Kannada NewsLatest

ಕಿತವಾಡ ಫಾಲ್ಸ್ ನಲ್ಲಿ ದುರಂತ; ನಾಲ್ವರು ಯುವತಿಯರ ದುರ್ಮರಣ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ಕಿತವಾಡ ಫಾಲ್ಸ್ ನಲ್ಲಿ ದುರಂತ ಸಂಭವಿಸಿದ್ದು, ಪ್ರವಾಸಕ್ಕೆ ತೆರಳಿದ್ದ ನಾಲ್ವರು ಯುವತಿಯರು ಫಾಲ್ಸ್ ನಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ.

ಬೆಳಗಾವಿಯಿಂದ 40 ಯುವತಿಯರ ಗುಂಪು ವೀಕೆಂಡ್ ಹಿನ್ನೆಲೆಯಲ್ಲಿ ಕಿತವಾಡ ಫಾಲ್ಸ್ ಗೆ ಟ್ರಿಪ್ ಗೆ ತೆರಳಿದ್ದರು. ಫಾಲ್ಸ್ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಐವರು ಯುವತಿಯರು ಕಾಲು ಜಾರಿ ಜಲಪಾತಕ್ಕೆ ಬಿದ್ದಿದ್ದಾರೆ. ಈ ವೇಳೆ ನಾಲ್ವರು ಯುವತಿಯರು ಸಾವನ್ನಪ್ಪಿದ್ದು, ಓರ್ವ ಯುವತಿಯನ್ನು ರಕ್ಷಿಸಲಾಗಿದೆ. ಆಕೆಯ ಸ್ಥಿತಿ ಗಂಭೀರವಾಗಿದೆ.

ಬೆಳಗಾವಿಯ ಉಜ್ವಲ್ ನಗರದ ಆಸಿಯಾ ಮುಜಾವರ್(17), ಅನಗೋಳದ ಕುದ್ ಶಿಯಾ ಹಾಸಂ ಪಟೇಲ್(20), ಝ್ಹಟ್ ಫಟ್ ಕಾಲೋನಿಯ ರುಕ್ಕಶಾರ್ ಭಿಸ್ತಿ (20), ತಸ್ಮಿಯಾ (20) ಮೃತ ಯುವತಿಯರು.

ಸಚಿವರು, ಶಾಸಕರ ನೇತೃತ್ವದಲ್ಲಿಯೇ ಅಕ್ರಮ; ಅಧಿಕೃತ ಹೇಳಿಕೆ ಹೊರಬಿದ್ದಿದೆ: ನ್ಯಾಯಾಂಗ ತನಿಖೆಯಾಗಲಿ ಎಂದ ಡಿ.ಕೆ.ಶಿವಕುಮಾರ್

Home add -Advt

https://pragati.taskdun.com/voter-id-scamd-k-shivakumarreaction/

ಗಡಿ ಜಿಲ್ಲೆಗಳಲ್ಲಿ ಹೈ ಅಲರ್ಟ್; ಪೊಲೀಸ್ ಅಧಿಕಾರಿಗಳಿಗೆ ಗೃಹ ಸಚಿವರ ಸೂಚನೆ

https://pragati.taskdun.com/belagavikarnataka-maharashra-border-issuehigh-alerthome-minister-araga-jnanendra/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button