Latest

ಕಾಂಗ್ರೆಸ್ 5ನೇ ಪಟ್ಟಿ ಬಿಡುಗಡೆ; ಒಂದು ಕ್ಷೇತ್ರದಲ್ಲಿ ಅಭ್ಯರ್ಥಿ ಬದಲಾವಣೆ

ಪ್ರಗತಿವಾಹಿನಿ ಸುದ್ದಿ, ನವದೆಹಲಿ: ಕಾಂಗ್ರೆಸ್ ತನ್ನ 4 ಅಭ್ಯರ್ಥಿಗಳ 5ನೇ ಪಟ್ಟಿ ಬಿಡುಗಡೆ ಮಾಡಿದೆ.

ಶಿಗ್ಗಾವಿಯಲ್ಲಿ ಮುಖ್ಯಮಂತ್ರಿ ಎದುರು ಅಭ್ಯರ್ಥಿಯನ್ನು ಬದಲಿಸಲಾಗಿದ್ದು ಯಾಸೀರ್ ಅಹ್ಮದ್ ಖಾನ್ ಪಠಾಣ ಹೊಸ ಅಭ್ಯರ್ಥಿಯಾಗಲಿದ್ದಾರೆ. ಕೆ.ಆರ್.ಪುರಂ ನಲ್ಲಿ ಡಿ.ಕೆ.ಮೋಹನಬಾಬು, ಪುಲಕೇಶಿ ನಗರಕ್ಕೆ ಎ.ಸಿ.ಶ್ರೀನಿವಾಸ, ಮುಳಬಾಗಿಲಿಗೆ ಬಿ.ಸಿ.ಮುದ್ದು ಗಂಗಾಧರ ಟಿಕೆಟ್ ಪಡೆದಿದ್ದಾರೆ.

ಮಂಗಳೂರು ಉತ್ತರ, ರಾಯಚೂರು ನಗರ, ಅರಕಲಗೂಡು, ಸಿ.ವಿ.ರಾಮನ್ ನಗರ, ಶಿಡ್ಲಘಟ್ಟ ಕ್ಷೇತ್ರಗಳು ಇನ್ನೂ ಬಾಕಿ ಇವೆ.

https://pragati.taskdun.com/bommai-given-another-chance-for-next-5-years-jp-nadda/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button