Kannada NewsKarnataka NewsLatest

31 ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ

31 ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

Home add -Advt

ಬೆಳಗಾವಿ ಜಿಲ್ಲೆಯ ಇಬ್ಬರು ಸೇರಿದಂತೆ ರಾಜ್ಯದ 31 ಶಿಕ್ಷಕರಿಗೆ ಈ ಬಾರಿಯ ರಾಜ್ಯ ಪ್ರಶಸ್ತಿ ಪ್ರಕಟಿಸಲಾಗಿದೆ.

ಪ್ರಾಥಮಿಕ ಶಾಲಾ ವಿಭಾಗದ 20 ಹಾಗೂ ಪ್ರೌಢ ಶಾಲೆ ವಿಭಾಗದ 11 ಶಿಕ್ಷಕರಿಗೆ ಪ್ರಶಸ್ತಿ ಲಭಿಸಿದೆ. ನಾಳೆ ಶಿಕ್ಷಕರ ದಿನಾಚರಣೆಯ ದಿನ ಪ್ರಶಸ್ತಿ ಪ್ರದಾನ ನಡೆಯಲಿದೆ.

ಬೈಲಹೊಂಗಲದ ಬಾಲಕಿಯರ ಸರಕಾರಿ‌ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸೋಮಲಿಂಗಪ್ಪ ಮಹಾದೇವಪ್ಪ ತಿರಕಣ್ಣವರ್ ಅವರಿಗೆ ಪ್ರಾಥಮಿಕ ಶಾಲೆ ವಿಭಾಗದಲ್ಲಿ ಹಾಗೂ ವೆಂಟಮೂರಿ ಕಾಲೋನಿ ಸರಕಾರಿ ಪ್ರೌಢ ಶಾಲೆಯ ದಾನಮ್ಮ ಝಳಕಿ ಅವರಿಗೆ ಪ್ರೌಢ ಶಾಲೆ ವಿಭಾಗದಲ್ಲಿ ಪ್ರಶಸ್ತಿ ಪ್ರಕಟಿಸಲಾಗಿದೆ. 
ಪ್ರಶಸ್ತಿ ವಿಜೇತ ಇತರರ ವಿವರ ಹೀಗಿದೆ –

Related Articles

Back to top button