Kannada NewsLatest

ಬೆಳಗಾವಿಗೆ ಆಗಮಿಸಿದ ಸುರೇಶ ಅಂಗಡಿ; ಮಹಾಲಕ್ಷ್ಮಿಗೆ ಪೂಜೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:ಕೇಂದ್ರ ಸಚಿವರಾಗಿ ಬೆಳಗಾವಿಗೆ ಆಗಮಿಸಿದ ಸುರೇಶ ಅಂಗಡಿ ಸಾಂಬ್ರಾದ ಮಹಾಲಕ್ಷ್ಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಆನಂದ ಮಾಮನಿ, ಎಂ.ಬಿ.ಜಿರಲಿ ಸೇರಿದಂತೆ ಅಭಿಮಾನಿಗಳು ಸ್ವಾಗತಿಸಿದರು.

Home add -Advt

Related Articles

Back to top button