Uncategorized

*ನಾಳೆಯಿಂದ ಉಚಿತ ವಿದ್ಯುತ್; ಗೃಹಜ್ಯೋತಿ ಯೋಜನೆ ಆರಂಭ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಎರಡನೇ ಯೋಜನೆ 200 ಯೂನಿಟ್ ಉಚಿತ ವಿದ್ಯುತ್ ಯೋಜನೆ ನಾಳೆಯಿಂದಲೇ ಆರಂಭವಾಗಲಿದೆ.

ಉಚಿತ ವಿದ್ಯುತ್ ಗೃಹಜ್ಯೋತಿ ಯೋಜನೆ ಇಂದು ಮಧ್ಯರಾತ್ರಿಯಿಂದ ಅಧಿಕೃತವಾಗಿ ಜಾರಿಗೆ ಬರಲಿದ್ದು, ರಾತ್ರಿ 1 ಗಂಟೆಯಿಂದ ಪ್ರತಿ ಯೂನಿಟ್ ಕೌಂಟ್ ಆಗಲಿದೆ.

Home add -Advt

12 ತಿಂಗಳ ಬಿಲ್ ಸರಾಸರಿ ಆಧಾರದಲ್ಲಿ ಗೃಹಜ್ಯೋತಿಯ ವಿದ್ಯುತ್ ಉಚಿತ. 12 ತಿಂಗಳ ಸರಾಸರಿ ಬಳಕೆ 200 ಯೂನಿಟ್ ಇದ್ದರೆ ಫ್ರೀ ವಿದ್ಯುತ್ ಸಿಗಲಿದೆ. ಒಂದುವೇಳೆ 200 ಯೂನಿಟ್ ಗಿಂತ ಹೆಚ್ಚು ಬಳಸಿದರೆ ಬಿಲ್ ಪಾವತಿಸಬೇಕಾಗುತ್ತದೆ.

Related Articles

Back to top button