Latest

ಧಾರವಾಡ ಬಳಿ ಮತ್ತೊಂದು ಭೀಕರ ಅಪಘಾತ

ಪ್ರಗತಿವಾಹಿನಿ ಸುದ್ದಿ, ಧಾರವಾಡ – ಇಲ್ಲಿಯ ಮಾವಿನಕೊಪ್ಪ ಗ್ರಾಮದ ಬಳಿ ಶುಕ್ರವಾರ ಸಂಜೆ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು ಇಬ್ಬರು ಯುವಕರು ಸಾವಿಗೀಡಾಗಿದ್ದಾರೆ.

ಬೆಳಗ್ಗೆಯಷ್ಟೆ ಧಾರವಾಡ ಬೈ ಪಾಸ್ ನಲ್ಲಿ ಅಪಗಾತ ಸಂಭವಿಸಿ 11 ಮಹಿಳೆಯರು ಸೇರಿ 13 ಜನರು ಸಾವಿಗೀಡಾಗಿದ್ದರು.

Home add -Advt

ಸಂಜೆ ಬೈಕ್ ಮತ್ತು ಓಮಿನಿ ಮಧ್ಯೆ ಡಿಕ್ಕಿ ಸಂಭವಿಸಿ ಇಬ್ಬರು ಸಾವನ್ನಪ್ಪಿದರು. ಇನ್ನೂ ಇಬ್ಬರು ಗಾಯಗೊಂಡಿದ್ದಾರೆ. ಎಲ್ಲರೂ ಧಾರವಾಡ ತಾಲೂಕಿನವರೆನ್ನಲಾಗಿದೆ.

ಧಾರವಾಡ ಬಳಿ ಭೀಕರ ಅಪಘಾತ: 10 ಮಹಿಳೆಯರ ದುರ್ಮರಣ

ಗೋವಾಕ್ಕೆ ಪ್ರವಾಸ ಹೊರಟಿದ್ದ ಮಹಿಳೆಯರ ಧಾರುಣ ಸಾವು

ಧಾರವಾಡ ಅಪಘಾತ: ಸಾವಿನ ಸಂಖ್ಯೆ 13; ಮೋದಿ ಸಂತಾಪ

Related Articles

Back to top button