Belagavi NewsBelgaum NewsKannada NewsKarnataka News

24ಕ್ಕೆ ನಗರದ ವಿವಿಧೆಡೆ ವಿದ್ಯುತ್‌ ವ್ಯತ್ಯಯ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  110 ಕೆವಿ ಉದ್ಯಮಭಾಗ ವಿದ್ಯುತ್‌ ಉಪಕೇಂದ್ರ,110 ಕೆವಿ ನೆಹರು ನಗರ ಉಪಕೇಂದ್ರ, 33/11 ಕೆವಿ ಸದಾಶಿವ ನಗರ, 33/11 ಜಿಐಎಸ್‌ ಶ್ರೀನಗರ, 33/11 ಕೆವಿ ಪೋರ್ಟ್‌, 110 ಕೆವಿ ಕಣಬರ್ಗಿ ಉಪಕೇಂದ್ರ, 110 ಕೆವಿ ಸುವರ್ಣಸೌಧ ಉಪಕೇಂದ್ರ, 110 ಕೆವಿ ವಡಗಾಂವ ವಿದ್ಯುತ್‌ ವಿತರಣಾ ಕೇಂದ್ರದ ವ್ಯಾಪ್ತಿಯ ವಿವಿಧೆಡೆ ಆ 24 ರ ಬೆಳಗ್ಗೆ 9 ರಿಂದ ಮಧ್ಯಾಹ್ನ 4ರ ವರೆಗೆ ವಿದ್ಯುತ್‌ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ. 

ವಿದ್ಯುತ್‌ ವ್ಯತ್ಯಯದ ಪ್ರದೇಶಗಳು

ಜೈನ ಇಂಜಿನಿಯರಿಂಗ್‌, ಹೆಚ್‌.ಪಿ ಪೆಟ್ರೋಲ್‌ ಪಂಪ್‌, ಛೆಂಬರ್‌ ಆಫ್‌ ಪೂಸಲ್ಕರ ಹೆಚ್‌ಟಿ, ಕಾರ್ಮಸ್‌ ಹೊಸ, ಜಿನೇಶ್ವರ ಇಂಡಸ್ಟ್ರಿಜ್‌, ರಾಣಿ ಚನ್ನಮ್ಮಾ ನಗರ, 1ನೇ  ಸ್ಟೇಜ್‌ 2ನೇ ಸ್ಟೇಜ್‌, ಬುಡಾ ಲೇಔಟ್‌, ಸುಭಾಸಚಂದ್ರ ನಗರ, ಉತ್ಸವ್‌ ಹೊಟೇಲ್‌, 3ನೇ ರೈಲ್ವೆ ಗೇಟ್‌, ವಸಂತ ವಿಹಾರ ಕಾಲೋನಿ,  ಉದ್ಯಮಭಾಗ ಪೊಲೀಸ್‌ ಠಾಣೆ, ಅನಗೋಳ ಪ್ರದೇಶ, ಯರಬಾಳ ಪ್ರಿಂಟ್‌, ಏರ್‌ಟೆಲ್‌ ಟಾವರ್‌, ಮಾನಿಕ್‌ ಭಾಗ್ ಶೋರೂಮ್‌, ದೇಶಪಾಂಡೆ, ಸೆಲೆಬ್ರೇಷನ್‌ ಹಾಲ್‌, ಛೆಂಬರ್‌ ಆಫ್‌ ಕಾರ್ಮಸ್‌ ರಸ್ತೆ, ಸರ್ವೋ ಕಂಟ್ರೋಲ್‌, ಮೇಘಾ ಹೆಲ್ಮೆಟ್‌, ಪ್ರತ್ವಿ ಮೆಟಲ್‌, ಕಾಮಾಕ್ಷಿ ಇಂಜಿನಿಯರಿಂಗ್‌, ಮಾರುತಿ ಮೆಟಲ್‌, ನಿರ್ವಾನ ನೇತಲ್ಕರ್‌ ಹೆಚ್‌ ಟಿ, ಸಟೊಕ್‌ ಯಾರ್ಡ್‌, ಅಶೋಕ ಐರನ್‌ ಹೆಚ್‌.ಟಿ, ಹಿಂದೂಸ್ತಾನ ಇಂಜಿನಿಯರಿಂಗ್‌, ದುರ್ಗತ, ದಾಮೋದರ ಕಾಂಪೌಂಡ್‌, ದೊಡ್ಡಣ್ಣವರ ಕಾಂಪೌಂಡ್‌, ವೆಘಾ ಹೆಚ್‌.ಟಿ ಸ್ಥಾವರ, ಅರುಣ ಹೆಚ್‌.ಟಿ ಸ್ಥಾವರ, ಎನ್‌ಆರ್‌ ಪಾಟೀಲ್‌ ಕಾಂಪೌಂಡ್‌, ಸ್ನೇಹಮ್‌ ಇಂಟರ್‌ ನ್ಯಾಷನಲ್‌ ಮಹಾರಾಷ್ಟ್ರಾ ಸೋಪ್‌ ಕಾಂಪೌಂಡ್, ಶಿವಾಜಿ ಹೋಟೆಲ್‌, ರಾವೇಂದ್ರ ಹೊಟೇಲ್‌ ರಸ್ತೆ, ಗೆಲಕ್ಸಿ ಹೆಚ್‌.ಟಿ ಸ್ಥಾವರ, ತೆಂಡುಲ್ಕರ್‌ ಇಂಜನಿಯರಿಂಗ್‌ ಹೆಚ್‌.ಡಿ, ಆನೇಶ್ವರಿ ಇಂಜಿನಿಯರಿಂಗ್‌, ಗೃಹ ಲಕ್ಷ್ಮೀ ಏರಿಯಾ, ಪ್ಯಾಟ್ಸ್ನ್‌ ಹೆಚ್‌.ಟಿ ಬೆಳಗಾವಿ, ಜಿಐಟಿ ಕಾಲೇಜ್‌, ರಾಜಾರಾಮ ನಗರ, ಮಹಾವೀರ ನಗರ, ಖಾನಾಪುರ ಮುಖ್ಯ ರಸ್ತೆ, ಪಾಟೀಲ ಮಾಳ, ನರಸ್‌ ಗೌಡ ಲೇಔಟ್‌, ಗುರುಪ್ರಸಾದ ನಗರ, ಕಾವೇರಿ ಕಾಲೋನಿ, ಆರ್‌.ಸಿ ನಗರ 2ನೇ ಸ್ಟೇಜ್‌, ಪಾರ್ವತಿ ನಗರ, ಭವಾನಿ ನಗರ, ರಾಜೀವ್‌ ಗಾಂಧಿ ನಗರ, ಸಾಯಿಪ್ರಸಾದ ರೆಸಿಡೆನ್ಸಿಯಲ್‌ ಲೇಔಟ್‌, ಲೋಟಸ್‌ ಕೌಂಟಿ, ನಿತ್ಯಾನಂದ ಕಾಲೋನಿ, ಇಂಡಸ್ಟ್ರೀಯಲ್‌ ಏರಿಯಾ, ವೈಭವ ನಗರ, ನ್ಯೂ ವೈಭವ ನಗರ, ವಿದ್ಯಾಗಿರಿ, ಅನ್ನಪೂರ್ಣವಾಡಿ, ಬಸವ ಕಾಲೋನಿ, ಆಜಂನಗರ, ಸಂಗಮೇಶ್ವರ ನಗರ, ಕೆಎಲ್‌ಇ ಏರಿಯಾ, ಶಾಹುನಗರ, ವಿನಾಯಕ ನಗರ, ಜ್ಯೋತಿ ನಗರ, ಸಂಗಮೇಶ್ವರ ನಗರ, ಎಪಿಎಂಸಿ, ಉಷಾ ಕಾಲೋನಿ, ಸಿದ್ದೇಶ್ವರ ನಗರ, ಬಾಕ್ಸೈಟ್‌ ರೋಡ್‌, ಇಂಡಾಲ ಏರಿಯಾ, ಸಿವಿಲ್‌ ಹಾಸಿಟಲ್‌, ಅಂಬೇಡ್ಕರ್‌ ನಗರ, ಚನ್ನಮ್ಮಾ ಸರ್ಕಲ್‌, ಕಾಲೇಜ್‌ ರೋಡ್‌, ಡಿಸ್ಟ್ರಿಕ್‌ ಕೋರ್ಟ್‌, ಡಿಸಿ ಕಾಂಪೌಂಡ್‌, ಸಿಟಿ ಪೊಲೀಸ್‌ ಲೈನ್‌, ಕಾಕತಿವೇಸ್‌, ಕ್ಲಬ್‌ ರೋಡ್‌, ಶಿವಬಸವ ನಗರ, ರಾಮನಗರ, ಗ್ಯಾಂವಾಡಿ, ಅಯೋಧ್ಯನಗರ, ಕೆಎಲ್‌ಇ ಕಾಂಪ್ಲೆಕ್ಸ್‌, ಕೆಇಬಿ ಕ್ವಾಟರ್ಸ್‌, ಕಾರ್ಪೋರೇಶನ್‌ ಆಫೀಸ್‌, ಪೊಲೀಸ್‌ ಕಮಿಷನರ್‌ ಆಫೀಸ್‌, ಪೊಲೀಸ್‌ ಕ್ವಾಟರ್ಸ್‌,  ಶಿವಾಜಿ ನಗರ, ವೀರಭದ್ರನಗರ, ಆರ್‌ಟಿಒ ವೃತ್ತು, ರೈಲ್‌ ನಗರ, ಸದಾಶಿವನಗರ, ವಿಶ್ವೇಶ್ವರಯ್ಯ ನಗರ, ಟಿವಿ ಸೆಂಟರ್‌,  ಹನುಮಾನ ನಗರ, ಮುರಳಿಧರ ಕಾಲನಿ, ಜಿನಾಬಕುಲ್‌ ಏರಿಯಾ, ರೋಹನ್‌ ರೆಸಿಡೆನ್ಸಿ, ಆದಿತ್ಯ ಆರ್ಕೆಡ್‌, ಕೊಲ್ಲಾಪೂರ ಸರ್ಕಲ್‌ ಸಿವಲ್‌ ರಸ್ತೆ, ರಾಮದೇವ ಏರಿಯಾ, ಎ.ಪಿ ಆಫೀಸ್‌ ರಸ್ತೆ, ಹನುಮಾನ ಮಂದಿರ, ನೆಹರು ನಗರ, ಆಟೋ ನಗರ, ಕಣಬರ್ಗಿ ನಗರ, ರಾಮತೀರ್ಥ ನಗರ, ರೆವಿನೀವ್‌ ಕಾಲೀನಿ, ರೇಣುಕಾ ನಗರ,  ಕಾಕತಿ, ಮುತ್ಯಾನಟ್ಟಿ, ಬಸವನ ಕೊಡಚಿ, ವೃದ್ರಾಶ್ರಮ ಪ್ರದೇಶ, ಅಲ್ಲಾರವಾಡ, ಸುವರ್ಣ ಸೌದ ಲೈನ್‌ 1 ಮತ್ತು 2 , ಬಸವೇಶ್ವರ ವೃತ್ತ, ಜೋಶಿ ಗಲ್ಲಿ, ನಾರ್ವೇಕರ್‌ ಗಲ್ಲಿ, ಆಚಾರ್ಯ ಗಲ್ಲಿ, ಗದೆ ಮಾರ್ಗ, ಶಹಪೂರ, ಗಣೇಶಪೂರ ಗಲ್ಲಿ, ಪವಾರ್‌ ಗಲ್ಲಿ, ಬಸವನ ಗಲ್ಲಿ, ಸರಾಫ್‌ ಗಲ್ಲಿ, ಬಿಚ್ಚು ಗಲ್ಲಿ, ಗ್ವಿಟ್‌ಗಲ್ಲಿ, ಮಾರುತಿ ನಗರ, ಹರಿಕಾಕಾ ಕಾಂಪೌಂಡ್‌, ಪರ್ಯಾಯ ಸುವರ್ಣ ಸೌಧ, ಸಾಯಿ ಕಾಲೋನಿ, ಯಡಿಯೂರಪ್ಪ ಮಾರ್ಗ, ಹಲಗಾ ರಸ್ತೆ, ಹಳೆ ಬೆಳಗಾವಿ, ಕಾಸಭಾಗ, ಬಸವನ ಗಲ್ಲಿ, ಬಜಾರ ಗಲ್ಲಿ, ಮಾರುತಿ ಗಲ್ಲಿ, ಉತ್ಸವ ಹೊಟೇಲ್‌, ವಿಷ್ಣು ಗಲ್ಲಿ, ಧಾಮನೆ ರಸ್ತೆ, ಕಲ್ಮೇಶ್ವರ ರಸ್ತೆ, ದೇವಾಂಗ ನಗರ, ವಿಜಯ ಗಲ್ಲಿ, ರೈತ ಹಲ್ಲಿ, ಮಲಪ್ರಭಾ ನಗರ, ಕಲ್ಯಾಣ ನಗರ, ತೆಗ್ಗಿನ ಗಲ್ಲಿ, ವಡ್ಡರ್‌ ಚಾವಣಿ, ಡೋರ್‌ ಗಲ್ಲಿ, ಗಣೇಶ ಪೇಟ್‌, ಕುಲಕರ್ಣಿ ಗಲ್ಲಿ, ರೇಣುಕಾ ನಗರ,  ಮಾಧವ ರಸ್ತೆ, ಕಪಲೇಶ್ವರ ಕಾಲೋನಿ, ಮಹಾವೀರ ಕಾಲೋನಿ, ಸಮರ್ಥ ನಗರ, ಓಂ ನಗರ, ಪಾಟೀಲ ಗಲ್ಲಿ, ಸುಭಾಷ ಮಾರ್ಕೆಟ್‌, ಆರ್‌,ಕೆ ಮಾರ್ಗ, ಹಿಂದವಾಡಿ ಕಾರ್ಪೋರೇಶನ್‌ ಕಾಂಪ್ಲೆಕ್ಸ್‌, ಅಥರ್ವ ಟಾವರ್‌, ಆರ್‌ಪಿಡಿ ರಸ್ತೆ, ಭಾಗ್ಯ ನಗರ 10ನೇ ಕ್ರಾಸ್‌, ರಾನಡೆ ಕಾಲೋನಿ, ಸರ್ವೋದಯ ಮಾರ್ಗ ರಸ್ತೆ, ಮಹಾವೀರ ಗಾರ್ಡನ್‌, ವಡಗಾಂವ ಮುಖ್ಯ ರಸ್ತೆ, ಸಹ್ಯಾದ್ರಿ ಕಾಲೋನಿ, ಪಾರಿಜಾತ ಕಾಲೋನಿ, ಸಾಯಿ ಶ್ರದ್ದಾ ಕಾಲೋನಿ, ಸಂತ ಮೀರಾ ರಸ್ತೆ, ಕನಕದಾಸ ಕಾಲೀನಿ, ಮಹಾವೀರ ನಗರ, ಸಂಭಾಜಿ ನಗರ, ಕೇಶವ್‌ ನಗರ, ಯಳ್ಳೂರ ಕೆಎಲ್‌ಇ, ಅನ್ನಪೂರ್ಣೇಶ್ವರಿ ನಗರ, ಆನಂದ ನಗರ, ಆದರ್ಶ ನಗರ, ಪಟ್ವರ್ಧನ್‌ ಲೇಔಟ್‌, ಮೇಘದೂತ ಹೌಸಿಂಗ್‌ ಸೊಸೈಟಿ, ಗುಮ್ಮತ್‌ ಮಾಲಾ, ನಾತಪೈ ಸರ್ಕಲ್‌, ಜೈಲ ಶಾಲೆ ಹಾಗೂ ಸುತ್ತಮುತ್ತಲಿನ ಪ್ರದೇಶ.

Home add -Advt

Related Articles

Back to top button