ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ : ಬುಧವಾರ ಬೆಳಗಿನ ಜಾವ ಬೆಳಗಾವಿಯ ಗೋಗಟೆ ವೃತ್ತದ ಬಳಿ ಲಾರಿಗೆ ಆಕಸ್ಮಿಕ ಬೆಂಕಿ ಹತ್ತಿ ಚಾಲಕ ಸಜೀವ ದಹನವಾಗಿದ್ದಾನೆ.
ನಾಗಾಲ್ಯಾಂಡ್ ಮೂಲದ ಲಾರಿ ಮುಂದೆ ಹೊರಟಿದ್ದ ಇನ್ನೊಂದು ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಲಾರಿ ಕ್ಯಾಬಿನ್ ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಎಸಿ ಅಳವಡಿಕೆಯಿಂದ ಬೇಗ ಬೆಂಕಿ ಆವರಿಸಿದೆ. ಲಾರಿ ಡಿಕ್ಕಿ ಹೊಡೆದ ಕಾರಣ ಸ್ಟೇರಿಂಗ್ ನಲ್ಲಿ ಚಾಲಕ ಸಿಲುಕಿ ಹಾಕಿಕೊಂಡಿದ್ದರಿಂದ ಬೆಂಕಿಯಿಂದ ತಪ್ಪಿಸಿಕೊಳ್ಳಲಾಗದೆ ದೇಹ ಸಂಪೂರ್ಣವಾಗಿ ಸುಟ್ಟು ಹೋಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಿದ ಅಗ್ನಿಶಾಮಕ ಅಧಿಕಾರಿ ವಿ.ಎಸ್.ಠಕ್ಕೇಕರ ತಿಳಿಸಿದ್ದಾರೆ.
ಈ ಕುರಿತು ಸಂಚಾರ ದಕ್ಷಿಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮೃತ ಚಾಲಕನ ಗುರುತು ಪತ್ತೆ ಹಚ್ಚಲು ಮುಂದಾಗಿದ್ದಾರೆ.
Read Next
1 hour ago
*ಕೈಕಾಲು ಕಟ್ಟಿ ರಸ್ತೆಯಲ್ಲೇ ಬೆಂಕಿ ಹಚ್ಚಿದ ದುಷ್ಕರ್ಮಿಗಳು*: *ಸಾವು ಬದುಕಿನ ನಡುವೆ ಹೋರಾಡಿದ ವ್ಯಕ್ತಿ*
2 hours ago
*ಪ್ರದೀಪ್ ಈಶ್ವರ್ ಮನೆಗೆ ಮಹಾಲಕ್ಷ್ಮಿಯ ಆಗಮನ*: *ತಂದೆಯಾದ ಸಂಭ್ರಮದಲ್ಲಿ ಚಿಕ್ಕಬಳ್ಳಾಪುರ ಶಾಸಕ*
2 hours ago
*ಟ್ರಂಪ್ ಹತ್ಯೆಗೆ ಇರಾನ್ನಿಂದಲೇ ಸುಪಾರಿ?*: *ಪಾಕಿಸ್ತಾನಿ ಪ್ರಜೆಯ ಸಂಚಿಗೆ 27 ವರ್ಷ ಜೈಲು*
3 hours ago
*ಎರಡನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ*: *ಫ್ರೀಡಂ ಪಾರ್ಕ್ ಬಿಟ್ಟು ಕದಲದಿರಲು ಪಟ್ಟು*
5 hours ago
*ಖಾಸಗಿ ಶಾಲೆಗಳ ಫೀಸ್ಗೆ ಬ್ರೇಕ್?*: *ಸರ್ಕಾರಿ ಶಾಲೆಗಳ ಬಗ್ಗೆ ಸರ್ಕಾರದ ಮಹತ್ವದ ಪ್ಲ್ಯಾನ್*
5 hours ago
*7 ಜನರ ಹತ್ಯೆ ಕೇಸ್ಗೆ ಬಿಗ್ ಟ್ವಿಸ್ಟ್*: *ಆರೋಪಿ ಎದುರಲ್ಲೇ ಮರುಸೃಷ್ಟಿಯಾಯ್ತು ಭೀಕರ ಕೊಲೆ ದೃಶ್ಯ*
5 hours ago
*ಮಳೆಗಾಗಿ ಕಾಯುತ್ತಿರುವವರಿಗೆ ನಿರಾಸೆಯೇ?*: *ಕರ್ನಾಟಕದ ಹವಾಮಾನದಲ್ಲಿ ಮಹತ್ವದ ಬದಲಾವಣೆ*
15 hours ago
*ಮತ್ತೊಂದು ವಿಮಾನ ಪತನ*: *ಎಲ್ಲಾ 17 ಜನರು ದುರ್ಮರಣ*
16 hours ago
*ಕಬ್ಬು ಬೆಳೆಗಾರರ ಸಮಸ್ಯೆ*: *ಸಿಎಂ ಡಿ.ಕೆ.ಶಿವಕುಮಾರ್ ಗೆ ಪತ್ರ ಬರೆದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದೇನು?*
16 hours ago
*ನೆಲದ ಮೇಲಿದ್ದ ಭಾರತದ ಧ್ವಜದ ಗುರುತು ಕಂಡು ಮೋದಿ ಮಾಡಿದ್ದೇನು?*: *ಟ್ರಂಪ್ ಪ್ರತಿಕ್ರಿಯೆ ವೈರಲ್*
Related Articles
*Women’s Reservation Expected to be Passed in Parliament’s Winter Session*: *CM D.K. Shivakumar*
16 hours ago
*15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಹಣ ಬಿಡುಗಡೆಗೆ ತಡೆ*: *ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಲು ಸಜ್ಜಾದ ರಾಜ್ಯ ಸರ್ಕಾರ*
16 hours ago
Check Also
Close


