Kannada NewsKarnataka NewsLatest

ಸ್ಕೇಟಿಂಗ್ ಸಾಧಕಿ ಸಹಿಗೆ ಅಭಿನಂದಿಸಿದ ಚನ್ನರಾಜ ಹಟ್ಟಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಸಾಧನೆಗೈದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿಂಡಲಗಾ ಗ್ರಾಮದ ವಿಜಯನಗರದ ಸಹಿ ಪಾಟೀಲಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅಭಿನಂದಿಸಿದರು.

ಕ್ರೀಡಾಳುವಿನ ನಿವಾಸಕ್ಕೆ ತೆರಳಿ ಹೃದಯಪೂರ್ವಕವಾಗಿ ಅಭಿನಂದಿಸಿ, ಅವಳ ಮುಂದಿನ ಭವಿಷ್ಯ ಉಜ್ವಲವಾಗಿರಲೆಂದು ಶುಭ ಕೋರಿದ ಚನ್ನರಾಜ ಹಟ್ಟಿಹೊಳಿ,  “ಸಹಿ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ಜಿಲ್ಲೆಗೆ ಹಾಗೂ ಅನೇಕ ಕ್ರೀಡಾಪಟುಗಳಿಗೆ ಮಾದರಿಯಾಗಿದ್ದಾಳೆ,” ಎಂದು ಶ್ಲಾಘಿಸಿದರಲ್ಲದೆ ಆಕೆಯ ಭಾವಿ ಜೀವನದ ಯಶಸ್ಸಿಗೆ ಎಲ್ಲ ಸಹಕಾರ ನೀಡಲು ತಾವು ಬದ್ಧ,” ಎಂದರು.

ಸಹಿ ತಾಯಿ, ಕುಟುಂಬದವರು ಹಾಗೂ ಹಿತೈಷಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ಭಕ್ತರ ಕಷ್ಟಕಾರ್ಪಣ್ಯ ಪರಿಹರಿಸುವ ಶಕ್ತಿ ಶಬರಿಗಿರಿ ಅಯ್ಯಪ್ಪ

Home add -Advt

https://pragati.taskdun.com/shabarigiri-ayyappa-is-the-power-to-solve-the-hardships-of-devotees/

ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಆರ್ಥಿಕ ನೆರವಿನ ಚೆಕ್ ವಿತರಣೆ

https://pragati.taskdun.com/distribution-of-financial-assistance-checks-to-those-suffering-from-various-diseases/

ಮೀಸಲಾತಿ, ಸಂಪುಟ ವಿಸ್ತರಣೆಗೆ ಹೈಕಮಾಂಡ್ ಕೊಡ್ತಾ ಒಪ್ಪಿಗೆ?

https://pragati.taskdun.com/high-command-gives-consent-to-reservation-cabinet-expansion/

Related Articles

Back to top button