Latest

ದುಂದುವೆಚ್ಚಕ್ಕೆ ಕಡಿವಾಣ: ರೈತರಿಗೆ ಅನ್ಯಾಯವಾಗದಂತೆ, ಗ್ರಾಹಕರಿಗೆ ಹೊರೆಯಾಗದಂತೆ ಹಾಲಿನ ದರ ನಿಗದಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೆ ಎಂ ಎಫ್ ನಿಂದ ಹಾಲಿನ ದರ ಪರೀಷ್ಕರಣೆ ಮಾಡಲಾಗಿದ್ದು, ರೈತರಿಗೆ ಪ್ರೋತ್ಸಾಹದನ ನೀಡುವ ಸಲುವಾಗಿ ಹಾಲಿನ ದರ ಹೆಚ್ಚಳ ಮಾಡಲಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ರೈತರಿಗೆ ಯಾವುದೇ ರೀತಿ ಅನ್ಯಾಯವಾಗದಂತೆ ಹಾಗೂ ಗ್ರಾಹಕರಿಗೂ ಯಾವುದೇ ಹೊರೆಯಾಗದಂತೆ ದರ ನಿಗದಿ ಮಾಡಲಾಗಿದೆ. ಹೆಚ್ಚಳದ ಸಂಪೂರ್ಣ ದರವನ್ನು ರೈತರಿಗೆ ನೀಡಲು ಕೆ ಎಂ ಎಫ್ ಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

Home add -Advt

ಇನ್ನು ಕೆ ಎಂ ಎಫ್ ನಲ್ಲಿ ಆಗುತ್ತಿರುವ ದುಂದುವೆಚ್ಚಕ್ಕೆ ಕಡಿವಾಣ ಹಾಕುವಂತೆ ಸಭೆಯಲ್ಲಿ ಸೂಚಿಸಲಾಗಿದೆ ಎಂದು ಹೇಳಿದರು.

ಕನ್ನಡಾಂಬೆ ಭುವನೇಶ್ವರಿ ದೇವಿಯ ಅಧಿಕೃತ ಚಿತ್ರ ಬಿಡುಗಡೆಗೆ ಸರ್ಕಾರ ಸಮ್ಮತಿ

https://pragati.taskdun.com/kannadambebhuvaneshwariphotosunil-mkumar/

Related Articles

Back to top button