*ನಾಳೆ ಬೆಳಗಾವಿ ನಗರದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕ.ವಿ.ಪ್ರ.ನಿ.ನಿ. ವತಿಯಿಂದ 110 ಕೆ.ವಿ. ನೆಹರು ನಗರ ಉಪಕೇಂದ್ರದಲ್ಲಿ ಮೊದಲನೇಯ ತ್ರೈಮಾಸಿಕ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಮೇ. 24 2026 ರಂದು ಬೆಳಗ್ಗೆ 9 ಘಂಟೆಯಿಂದ ಸಾಯಂಕಾಲ 4ಘಂಟೆಯವರೆಗೆ 33 ಕೆ.ವಿ. ಸದಾಶಿವ ನಗರ ಉಪಕೇಂದ್ರದಿಂದ ವಿತರಣೆಯಾಗುವ ಹಿಂಡಲಗಾ, ಕಂಗ್ರಾಳಿ ಕೆ.ಎಚ್. ಅಲತಗಾ, ಅಂಬೇವಾಡಿ ಗ್ರಾಮಗಳಿಗೆ ಹಾಗೂ ಸದರಿ ಗ್ರಾಮಗಳ ನೀರಾವರಿ ಪಂಪ್‌ಸೆಟ್‌ಗಳ ಏರಿಯಾಗಳಿಗೆ ವಿದ್ಯುತ್ ಸರಬರಾಜಿನಲ್ಲಿ
ವ್ಯತ್ಯಯವಾಗಲಿದೆ ಎಂದು ಹುವಿಸಕಂನಿ ಕಾ ಮತ್ತು ಪಾ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಣಬರ್ಗಿ ಭಾಗದಲ್ಲಿ ವಿದ್ಯುತ್ ವ್ಯತಯ
ಕ.ವಿ.ಪ್ರ.ನಿ.ನಿ. ವತಿಯಿಂದ 110 ಕೆ.ವಿ. ಕಣಬರ್ಗಿ ಉಪಕೇಂದ್ರದಲ್ಲಿ ಮೊದಲನೇಯ ತ್ರೈಮಾಸಿಕ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಮೇ. 24 2026 ರಂದು ಬೆಳಗ್ಗೆ 9 ಘಂಟೆಯಿಂದ ಸಾಯಂಕಾಲ 4 ಘಂಟೆಯವರೆಗೆ ಸದರಿ ಉಪಕೇಂದ್ರದಿಂದ ಸರಬರಾಜು ಆಗುವ ಮುಚ್ಚಂಡಿ, ಅಷ್ಟೆ, ಕ್ಯಾಂಪ್‌ಬೆಲ್, ಮಾರಿಹಾಳ, ಕರಡಿಗುದ್ದಿ, ಪಂತಬಾಳೇಕುಂದ್ರಿ, ಬಾಳೇಕುಂದ್ರಿ, ಹೊನ್ನಿಹಾಳ, ಮಾವಿನಕಟ್ಟಿ, ತಾರಿಹಾಳ, ಚಂದನ ಹೊಸೂರ, ಎಮ್.ಇ.ಎಸ್, ಸಾಂಬ್ರಾ, ಮುತಗಾ, ಸುಳೇಭಾವಿ, ಪಂತ ನಗರ, ಮೋದಗಾ, ಯದ್ಧಲಭಾವಿಹಟ್ಟಿ, ಖನಗಾಂವ, ಚಂದೂರ, ಚಂದಗಡ, ಗಣಿಕೊಪ್ಪ, ಗುಂಜ್ಯಾನಟ್ಟಿ, ಕೇದನೂರ, ಮನ್ನಿಕೇರಿ, ಹಂದಿಗನೂರ, ಚೆಲುವ್ಯಾನಟ್ಟಿ, ಮಾಳೇನಟ್ಟಿ, ಅತಿವಾಡ, ಬೋಡಕ್ಯಾನಟ್ಟಿ, ಕುರಿಹಾಳ, ಕಟ್ಟಣಭಾವಿ, ನಿಂಗ್ಯಾನಟ್ಟಿ, ಗುರಾಮಟ್ಟಿ, ಹಳೆಇದ್ದಲಹೊಂಡ, ಶಿವಾಪೂರ, ಪರಶ್ಯಾನಟ್ಟಿ, ದಾಸರವಾಡಿ, ಕೆಂಚ್ಯಾನಟ್ಟಿ, ಸೋನಟ್ಟಿ, ಕಾಕತಿ, ಕಂಗ್ರಾಳಿ ಬಿ.ಕೆ. ಬೈಲೂರ, ಹೆಗ್ಗೇರಿ, ಹುಲ್ಯಾನೂರ, ಬುಡ್ಯಾನೂರ, ಧರನಟ್ಟಿ, ಭರನಟ್ಟಿ, ಗೌಂಡವಾಡ, ಕಡೋಲಿ, ಅಗಸಗಾ ಹಾಗೂ ಜಾಫರವಾಡಿ ಗ್ರಾಮಗಳಿಗೆ ಹಾಗೂ ಗ್ರಾಮಗಳ ನೀರಾವರಿ ಪಂಪ್‌ಸೆಟ್‌ಗಳ ಏರಿಯಾಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹು.ವಿ.ಸ.ಕಂ.ನಿ. ಕಾ ಮತ್ತು ಪಾ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆವಿಎ&ಎಲ್ ವಿಭಾಗದಲ್ಲಿ ವಿದ್ಯುತ್ ವ್ಯತಯ
ಕ.ವಿ.ಪ್ರ.ನಿ.ನಿ. ವತಿಯಿಂದ 33 ಕೆವಿಎ&ಎಲ್ ವಿಭಾಗ, ಹುವಿಸಕಂನಿ, ಬೆಳಗಾವಿ ಇವರ ವಿನಂತಿ ಮೇರೆಗೆ33/11ಕೆನ್ಸಿ ಜಿ.ಆಯ್.ಎಸ್ ಆರ್‌ಎಮ್-2 ಉಪಕೇಂದ್ರದಲ್ಲಿ ಮೊದಲನೇಯ ತ್ರೈಮಾಸಿಕ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಮೇ. 24 2026 ರಂದು ಬೆಳಗ್ಗೆ 9 ಘಂಟೆಯಿಂದ ಸಾಯಂಕಾಲ 4 ಘಂಟೆಯವರೆಗೆ ಸದರಿ ಉಪಕೇಂದ್ರದಿಂದ ಸರಬರಾಜು ಆಗುವ ನೆಹರುರಸ್ತೆ, 1ನೇ ಗೇಟ, ರಾಯ್ ರೋಡ, ಅಗರಕರರೋಡ, 2ನೇ ಗೇಟ್, ಪಾವರ್ ಹೌಸ್, ರಾನಾ ಪ್ರತಾಪರೋಡ, ರೆಲ್ವೇಗೇಟ್, ಖಾನಾಪೂರರೋಡ, ಸರಾಫಗಲ್ಲ, ಆರ್.ಪಿ.ಡಿ. ಅಡ್ಡ ಸೋಮವಾರ ಪೇಟೆ, ಮಂಗಳವಾರ ಪೇಟೆ, ಬುದುವಾರ ಪೇಟ, ಗುರುವಾರ ಪೇಟೆ, ಶುಕ್ರವಾರ ಪೇಟೆ, ಮಹಾವೀರ ಭವನ, ಹಿಂದಿನ ಪ್ರದೇಶ, ವಡ್ಡರಗಲ್ಲ, ಇಂದ್ರಪ್ರಸ್ಥಾ, ಸರ್ವೋದಯ ಹಾಸ್ಟೇಲ್, ಹಿಂದಗಡೆ, ಗೂಡ್‌ಶೇಟ್‌ರಸ್ತೆ, ಖಾನಾಪೂರರಸ್ತೆ,. ಮರಾಠಾ ಕಾಲೋನಿ, ಕಾಂಗ್ರೆಸ್‌ರಸ್ತೆ, ಎಸ್‌ವಿ ಕಾಲೋನಿ, ಎಂ.ಜಿ ಕಾಲೋನಿ 1ನೇ ಗೇಟ
ಟಿಳಕ ಚೌಕ, ಶಿವ ಭವನ, ಶ್ವೇಷನ್‌ರಸ್ತೆ, ಕೋನ್ಹಾಲ್‌ಗಲ್ಲಿ, ಶಿವಾಜಿ ರೋಡ, ಬಸವನ ಗಲ್ಲಿ, ದೇಶಪಾಂಡೆಗಲ್ಲ, ಬೋಗಾರ್ವೆಸ್, ಖಾನಾಪೂರರಸ್ತೆ, ಕಿರ್ಲೋಸ್ಕರ್‌ರಸ್ತೆ, ರಾಮದೇವಗಲ್ಲಿ, ಕೇಳಕರ ಭಾಗ, ಖಡೋಳ್ಳರ್ ಗಲ್ಲಿ, ಹಂಸ್ ಚಿತ್ರಮಂದಿರ. ಸಂಪೂರ್ಣ ಮಿಲಿಟರಿ ಪ್ರದೇಶ, ಜೆಲ್ ವಿಂಗ್‌ಎಕ್ಸಪ್ರೇಸ್ ಫೀಡರ್.. ಹೈಸ್ಟರೀಟ್, ಕೊಂಡೆಪ್ಪ ಬೀದಿ, ವಿಜಯ ನಗರ, ಓಂಕಾರ ನಗರ, ಇಂಡಾಲ, ಕುವೆಂಪು ನಗರ, ವಿನಾಯಕ ನಗರ. ಗಣಪತಿಗಲ್ಲಿ, ಮಾರುತಿಗಲ್ಲಿ, ರಾಮಲಿಂಗಕಿಂಡಗಲ್ಲಿ.. ಕರಿಯಪ್ಪ ಕಾಲೋನಿ, ಆಶ್ರಯವಾಡಿ, ಶಾಂತಿ ಕಾಲೋನಿ, ಚೌಗಲೆವಾಡಿ, ಶಿವಾಜಿ ಕಾಲೋನಿ, ಮನಿಯರ್ ಲೇಔಟ್, ದ್ವಾರಾ ನಗರ, ಅಯೋಧ್ಯೆ ನಗರ.. ಗುಡ್‌ಶೆಡ್‌ರೋಡ, ಎಮ್.ಎಫ್.ರೋಡ, ಗೋಡ್ಲೆ ಕಾಲೋನಿ, ಸಾಗರಟ್ರಾನ್ಸಪೋರ್ಟ, ಕೋರೆಗಲ್ಲಿ, ಮೀರಾಪೂರಗಲ್ಲಿ, ಕಛೇರಿಗಲ್ಲ, ಹಟ್ಟಿ ಹೊಳಿ ಗಲ್ಲಿ, ರಾಮಲಿಂಗವಾಡಿ, ಶಾಸ್ತ್ರಿ ನಗರ, 1ನೇ ಅಡ್ಡರಸ್ತೆ,. ಗಾಂಧಿಉದ್ಯಾನ, ಶಿವಾಜಿ ಉದ್ಯಾನ, ಹುಳಬತ್ತಿ ಕಾಲೋನಿ, ಕಛೇರಿಗಲ್ಲಿ, ದಾನೇಗಲ್ಲಿ, ಎಸ್.ಪಿ.ಎಂ.ರಸ್ತೆ, ತಂಗಡಿಗಲ್ಲ, ರಾಮಾ ಮೇಸ್ತ್ರೀ ಅಡ್ಡ, ಎಮ್.ಎಫ್.ರೋಡ, ಬೋಜ್‌ಗಲ್ಲಿ ಏರಿಯಾಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹು.ವಿ.ಸ.ಕಂ.ನಿ. ನಗರ ವಿಭಾಗ ಕಾರ್ಯ ಮತ್ತು ಪಾಲನೆ, ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ.ವಿ.ಪ್ರ.ನಿ.ನಿ. ವತಿಯಿಂದ 110 ಕೆ.ವಿ. ಕಣಬರ್ಗಿ ಉಪಕೇಂದ್ರದಲ್ಲಿ
ಮೊದಲನೇಯ ತ್ರೈಮಾಸಿಕ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಮೇ. 24 2026 ರಂದು ಬೆಳಗ್ಗೆ 9 ಘಂಟೆಯಿಂದ ಸಾಯಂಕಾಲ 4 ಘಂಟೆಯವರೆಗೆ ಸದರಿ ಉಪಕೇಂದ್ರದಿಂದ ಸರಬರಾಜು ಆಗುವ ಪಿ.ಎಲ್. ನಂ. 910 ರಿಂದ ಪಿ.ಎಲ್. ನಂ 1365 ಆಟೋ ನಗರ, ಕಣಬರ್ಗಿ ನಗರ, ಪಿ.ಎಲ್. ನಂ. 1125 ರಿಂದ ಪಿ.ಎಲ್. ನಂ 4087 ರಾಮತೀರ್ಥ ನಗರ,. ಪಿ.ಎಲ್. ನಂ. 1 ರಿಂದ ಪಿ.ಎಲ್. ನಂ 1124 ರಾಮತೀರ್ಥ ನಗರ, ರೆವಿನೀವ್ ಕಾಲೋನಿ, ರೇಣುಕಾ ನಗರ, ಕಾಕತಿ, ಮುತ್ಯಾನಟ್ಟಿ, ಬಸವನಕೂಡಚಿ, ಪಿ.ಎಲ್. ನಂ. 01 ರಿಂದಪಿ.ಎಲ್. ನಂ 909 ಆಟೋ ನಗರ, ಎಫ್-2 ಎಕ್ಸಿಬಿಷನ್ ಸೆಂಟರ್,ಎಫ್-3 ಕಣಬರ್ಗಿ, ಎಫ್-4 ರಾಮತೀರ್ಥ ನಗರ, ಎಫ್-5 ಶಿವಾಲಯ, ಎಫ್-8 ಯಮನಾಪುರ, ಎಫ್-9 ಆಯುರ್ವೇದಕಾಲೇಜ್ ಏರಿಯಾಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹು.ವಿ.ಸ.ಕಂ.ನಿ. ನಗರ ವಿಭಾಗ ಕಾರ್ಯ ಮತ್ತು ಪಾಲನೆ, ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದ್ಯಮಭಾಗ ಪ್ರದೇಶಲ್ಲಿ ವಿದ್ಯುತ್ ವ್ಯತಯ
ಕ.ವಿ.ಪ್ರ.ನಿ.ನಿ. ವತಿಯಿಂದ 110 ಕೆ.ವಿ. ಉದ್ಯಮಭಾಗ ಉಪಕೇಂದ್ರದಲ್ಲಿ ಮೊದಲನೇಯ ತ್ರೈಮಾಸಿಕ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ
ಮೇ. 24 2026 ರಂದು ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 5 ಘಂಟೆಯವರೆಗೆ ಸದರಿ ಉಪಕೇಂದ್ರದಿಂದ ಸರಬರಾಜು ಆಗುವ ಜೈನ್‌ಇಂಜಿನಿಯರಿಂಗ್, ಹೆಚ್.ಪಿ ಪೇಟ್ರೋಲ್ ಪಂಪ್, ಚೆಂಬರ್‌ಆಫ್ ಪೂಸಲ್ಲರ ಹೆಚ್ ಟಿ. ಕಾಮರ್ಸ್ ಹೊಸ,ಜಿನೇಶ್ವರ್ ಇಂಡಸ್ಟ್ರೀಜ್, ರಾಣಿಚನ್ನಮ್ಮಾ ನಗರ, 1ನೇ ಸ್ಟೇಜ್ 2ನೇ ಸ್ಟೇಸ್, ಬುಡಾ ಲೇಔಟ್, ಸುಭಾಸ್‌ಂದ್ರ ನಗರ, ಉತ್ಸವ್ ಹೊಟೇಲ್ 3ನೇ ರೇಲ್ವೇಗೇಟ್, ವಸಂತ ವಿಹಾರ ಕಾಲೋನಿ, ಉದ್ಯಮಭಾಗ ಪೊಲೀಸ್ ಸ್ಟೇಷನ್, ಅನಗೋಳ ಪ್ರದೇಶ, ಯರಬಾಳ ಪ್ರಿಂಟ್, ಏರ್ಟೇಲ್‌ಟಾವರ್, ಮಾನಿಕ್ ಭಾಗ್ ಶೋರೂಮ್, ದೇಶ್ವಾಂಡೆ ಶೆಲೇಬ್ರೇಷನ್ ಹಾಲ್, ಚೆಂಬರ್‌ಆಫ್ ಕಾಮರ್ಸರಸ್ತೆ, ಸರ್ವೋಕಂಟ್ರೋಲ್. ವೇಘಾ ಹೆಲೈಟ್, ಪ್ರತಿ ಮೆಟಲ್, ಕಾಮಾಕ್ಷಿಇಂಜಿನಿಯರಿಂಗ್, ಮಾರುತಿ ಮೆಟಲ್, ನಿರ್ಮಾನ ನೇತಲ್ಕರ್ ಹೆಚ್,ಟಿ, ಸಟೊಕ್‌ಯಾರ್ಡ, ಅಶೋಕ ಐರನ್ ಹೆಚ್,ಟಿ, ಹಿಂದೂಸ್ತಾನ ಇಂಜಿನಿಯರಿಂಗ್, ದುರ್ಗತ, ದಾಮೋದರಕಂಪೌಂಡ, ದೊಡ್ಡನ್ನವರಕಂಪೌಂಡ, ವೆಘಾ ಹೆಚ್.ಟಿ ಸ್ಥಾವರ, ಅರುಣಹೆಚ್.ಟಿ.ಸ್ಥಾವರ, ಎನ್.ಆರ್. ಪಾಟೀಲ್‌ಕಂಪೌಂಡ, ಶ್ವೇಹಮ್ ಇಂಟರ್ ನ್ಯಾಶ್ನಲ್ ಮಹಾರಾಷ್ಟ್ರಾ ಸೋಪ್‌ಕಂಪೌಂಡ, ಶಿವಾಜಿ ಹೊಟೇಲ್, ರಾಘವೇಂದ್ರ ಹೊಟೇಲ್‌ರಸ್ತೆ, ಎ.ಕೆ.ಪಿ ಹೆಚ್.ಟಿ.ಸ್ಥಾವರ, ಗೆಲೆಕ್ಸಿ ಹೆಚ್,ಟಿ, ಸ್ಥಾವರ, ತೆಂಡುಲ್ಕರ್‌ಇಂಜಿನಿಯರಿಂಗ್ ಹೆಚ್.ಟಿ, ಆನೇಶ್ವರಿಇಂಜಿನಿಯರಿಂಗ್, ಗೃಹ ಲಕ್ಷ್ಮೀಏರಿಯಾ, ಪ್ಯಾಟ್ಸನ್ ಹೆಚ್.ಟಿ, ಬೆಳಗಾವಿ ಸಿ.ಎನ್.ಸಿ, ಲಕ್ಷ್ಮೀ ನಗರ, ಗೆಲೆಕ್ಸಿ ಹೆಚ್,ಟಿ,ಸ್ಥಾವರ, ಸ್ಟ್ಯಾಂಡರ್ಡ್ ಇಂಜಿನಿಯರಿಂಗ್, ಜೆ.ಆಯ್.ಟಿ. ಕಾಲೇಜ್, ರಾಜಾರಾಮ ನಗರ, ಮಾಹಾವೀರ ನಗರ, ಖಾನಾಪೂರ ಮುಖ್ಯರಸ್ತೆ, ಪಾಟೀಲ್ ಮಾಳ, ನರಸ್‌ಗೌಡ ಲೇಔಟ್, ಅಲನಕರ್ 2ನೇ ಭಾಗ, ರಘವೇಂದ್ರ ಹೊಟೇಲ್ ಹಿಂದಿನ ಪ್ರದೇಶ, ಸುಕಾ ಶಾಂತಿ ಹೊಟೇಲ್ ಪ್ರದೇಶ ದಿಂದಕಾಮ್ಯಾಂಡೊ ಮೆಸ್ ಪ್ರದೇಶ, ಶಾಂತಿಐರನ್ ಹೆಚ್,ಟಿ, ಸ್ಥಾವರ, ಜೋಪಡ ಪಟ್ಟಿ, ಆರಿಹಂತ ಇಂಡಸ್ಟ್ರೀಯಲ್, ಗುರುಪ್ರಸಾದ ನಗರ, ಕಾವೇರಿ ಕಾಲೋನಿ, ಆರ್.ಸಿ. ನಗರ 2ನೇ ಸ್ಟೇಜ, ಪಾರ್ವತಿ ನಗರ, ಭವಾಣೀ ನಗರ, ರಾಜಿವ್‌ಗಾಂಧಿ ನಗರ,ಸಾಯಿಪ್ರಸಾದ ರೆಸಿಡೆನ್ಸಿಯಲ್ ಲೇಔಟ್, ಲೋಟಸ್‌ಕೌಂಟಿ, ನಿತ್ಯಾನಂದ ಕಾಲೋನಿ, ಗೋಡ್ಡವಾಡಿ, ನರುಗುಂದಕರ ಕಾಲೋನಿ, ಜೆ.ಕೆ ಪೌಂಡ್ರಿ, ವಿಶ್ವಕರ್ಮ ಕಾಲೋನಿ, ಪೋಸ್ಟಲ್ ಕಾಲೋನಿ, ಜೈತನಮಾಳ ಪ್ರದೇಶ ಏರಿಯಾಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹು.ವಿ.ಸ.ಕಂ.ನಿ. ನಗರ ವಿಭಾಗ ಕಾರ್ಯ ಮತ್ತು ಪಾಲನೆ, ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



