Latest

ಒಎನ್ ಜಿಸಿಯಲ್ಲಿ ಉದ್ಯೋಗಾವಕಾಶ

ಫೆ.24ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ, ಮಾರ್ಚ್ 18ರವರೆಗೆ ಅವಕಾಶ

 

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ತೈಲ ಹಾಗೂ ನೈಸರ್ಗಿಕ ಅನಿಲ ನಿಗಮದ (ONGC) ಪೆಟ್ರೋ ಅಡಿಶನ್ಸ್ ಲಿಮಿಟೆಡ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

Home add -Advt

ಹುದ್ದೆಗಳ ವಿವರ: ಜನರಲ್ ಮ್ಯಾನೇಜರ್ (HSE-ಫೈರ್)-1 ಹಾಗೂ ಜನರಲ್ ಮ್ಯಾನೇಜರ್ (ಮಾಹಿತಿ ತಂತ್ರಜ್ಞಾನ)-1, ಎಕ್ಸಿಕ್ಯೂಟಿವ್ ಲೆವೆಲ್ ಪೋಸ್ಟ್- ಕ್ರ್ಯಾಕರ್ – 1, ಪಾಲಿಮರ್ – 1, ಆಫ್‌ಸೈಟ್ – 2, ಮೆಕ್ಯಾನಿಕಲ್ – 1, ಇನ್‌ಸ್ಟ್ರುಮೆಂಟೇಶನ್ – 02, ಎಲೆಕ್ಟ್ರಿಕಲ್ – 03, ಫೈರ್ – 1, ಎಸ್‌ಎಪಿ -1, ಮೆಟೀರಿಯಲ್ಸ್ ಮ್ಯಾನೇಜ್‌ಮೆಂಟ್ – 6, ಹಣಕಾಸು – 02, ಎಚ್‌ಆರ್- 02 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಮಾರ್ಚ್ 18ರವರೆಗೆ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಅಭ್ಯರ್ಥಿಗಳು ongcindia.comಗೆ ಭೇಟಿ ನೀಡಿ.

ಭಾರತದ ಚಹಾ ಬೆಳೆಗೆ ಸೊಕಿದ ಯುದ್ಧದ ಕಾವು

Related Articles

Back to top button