Anvekar add 3.jpg
Beereshwara Add 21
KLE 1099

ತಪ್ಪು ವ್ಯಕ್ತಿ ಅರೆಸ್ಟ್: ಇಬ್ಬರು ಪೊಲೀಸ್ ಅಧಿಕಾರಿಗಳಿಗೆ 5 ಲಕ್ಷ ದಂಡ

ಏನಿದು ಪ್ರಕರಣ?

Balachandra Jarkihli Add

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ನಿರಪರಾಧಿಯೊಬ್ಬನನ್ನು ಆರೋಪಿ ಎಂದು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು 2ನೇ ಹೆಚ್ಚುವರಿ ಪೋಕ್ಸೋ ನ್ಯಾಯಾಲಯ, ಇಬ್ಬರು ಮಹಿಳಾ ಪೊಲೀಸ್ ಅಧಿಕಾರಿಗಳಿಗೆ ದಂಡ ವಿಧಿಸಿದೆ.

ಇನ್ಸ್ ಪೆಕ್ಟರ್ ರೇವತಿ ಹಾಗೂ ಎಸ್ ಐ ರೋಸಮ್ಮ ಎಂಬ ಅಧಿಕಾರಿಗಳಿಗೆ 5 ಲಕ್ಷ ದಂಡ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ. ಅಲ್ಲದೇ ಇಬ್ಬರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಗೃಹ ಇಲಾಖೆ ಮುಖ್ಯಕಾರ್ಯದರ್ಶಿಗೆ ಕೋರ್ಟ್ ಸೂಚಿಸಿದೆ.

ಪೋಕ್ಸೋ ಪ್ರಕರಣವೊಂದರಲ್ಲಿ ಇನ್ಸ್ ಪೆಕ್ಟರ್ ರೇವತಿ ಹಾಗೂ ಎಸ್ ಐ ರೋಸಮ್ಮ, ನವೀನ್ ಎಂಬ ತಪ್ಪು ವ್ಯಕ್ತಿಯನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಆತ ನಿರಪರಾಧಿ ಎಂಬುದು ಗೊತಾಗಿತ್ತು. ತಪ್ಪು ವ್ಯಕ್ತಿಯನ್ನು ಬಿಡುಗಡೆ ಮಾಡಿದ ಕೋರ್ಟ್, ಇಬ್ಬರು ಪೊಲೀಸ್ ಅಧಿಕಾರಿಗಳಿಗೆ 5 ಲಕ್ಷ ದಂಡ ವಿಧಿಸಿದೆ. ದಂಡದ ಮೊತ್ತವನ್ನು ನವೀನ್ ಗೆ ನೀಡುವಂತೆ ಕೋರ್ಟ್ ಆದೇಶ ನೀಡಿದೆ.

ನಾನೂ ರೌಡಿ ಶೀಟರ್, ಬಿಜೆಪಿಗರೇ ನನಗೂ ಟಿಕೆಟ್ ಕೊಡಿ; ರೌಡಿಶೀಟರ್ ಪಾನಿಪುರಿ ಮಂಜ ಪ್ರತಿಭಟನೆ

ನಾನೂ ರೌಡಿ ಶೀಟರ್, ಬಿಜೆಪಿಗರೇ ನನಗೂ ಟಿಕೆಟ್ ಕೊಡಿ; ರೌಡಿಶೀಟರ್ ಪಾನಿಪುರಿ ಮಂಜ ಪ್ರತಿಭಟನೆ

Home add Bottom