ಪ್ರಗತಿವಾಹಿನಿ ನ್ಯೂಸ್
-
Latest
ಶ್ರೀಮಂತ ಪಾಟೀಲ ಕಿಡ್ನ್ಯಾಪ್ ಆಗಿದ್ದಾರೆ…
ಕಾಗವಾಡ ಶಾಸಕ ಶ್ರೀಮಂತ ಪಾಟೀಲ ನಾಪತ್ತೆ ಮತ್ತು ಆಸ್ಪತ್ರೆಗೆ ದಾಖಲು ಪ್ರಕರಣ ವಿಚಿತ್ರ ತಿರುವು ಪಡೆದಿದೆ.
Read More » -
Kannada News
ವ್ಯಾಸರಾಯರ ವೃಂದಾವನದಲ್ಲಿ ದುಷ್ಕೃತ್ಯ
ಹಂಪಿ ನವವೃಂದಾವನ ಗಡ್ಡೆಯಲ್ಲಿ ನಡೆದಿರುವ ದುಷ್ಕೃತ್ಯವನ್ನು ಖಂಡಿಸಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಹನುಮಂತ ಕೊಟಬಾಗಿ, ಅಪರಾಧಿಗಳ ಮೇಲೆ ಕಾನೂನು ಕ್ರಮ ತೆಗೆದುಕೊಂಡು ನವವೃಂದಾವನಕ್ಕೆ ರಕ್ಷಣೆ…
Read More » -
Kannada News
ಕೈ ತಪ್ಪಿಸಿಕೊಂಡ ಶ್ರೀಮಂತ ಪಾಟೀಲ ಎಲ್ಲಿದ್ದಾರೆ ನೋಡಿ…
ಶ್ರೀಮಂತ ಪಾಟೀಲರಿಗೆ ಹೃದಯಾಘಾತವಾಗಿದೆಯೋ ಇಲ್ಲವೋ.... ಕಾಂಗ್ರೆಸ್ ಮೈತ್ರಿ ಸರಕಾರಕ್ಕಂತೂ ಆಘಾತವಾಗಿದೆ.
Read More » -
Latest
ವಿಶ್ವಾಸಮತ ಯಾಚನೆ ವಿಷಯ ಮಂಡಿಸಿದ ಕುಮಾರಸ್ವಾಮಿ
ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಪ್ರಸ್ತಾಪವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿದ್ದಾರೆ
Read More » -
Kannada News
ಹಿಂದುಳಿದ ಗ್ರಾಮಕ್ಕೆ ಅಭಿವೃದ್ಧಿಯ ಸ್ಪರ್ಶ
ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಗ್ರಾಮಕ್ಕೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ತಂದಿದ್ದು, ಗ್ರಾಮಸ್ಥರೇ ಅವುಗಳಿಗೆ ಚಾಲನೆ ನೀಡಿದ್ದಾರೆ.
Read More » -
Karnataka News
ರಾತ್ರೋರಾತ್ರಿ ದೋಸ್ತಿಗೆ ಮತ್ತೊಂದು ಶಾಕ್
ಒಂದೊಂದು ಶಾಸಕರನ್ನೂ ಹಿಡಿದಿಡಲು ಹೋರಾಟ ನಡೆಸುತ್ತಿರುವ ದೋಸ್ತಿ ಪಕ್ಷಗಳ ನಾಯಕರಿಗೆ ರಾತ್ರೊರಾತ್ರಿ ಮತ್ತೊಂದು ಶಾಕ್ ಆಗಿದೆ.
Read More » -
Kannada News
ಬೆಳಗಾವಿಗೆ ಹೊಸ ಎಸ್ಪಿ
ಬೆಳಗಾವಿಗೆ ಹೊಸ ಎಸ್ಪಿ ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ರಡ್ಡಿ ಅವರನ್ನು ವರ್ಗಾಯಿಸಲಾಗಿದೆ. ಅವರ ಜಾಗಕ್ಕೆ, ಬೆಳಗಾವಿ ಎಸ್ಪಿಯಾಗಿ ಪ್ರಸ್ತುತ ಬಳ್ಳಾರಿ ಎಸ್ಪಿಯಾಗಿರುವ…
Read More » -
Kannada News
ಬೆಳಗಾವಿಯಲ್ಲಿ ಡ್ರಗ್ಸ್ ಮಾರಾಟ ಜಾಲ ಪೊಲೀಸ್ ಬಲೆಗೆ
ಬೆಳಗಾವಿ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಂಡು ನಡೆಯುತ್ತಿದ್ದ ಮಾದಕದ್ರವ್ಯ ಮಾರಾಟ ಜಾಲವನ್ನು ಪೊಲೀಸರು ಭೇದಿಸಿದ್ದು, 8 ಜನರನ್ನು ಬಂಧಿಸಿದ್ದಾರೆ.
Read More » -
Latest
ಕುಮಾರಸ್ವಾಮಿ ಮುಂದಿದೆ 3 ಆಯ್ಕೆಗಳು…
ಈಗ ಸರಕಾರದ ಭವಿಷ್ಯವೇನು? ಸರಕಾರದ ನಡೆ ಏನು? ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುಂದಿರುವ ಆಯ್ಕೆಗಳೇನು?
Read More » -
Latest
ಸುಪ್ರಿಂ ತೀರ್ಪಿನ ಸಾರಾಂಶ: ರಾಜಿನಾಮೆ ಶಾಸಕರ ಹಕ್ಕು
ಸುಪ್ರಿಂ ಕೋರ್ಟ್ ತೀರ್ಪಿನಿಂದ ಸಮ್ಮಿಶ್ರ ಸರಕಾರಕ್ಕೆ ದೊಡ್ಡ ಕಂಟಕ
Read More »