
ಜಾಂಬೋಟಿ -ಕುಟ್ಟಲವಾಡಿ ರಸ್ತೆ ಕಾಮಗಾರಿಗೆ ಚಾಲನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ - 75 ಲಕ್ಷ ರೂ. ವೆಚ್ಚದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕುಟ್ಟಲವಾಡಿ ಗ್ರಾಮದ ರಸ್ತೆಯನ್ನು ಸುಧಾರಿಸುವ ಕಾಮಗಾರಿಗೆ ಸ್ಥಳೀಯ ಜನಪ್ರತಿನಿಧಿಗಳು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಸುಧೀರ ದೇಸಾಯಿ, ಮಾರುತಿ, ಭರಮು ದೇಸಾಯಿ, ಮಲ್ಲಪ್ಪ ಪಾಯನ್ನಾಚೆ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಬಾಂದಾರ್ ಹಾಗೂ ಕಾಲುವೆಗಳ ಕಾಮಗಾರಿಗೆ ಚಾಲನೆ

ರೈತರ ಹೊಲಗಳಿಗೆ ನೀರುಣಿಸಿ ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಕೆನಾಲಿನ ಬಾಂದಾರ್ ಹಾಗೂ ಕಾಲುವೆಗಳ ಸುಧಾರಣೆಯ ಕಾಮಗಾರಿಗಳನ್ನು ಮಂಜೂರು ಮಾಡಿಸಲಾಗಿದೆ.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಮೃಣಾಲ ಹೆಬ್ಬಾಳಕರ್, ಅಡಿವೇಶ ಇಟಗಿ, ಬಸನಗೌಡ ಪಾಟೀಲ, ಸಂಜು ಲಂಗೂಟಿ, ಬಸವಣ್ಣಿ ಕರವಿನಕೊಪ್ಪ, ರಾಜು ಲಂಗೂಟಿ, ಶ್ರೀಕಾಂತ್ ತಿಗಡಿ, ಗಂಗಾಧರ ಅಗಸಿಮನಿ, ಶಿವಾಜಿ ಗುಂಡಣ್ಣವರ, ವಿಶ್ವನಾಥ ಅಕ್ಕಿ, ಮಾರುತಿ ನಾವಲಗಿ, ಉಮೇಶ ಕರವಿನಕೊಪ್ಪ, ಈರಣಗೌಡ ಪಾಟೀಲ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ