Kannada NewsLatest

*ನೂತನ ಪ್ರಾದೇಶಿಕ ಆಯುಕ್ತರಾಗಿ ಡಾ.ಬಗಾದಿ ಗೌತಮ್ ಅಧಿಕಾರ ಸ್ವೀಕಾರ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ವಿಭಾಗದ ನೂತನ ಪ್ರಾದೇಶಿಕ ಆಯುಕ್ತರಾಗಿ ಡಾ.ಬಗಾದಿ ಗೌತಮ್ ಅವರು ಸೋಮವಾರ(ಏ.3) ಅಧಿಕಾರ ಸ್ವೀಕರಿಸಿದರು.

ಅಪರ ಪ್ರಾದೇಶಿಕ ಆಯುಕ್ತರಾದ ನಜ್ಮಾ ಪೀರಜಾದೆ ಅವರು ನೂತನ ಪ್ರಾದೇಶಿಕ ಆಯುಕ್ತರನ್ನು ಬರಮಾಡಿಕೊಂಡರು.
ಡಾ.ಬಗಾದಿ ಗೌತಮ್ ಅವರು ಈ ಮುಂಚೆ ಬೆಳಗಾವಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

Home add -Advt
https://pragati.taskdun.com/panchamasali-reservationbasavajaya-mrutyunjaya-swamijithreataravinda-belladpanchamasali-reservationbasavajaya-mrutyunjaya-swamijithreataravinda-bellad/

Related Articles

Back to top button