
ಪ್ರಗತಿವಾಹಿನಿ ಸುದ್ದಿ, ಪಣಜಿ – ಬಾಲಿವುಡ್ ನಟಿ ನೇಹಾ ಮಲ್ಲಿಕ್ ಗೋವಾದಲ್ಲಿ ಫೋಟೋ ಶೂಟ್ ಮಾಡಿದ್ದು, ಇನ್ಸ್ಟಾಗ್ರಾಂ ನಲ್ಲಿ ವೀಡಿಯೋ ಹಾಗೂ ಫೋಟೋಗಳನ್ನು ಹಾಕಿದ್ದಾರೆ.
ಹಸಿರು ಬಣ್ಣದ ಬಿಕಿನಿ ತೊಟ್ಟು ಫೋಟೋ ಶೂಟ್ ಮಾಡಿಸಿಕೊಂಡಿರುವ ನೇಹಾ ಮಲ್ಲಿಕ್ ವೀಡಿಯೋ ಮತ್ತು ಫೋಟೋಗಳು ಈಗ ವೈರಲ್ ಆಗಿವೆ.
ವಿಡೀಯೋ ಲಿಂಕ್ ಕ್ಲಿಕ್ ಮಾಡಿ –
https://www.instagram.com/reel/CJ8aVblAJYl/?igshid=11c9k2lhpurbt