Latest

ಕಾಂಗ್ರೆಸ್ ನವರದ್ದು ಭೂತದ ಬಾಯಲ್ಲಿ ಭಗವದ್ಗೀತೆ; ಸಚಿವ ಸುಧಾಕರ್ ತಿರುಗೇಟು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರೌಡಿಶೀಟರ್ ಗಳು ಬಿಜೆಪಿಗೆ ಸೇರ್ಪಡೆ ವಿಚಾರದ ಬಗ್ಗೆ ಸಚಿವ ಡಾ.ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, ರೌಡಿಸಂ ಹುಟ್ಟು ಹಾಕಿದ್ದೇ ಕಾಂಗ್ರೆಸ್ ನವರು ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ರೌಡಿ ರಾಜಕಾರಣ ಮಾಡುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕಾಂಗ್ರೆಸ್ ನಾಯಕರ ಇತಿಹಾಸವನ್ನು ಒಮ್ಮೆ ನೋಡಿ. ನಮ್ಮ ಪಕ್ಷವನ್ನು ರೌಡಿ ರಾಜಕಾರಣ ಎನ್ನುವುದಾದರೆ ಕಾಂಗ್ರೆಸ್ ನಾಯಕರ ಹೇಳಿಕೆ ಭೂತದ ಬಾಯಲ್ಲಿ ಭಗವದ್ಗೀತೆಯಂತಿದೆ ಎಂದು ತಿರುಗೇಟು ನೀಡಿದ್ದಾರೆ.

Home add -Advt

ಬಿಜೆಪಿಯಲ್ಲಿ ಯಾವುದೇ ರೌಡಿಗಳನ್ನು ರೌಡಿ ಶೀಟರ್ ಗಳನ್ನು ಸೇರಿಸಿಕೊಳ್ಳಲ್ಲ. ನಮ್ಮ ಪಕ್ಷಕ್ಕೆ ಅದರದ್ದೇ ಆದ ತತ್ವ ಸಿದ್ಧಾಂತಗಳಿವೆ ಎಂದರು.

‘ಪಿಎಫ್ ಐ ಸೇರಿ’ ಪೋಸ್ಟರ್ : ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ

https://pragati.taskdun.com/join-pfi-poster-appropriate-action-against-culprits-sas-cm-basavraj-bommai/

Related Articles

Back to top button