Kannada NewsKarnataka NewsLatest

ಲಕ್ಷ್ಮಿತಾಯಿ ಕೋ ಆಪರೇಟಿವ್ ಸೊಸೈಟಿ ಭಾನುವಾರ ಉದ್ಘಾಟನೆ

ಸವದತ್ತಿಯಲ್ಲಿ ಪ್ರಥಮ ಶಾಖೆ ಆರಂಭ

 

 ಪ್ರಗತಿವಾಹಿನಿ ಸುದ್ದಿ, ಸವದತ್ತಿ –  ನೂತನವಾಗಿ ಆರಂಭವಾಗುತ್ತಿರುವ ಲಕ್ಷ್ಮಿ ತಾಯಿ ಸೌಹಾರ್ದ ಸಹಕಾರಿ ಸಂಘ ಭಾನುವಾರ ಉದ್ಘಾಟನೆಯಾಗಲಿದೆ.

Home add -Advt

ಹೂಲಿ ಸಾಂಬಯ್ಯನವರ ಮಠದ ಶ್ರೀ ಉಮೇಶ್ವರ ಶಿವಾಚಾರ್ಯರು ಬೆಳಗ್ಗೆ 10.45ಕ್ಕೆ ಸವದತ್ತಿ ಬಸ್ ಸ್ಟ್ಯಾಂಡ್ ಹತ್ತಿರ ನಾವದಗಿ ಕಾಂಪ್ಲೆಕ್ಸ್ ನಲ್ಲಿ ಸೌಹಾರ್ದ ಸಹಕಾರಿ ಸಂಘವನ್ನು ಉದ್ಘಾಟಿಸಲಿದ್ದಾರೆ ಎಂದು ಗೌರವಾಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ್ ಮತ್ತು ಅಧ್ಯಕ್ಷ ಚನ್ನರಾಜ ಹಟ್ಟಿಹೊಳಿ ತಿಳಿಸಿದ್ದಾರೆ.

Related Articles

Back to top button