Latest

ಗರ್ಭಿಣಿ ಪತ್ನಿಯನ್ನೇ ಹತ್ಯೆಗೈದ ಪತಿ

ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ಅನುಮಾನ ಎಂಬುದು ಮನ್ಯುಷ್ಯನನ್ನು ಏನೆಲ್ಲ ಅಪರಾಧಗಳನ್ನು ಮಾಡುಸುತ್ತದೆ ನೋಡಿ. ಪತ್ನಿ ಗರ್ಭಿಣಿ ಎಂಬುದನ್ನೂ ನೋಡದೇ ಆಕೆಯನ್ನೇ ಹತ್ಯೆ ಮಾಡಿ ಹೂತು ಹಾಕಿದ್ದಾನೆ ಇಲ್ಲೊಬ್ಬ ಪತಿ ಮಹಾಶಯ

ದಾವಣಗೆರೆಯ ಮೋಹನ್ ಕುಮಾರ್ ಪತ್ನಿಯನ್ನೇ ಹತ್ಯೆಗೈದ ಪತಿ. ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಗಂಗಗೊಂಡನ ಹಳ್ಳಿ ನಿವಾಸಿ ಮೋಹನ್ ಕುಮಾರ್, 6 ತಿಂಗಳ ಗರ್ಭಿಣಿಯಾಗಿದ್ದ ಪತ್ನಿಯನ್ನು ಶೀಲಶಂಕಿಸಿ ಬರ್ಬರವಾಗಿ ಹತ್ಯೆಗೈದಿದ್ದಾನೆ.

Home add -Advt

ಬಳಿಕ ಆಕೆಯ ಶವವನ್ನು ಚಿಕ್ಕಮಗಳೂರಿನ ಶಿರಗಲಿಪುರ ಅರಣ್ಯ ಪ್ರದೇಶದಲ್ಲಿ ಶವವನ್ನು ಹೂತು ಹಾಕಿದ್ದಾನೆ. ಇದೀಗ ಆರೋಪಿ ಮೋಹನ್ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಪತ್ನಿಯನ್ನು ಅನುಮಾನದಿಂದ ಕೊಂದಿದ್ದಾಗಿ ಬಾಯ್ಬಿಟ್ಟಿದ್ದಾರೆ.

ವಾಟ್ಸಪ್ ಡಿಪಿಯಲ್ಲಿ ಶಿವನ ಫೋಟೋ; ಪಕ್ಕ ಉತ್ತರ ಕರ್ನಾಟಕ ಶೈಲಿಯ ಮಾತು; ಹಿಂದೂ ಎಂಬಂತೆ ಬಿಂಬಿಸಿಕೊಂಡಿದ್ದ ಶಂಕಿತ ಉಗ್ರ

https://pragati.taskdun.com/mangalore-blast-casesharikhwhatsaapp-dpeshwara-photo/

Related Articles

Back to top button