Latest

ದುಬೈನಲ್ಲಿ ಭೀಕರ ಅಪಘಾತ: 8 ಭಾರತೀಯರು ಸೇರಿ 17 ಜನರ ಸಾವು

ದುಬೈ:

ದುಬೈ ನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, 17 ಜನರು ಸಾವಿಗೀಡಾಗಿದ್ದಾರೆ. ಅವರಲ್ಲಿ 8 ಭಾರತೀಯರಿದ್ದಾರೆ.

ಭಾರತೀಯ ರಾಯಬಾರ ಕಚೇರಿ ವಿಷಯ ಖಚಿತಪಡಿಸಿದ್ದು, ಮೃತ ಭಾರತಿಇಯರ ಪಟ್ಟಿ ಬಿಡುಗಡೆ ಮಾಡಿದೆ: ರಾಜಗೋಪಾಲನ್, ಫಿರೋಜ್ ಖಾನ್ ಪಠಾಣ್, ರೇಶ್ಮಾ ಫಿರೋಜ್ ಖಾನ್ ಪಠಾಣ್, ದೀಪಕ್ ಕುಮಾರ್, ಜಮಾಲುದ್ದಿನ್ ಅರ್ಕ್ಕಾವೀಟ್ಟಿಲ್, ಕಿರಣ್ ಜಾನ್ನಿ, ವಾಸುದೇವ್, ತಿಲಕರಾಮ್ ಜವಾಹರ್ ಠಾಕೂರ್ ಮೃತರು.

ಹೆಚ್ಚಿನ ಮಾಹಿತಿಗೆ ಭಾರತೀಯ ರಾಯಬಾರ ಕಚೇರಿ ಸಂಪರ್ಕಿಸಲು ಕೋರಲಾಗಿದೆ.

Related Articles

Back to top button