Latest

*ಬೈಕ್ ಸವಾರರಿಬ್ಬರ ಗುಂಡಿಟ್ಟು ಹತ್ಯೆ*

ಪ್ರಗತಿವಾಹಿನಿ ಸುದ್ದಿ;ಚಿಕ್ಕಮಗಳೂರು: ಬೈಕ್ ನಲ್ಲಿ ತೆರಳುತ್ತಿದ್ದ ಇಬ್ಬರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿರುವ ಭಯಂಕರ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಬಳಿಯ ಕಂಡ್ಯದಲ್ಲಿ ನಡೆದಿದೆ.

ಬಿದರೆ ಗ್ರಾಮದ 28 ವರ್ಷದ ಪ್ರಕಾಶ್ ಹಾಗೂ 30 ವರ್ಶದ ಪ್ರವೀಣ್ ಮೃತರು. ಇಬ್ಬರೂ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ದುಷ್ಕರ್ಮಿಗಳು ಬಂದೂಕಿನಿಂದ ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

Home add -Advt

ಕೃತ್ಯಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇತ್ತೀಚಿನ ಮಾಹಿತಿ ಪ್ರಕಾರ ಘಟನೆ ಸಂಬಂಧ ರಮೇಶ್ ಎಂಬ ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.

*ರೋಹಿಣಿ ವಿರುದ್ಧ ಮುಖ್ಯಕಾರ್ಯದರ್ಶಿಗೆ ದಾಖಲೆ ಸಮೇತ ದೂರು; ಯಾವ ಶಕ್ತಿ ಆಕೆಯನ್ನು ರಕ್ಷಿಸುತ್ತಿದೆ?; ತನಿಖೆಯಾಗಲಿ ಎಂದು ಕಿಡಿಕಾರಿದ ಡಿ.ರೂಪಾ*

https://pragati.taskdun.com/d-rooparohini-sindhuricomplaintcs-vandita-sharma/

Related Articles

Back to top button