Latest

ಗೆಲುವಿನತ್ತ ಬಿಜೆಪಿ: ಆರ್ ಆರ್ ನಗರದಲ್ಲಿ ಭಾರಿ ಮುನ್ನಡೆ, ಶಿರಾದಲ್ಲಿ ಅಲ್ಪ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಉಪ ಚುನಾವಣೆ ನಡೆದ ರಾಜ್ಯದ ಎರಡೂ ಕಡೆಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಭಾರಿ ಮುನ್ನಡೆ ಸಾಧಿಸಿದ್ದಾರೆ. ಅವರು ಹೆಚ್ಚುಕಡಿಮೆ ಗೆಲುವಿನತ್ತ ನಡೆದಿದ್ದಾರೆ.

Home add -Advt

ಶಿರಾದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದರೂ ಅಂತರ ಅಲ್ಪವಿದ್ದು, ಇನ್ನೂ ಹಲವು ಸುತ್ತಿನ ಮತ ಎಣಿಕೆ ನಡೆಯಬೇಕಿದೆ.

ಇನ್ನು ಕೆಲವೇ ಸಮಯದಲ್ಲಿ ಎರಡೂ ಕಡೆ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ.

Related Articles

Back to top button