Cancer Hospital 2
Laxmi Tai Society2
Beereshwara add32

ಗಮನಿಸಿ: ವಿದ್ಯುತ್ ವ್ಯತ್ಯಯ

Anvekar 3


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ೧೧೦ ಕೆ.ವಿ ಕಣಬರ್ಗಿ ಉಪಕೇಂದ್ರದಲ್ಲಿ ನಾಲ್ಕನೇಯ ತ್ರೈಮಾಸಿಕ ನಿರ್ವಹಣೆ ಕಾರ್ಯದ ಪ್ರಯುಕ್ತ ಸ್ವೀಕರಣಾ ಕೇಂದ್ರದಿಂದ ಬೆಳಗಾವಿ ಕೇಲವು ನಗರದಲ್ಲಿ ಫೆ.೧೧ ರಂದು ಬೆಳಗ್ಗೆ ೯ ಗಂಟೆಯಿಂದ ಸಾಯಂಕಾಲ ೫ ಘಂಟೆಯ ವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ
ಆಟೋನಗರದ ಪಿ.ಎಲ್. ನಂ.೯೧೦ ರಿಂದ ಪಿ.ಎಲ್. ನಂ ೧೩೬೫, ಪಿ.ಎಲ್.ನಂ ೧ ರಿಂದ ಪಿ.ಎಲ್.ನಂ ೯೦೯, ಕಣಬರ್ಗಿ ನಗರ, ರಾಮತೀರ್ಥ ನಗರದ ಪಿ.ಎಲ್.ನಂ ೧೧೨೫ ರಿಂದ ಪಿ.ಎಲ್.ನಂ ೪೦೮೭, ಪಿ.ಎಲ್.ನಂ. ೧ ರಿಂದ ಪಿ.ಎಲ್.ನಂ. ೧೧೨೪ ರೆವಿನೀವ್ ಕಾಲೋನಿ, ರೇಣುಕಾ ನಗರ, ಕಾಕತಿ, ಮುತ್ಯಾನಟ್ಟಿ, ಬಸವನಕುಡಚಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಬೆಳಗಾವಿ ನಗರ ವಿಭಾಗದ ಕಾರ್ಯ ಮತ್ತು ಪಾಲನೆ, ಕಾರ್ಯನಿರ್ವಾಹ ಅಭಿಯಂತಕರು ತಿಳಿಸಿದ್ದಾರೆ.

Emergency Service

Gokak Jyotishi add 8-2
Bottom Add3
Bottom Ad 2

You cannot copy content of this page