Latest

ಬಂಧಿಖಾನೆಯ ಡಿಜಿಪಿ ಕೊಲೆ

ಪ್ರಗತಿ ವಾಹಿನಿ ಸುದ್ದಿ, ಜಮ್ಮು – ಜಮ್ಮು ಮತ್ತು ಕಾಶ್ಮೀರದ ಬಂಧಿಖಾನೆ ಡಿಜಿಪಿ ಹೇಮಂತ್ ಲೋಹಿಯಾ ಅವರ ಮೃತದೇಹ ಕತ್ತು ಸೀಳಿದ ಸ್ಥಿತಿಯಲ್ಲಿ ಜಮ್ಮುವಿನ ಮನೆಯೊಂದರಲ್ಲಿ ಸೋಮವಾರ ರಾತ್ರಿ ಪತ್ತೆಯಾಗಿದೆ.
  ಡಿಜಿಪಿ ಹೇಮಂತ್ ಲೋಹಿಯಾ ತಮ್ಮ ಮನೆಗೆಲಸದ ನೌಕರ ಯಾಸಿರ್ ಅಹಮ್ಮದ್ ನೊಂದಿಗೆ ವಾಸಿಸುತ್ತಿದ್ದರು.
ಹೇಮಂತ ಲೋಹಿಯಾ ಅವರ ಮೃತಪಟ್ಟ ಬೆನ್ನಲ್ಲೇ ಯಾಸಿರ್ ಅಹಮ್ಮದ್ ನಾಪತ್ತೆಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಡಿಜಿಪಿ ಅವರನ್ನು ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದ್ದು ಪೊಲೀಸರು ತನಿಖೆ ನಡೆಸಿದ್ದಾರೆ.
https://pragati.taskdun.com/latest/chikkaballapura3-peoplesuicideone-family/

Related Articles

Back to top button