತಿರುವುದರಿಂದ ಖಂಡಿತವಾಗಿಯೂ ನಮ್ಮ ಸೈನಿಕರ ಮನೋಬಲ ಮತ್ತಷ್ಟು ಹೆಚ್ಚಲಿದೆ. ರಫೇಲ್ ಖರೀದಿಯಿಂದ…
Read More » -
ದೆಹಲಿಗೆ ತೆರಳಿದ ಸಚಿವೆ ಶಶಿಕಲಾ ಜೊಲ್ಲೆ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಚುರುಕಾಗಿದೆ. ಇದರ ನಡುವೆಯೇ ನಿಗಮ ಮಂಡಳಿಗಳ ನೇಮಕ ಮಾಡಿ…
Read More » -
ಇಂದು ರಾಜ್ಯಾದ್ಯಂತ ಆಶಾಕಾರ್ಯಕರ್ತೆಯರ ಪ್ರತಿಭಟನೆ
ಮಾಸಿಕ 12 ಸಾವಿರ ರೂಪಾಯಿ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ರಾಜ್ಯಾದ್ಯಂತ ಪ್ರತಿಭಟನೆ ಹಾಗೂ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಕಾರ್ಯಕ್ರಮ ಹಾಕಿಕೊಂಡಿರುವ ಆಶಾ…
Read More » -
ಸ್ಮಾರ್ಟ್ ಸಿಟಿ ವೆಬಿನಾರ್ ಸರಣಿ: ಮೊದಲ ಭಾಗದಲ್ಲಿ ಬೆಳಗಾವಿ ಎಂಡಿ ಶಶಿಧರ ಕುರೇರ್
ಗುರುವಾರ ಮಧ್ಯಾಹ್ನ 3 ಗಂಟೆಯಿಂದ 4 ಗಂಟೆಯವರೆಗೆ ವೇಬಿನಾರ್ ನಡೆಯಲಿದ್ದು, ಚೆನ್ನೈ ಸ್ಮಾರ್ಟ್ ಸಿಟಿ ಸಿಇಒ ರಾಜ್ ಚೆರುಬಾಲ್ ಮತ್ತು ದಾವಣಗೆರೆ ಸ್ಮಾರ್ಟ್ ಸಿಟಿ ಸಿಇಒ ರವೀಂದ್ರ…
Read More » -
ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ಆಯುಷ್ ಔಷಧ ತಯಾರಿಕಾ ಕೇಂದ್ರ
ಇಲ್ಲಿಯ ವ್ಯಾಕ್ಸಿನ್ ಡಿಪೋದಲ್ಲಿ ೧೦ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ಆಯುಷ್ ಔಷಧ ತಯಾರಿಕಾ ಕೇಂದ್ರಸ್ಥಾಪನೆಗೆ ರಾಜ್ಯ ಸರಕಾರಿ ಅನುಮೋದನೆ ನೀಡಿದೆ ಎಂದು ಶಾಸಕ ಅಭಯ…
Read More » -
ಖಾನಾಪುರ: ಪತಿ ಸತ್ತು ಎರಡೇ ದಿನದಲ್ಲಿ ಕೊರೋನಾದಿಂದ ಪತ್ನಿ ಸಾವು
ಮಂಗಳವಾರ ಬೆಳಿಗ್ಗೆ ಬೆಳಗಾವಿಯ ಬೀಮ್ಸನಲ್ಲಿ ನಂದಗಡ ಮೂಲದ 65 ವರ್ಷದ ಮಹಿಳೆ ಸಾವನ್ನಪ್ಪಿದ್ದರೆ, ಖಾನಾಪುರ ತಾಲೂಕಿನಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ 11 ಕ್ಕೆ ಏರಿದೆ. ಇದು ಕರೋನದ…
Read More » -
ಇಂದು ರಾಜ್ಯದಲ್ಲಿ 5536, ಬೆಳಗಾವಿಯಲ್ಲಿ 228 ಜನರಿಗೆ ಕೊರೋನಾ
ರಾಜ್ಯದಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 1007001 ಆಗಿದೆ. ಇಂದು ಬೆಂಗಳೂರಿನ್ಲಲಿ 40, ಮೈಸೂರಲ್ಲಿ 8, ಉಡುಪಿಯಲ್ಲಿ 7, ಕಲಬುರಗಿ, ಧಾರವಾಡ ಹಾಗೂ ಬೆಳಗಾವಿಯಲ್ಲಿ ತಲಾ 6, ಹಾಸನದಲ್ಲಿ…
Read More »