Belagavi NewsBelgaum NewsKannada NewsKarnataka News

ಹೊಟೆಲ್ ಉದ್ಯಮಿ ಸೊಸೆ ಆತ್ಮಹತ್ಯೆ

ಪ್ರಗತಿವಾಹಿನಿ ಸುದ್ದಿ, ಘಟಪ್ರಭಾ: ಇಲ್ಲಿಯ ಪ್ರಥಮ ದರ್ಜೆ ಗುತ್ತಿಗೆದಾರ, ಹೊಟೆಲ್ ಉದ್ಯಮಿ ಜಯಶೀಲ ಶೆಟ್ಟಿ ಅವರ ಸೊಸೆ ಶೀತಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಶನಿವಾರ ಮನೆಯ ಕೊಠಡಿಯಲ್ಲಿ ಅವರು ನೇಣು ಹಾಕಿಕೊಂಡು ಸಾವಿಗೀಡಾಗಿದ್ದಾರೆ. ಕಳೆದ ಜನೆವರಿ ತಿಂಗಳಲ್ಲಿ ಅವರು ಮನೀಷ್ ಶೆಟ್ಟಿ ಜೊತೆ ವಿವಾಹವಾಗಿದ್ದರು. ಮನೀಷ್ ಕೆಲಸದ ನಿಮಿತ್ತ ವಿದೇಶ ಪ್ರವಾಸದಲ್ಲಿದ್ದಾರೆ.

Home add -Advt

ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related Articles

Back to top button