Latest

ಕನ್ನಡತಿ ಜಯಶ್ರೀ ಭೋಜ್ ಮಹಾರಾಷ್ಟ್ರ ವಾರ್ತಾ ಇಲಾಖೆಯ ಮಹಾನಿರ್ದೇಶಕಿ

ಪ್ರಗತಿವಾಹಿನಿ ಸುದ್ದಿ, ಮುಂಬೈ – ಮಹಾರಾಷ್ಟ್ರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖಯ ಮಹಾನಿರ್ದೇಶಕಿಯಾಗಿ ಕನ್ನಡತಿ ಜಯಶ್ರೀ ಭೋಜ್ ಅಧಿಕಾರ ಸ್ವೀಕರಿಸಿದ್ದಾರೆ.

2003ರ ಮಹಾರಾಷ್ಟ್ರ ಕೇಡರ್ ಐಎಎಸ್ ಅಧಿಕಾರಿಯಾಗಿರುವ ಜಯಶ್ರೀ ಭೋಜ, ಕೇಂದ್ರ ಹಾಗೂ ಮಹಾರಾಷ್ಟ್ರ ಸರಕಾರದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

Home add -Advt

ಜಯಶ್ರೀ ಭೋಜ್ ಅವರು ಸೋಮವಾರ ದೀಪಕ್ ಕಪೂರ್ ಅವರಿಂದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕಗಳ ಮಹಾನಿರ್ದೇಶನಾಲಯದ ಮಹಾನಿರ್ದೇಶಕರ ಹುದ್ದೆಯನ್ನು ವಹಿಸಿಕೊಂಡರು.

ಈ ಸಮಯದಲ್ಲಿ ಜಯಶ್ರೀ ಭೋಜ್ ಅವರಿಗ ಕರೀನಾ ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು. ಅಲ್ಲದೆ  ಕಪೂರ್ ಅವರಿಗೆ ಪುಷ್ಪಗುಚ್ಛವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಪ್ರಭಾರಿ ನಿರ್ದೇಶಕ (ಪತ್ರಿಕಾ-ಸಾರ್ವಜನಿಕ ಸಂಪರ್ಕ) ದಯಾನಂದ ಕಾಂಬಳೆ, ಉಪನಿರ್ದೇಶಕ (ಆಡಳಿತ) ಗೋವಿಂದ ಎಗೋರಿ, ಉಪ ನಿರ್ದೇಶಕಿ (ಪ್ರದರ್ಶನಗಳು) ಸೀಮಾ ರಣಾಳಕರ, ಉಪನಿರ್ದೇಶಕ (ಪ್ರಕಾಶನ) ಅನಿಲ್ ಆಲೂರಕರ್ ಸೇರಿದಂತೆ ಹಿರಿಯ ಅಧಿಕಾರಿಗಳು-ನೌಕರರು  ಉಪಸ್ಥಿತರಿದ್ದರು.

ಪರೇಶ ಮೇಸ್ತಾ ಸಾವು ಆಕಸ್ಮಿಕ ಎಂದು ವರದಿ ಸಲ್ಲಿಸಿದ ಸಿಬಿಐ

https://pragati.taskdun.com/kannada-news/paresh-mestha-not-murdered-cbi-submitted-report-to-court/

Related Articles

Back to top button