
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಬೆಳಗಾವಿ ಸ್ಮಾರ್ಟ್ ಸಿಟಿ ಜಂಟಿ ನಿರ್ದೇಶಕರಾಗಿ ವರ್ಗಾವಣೆಯಾಗಿದ್ದ ಹರ್ಷ ಶೆಟ್ಟಿ ಬೆಳಗಾವಿಗೆ ಬರುವುದಿಲ್ಲ.
ಅವರು ಬಂದು ಹಾಜರಾಗುವ ಮುನ್ನವೇ ವರ್ಗಾವಣೆ ರದ್ದಾಗಿದ್ದು, ವಿಜಯಪುರ ಮಹಾನಗರ ಪಾಲಿಕೆಯ ಆಯುಕ್ತರಾಗಿ ನಿಯುಕ್ತಿ ಹೊಂದಿದ್ದಾರೆ.

ಕೆಎಎಸ್ ಅಧಿಕಾರಿಯಾಗಿರುವ ಹರ್ಷ ಕೆಎಂಎಎಸ್ ಅಧಿಕಾರಿಯಾಗಿರುವ ಬೆಳಗಾವಿ ಸ್ಮಾರ್ಟ್ ಸಿಟಿ ಎಂಡಿ ಶಿರಿನ್ ನದಾಫ್ ಕೆಳಗೆ ಕೆಲಸ ಮಾಡಬೇಕಿತ್ತು.
ಈ ಕುರಿತು ನಿನ್ನೆಯಷ್ಟೆ ಪ್ರಗತಿವಾಹಿನಿ ವರದಿ ಪ್ರಕಟಿಸಿತ್ತು. ಈ ಮುಜುಗರ ತಪ್ಪಿಸಿಕೊಳ್ಳಲೆಂದೇ ಅವರು ವರ್ಗಾವಣೆ ಆದೇಶ ಬದಲಿಸಿಕೊಂಡಿದ್ದಾರೆನ್ನಲಾಗಿದೆ.
ಇದನ್ನೂ ಓದಿ-
https://pragati.taskdun.com/belgaum-news/the-administrative-crisis-in-smart-city/
http://ಬೆಳಗಾವಿ ಸ್ಮಾರ್ಟ್ ಸಿಟಿಯಲ್ಲಿ ಆಡಳಿತಾತ್ಮಕ ಬಿಕ್ಕಟ್ಟು?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ