Kannada NewsKarnataka NewsLatest
“ಮಹಿಳಾರತ್ನ” ಪ್ರಶಸ್ತಿ ಪ್ರದಾನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಶಿವಬಸವ ನಗರದ ನಾಗನೂರ ಶ್ರೀ ರುದ್ರಾಕ್ಷಿ ಮಠದಲ್ಲಿ ಇಂದು ಏರ್ಪಡಿಸಲಾಗಿದ್ದ ಮಹಿಳಾ ಸಂಗಮ ಸಮಾರಂಭದಲ್ಲಿ ನಾಗರತ್ನ ಹಡಗಲಿ ಹಾಗೂ ಮನೀಷಾ ಸುಬೇದಾರ ಅವರನ್ನು “ಮಹಿಳಾರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು, ಶ್ರೀ ಸಾವಳಗೀಶ್ವರ ದೇವರು, ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ಉಜ್ವಲಾ ಹಿರೇಮಠ ಮೊದಲಾದವರಿದ್ದರು.



