Politics

*ಚಿಕ್ಕ ಅಂಗಡಿಯಲ್ಲಿ ತಂಪು ಪಾನೀಯ ಸೇವಿಸಿ ಸರಳತೆ ಮೆರೆದ ಸಾಹುಕಾರ್!*

ಪ್ರಗತಿವಾಹಿನಿ ಸುದ್ದಿ: ಪಾಲಭಾವಿಯಲ್ಲಿ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರು ತಮ್ಮ ಅಭಿಮಾನಿಗಳೊಂದಿಗೆ ರಸ್ತೆ ಪಕ್ಕದಲ್ಲಿರುವ ಚಿಕ್ಕ ಅಂಗಡಿಯಲ್ಲಿ ತಂಪು ಪಾನೀಯ ಸೇವನೆ ಮಾಡಿ ಸರಳತೆ ಮೆರೆದಿದ್ದಾರೆ.


ಹೌದು… ಇಂದು ವಿವಿಧ ಕಾಲುವೆಗಳ ನೀರಿನ ಹರಿವನ್ನು ವೀಕ್ಷಿಸಿ ಪಾಲಭಾವಿಯಲ್ಲಿ ಸಂಚರಿಸುವಾಗ ಚಿಕ್ಕ ದೇಸಿ ತಂಪು ಪಾನೀಯ ಅಂಗಡಿಗೆ ಭೇಟಿ ಕೊಟ್ಟು ಲೆಮನ್ ಸೋಡಾ ಕುಡಿದು ಸ್ವಲ್ಪ ರಿಲ್ಯಾಕ್ಸ್ ಆದರು. ಈ ವೇಳೆ ಕಾಂಗ್ರೆಸ್‌ ಕಾರ್ಯಕರ್ತರು ಸೇರಿದಂತೆ ವಿವಿಧ ಮುಖಂಡರು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button