Latest

ರಾಗಿಣಿ, ಸಂಜನಾ ಇಬ್ಬರಿಗೂ ಮತ್ತೆ ಜೈಲೇ ಗತಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಡ್ರಗ್ಸ್ ಪ್ರಕರಣಕ್ಕೆ ಸಬಂಧಿಸಿದಂತೆ ನಟಿಮಣಿಯರಿಬ್ಬರಿಗೂ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.

ಮಂಗಳವಾರ ಹೈಕೋರ್ಟ್ ನಲ್ಲಿ ಜಾಮೀನು ಸಂಬಂಧ ತೀರ್ಪು ಹೊರಬಿದ್ದಿದೆ. ಕೆಳ ಹಂತದ ನ್ಯಾಯಾಲಯ ಜಾಮೀನು ನೀಡಲು ತಿರಸ್ಕರಿಸಿದ್ದರಿಂದ ಹೈಕೋರ್ಟ್ ಮೆಟ್ಟಿಲು ಹತ್ತಲಾಗಿತ್ತು. ಆದರೆ ಹೈಕೋರ್ಟ್ ಕೂಡ ಜಾಮೀನು ನೀಡಲು ನಿರಾಕರಿಸಿದೆ.

Home add -Advt

ಹಾಗಾಗಿ ಮತ್ತೆ ಅವರಿಬ್ಬರಿಗೂ ಪರಪ್ಪನ ಅಗ್ರಹಾರ ಜೈಲೇ ಗತಿಯಾಗಿದೆ.

ಇನ್ನು ಸುಪ್ರಿಂ ಕೋರ್ಟ್ ಕದ ತಟ್ಟಬೇಕಿದೆ.

ನಟಿ ರಾಗಿಣಿ ಆಪ್ತನನ್ನು ಮತ್ತೆ ವಶಕ್ಕೆ ಪಡೆದ ಸಿಸಿಬಿ

ರಾಗಿಣಿ, ಸಂಜನಾಗೆ ಮತ್ತೆ 3 ದಿನ ಜೈಲೇ ಗತಿ

ನಟಿ ರಾಗಿಣಿಗೆ ಸಧ್ಯಕ್ಕಿಲ್ಲ ಬಿಡುಗಡೆ ಭಾಗ್ಯ

ಪರಪ್ಪನ ಅಗ್ರಹಾರ ಜೈಲಿಗೆ ನಟಿ ರಾಗಿಣಿ

ಡ್ರಗ್ಸ್ ನಂಟು ಪ್ರಕರಣ; ನಟಿ ರಾಗಿಣಿಗೆ ಸಧ್ಯಕ್ಕಿಲ್ಲ ಬಿಡುಗಡೆ

ನಟಿ ರಾಗಿಣಿ ದ್ವಿವೇದಿ 5 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ

ಜಾಮೀನಿಗಾಗಿ ಮತ್ತೆ ಅರ್ಜಿ ಸಲ್ಲಿಸಿದ ನಟಿ ರಾಗಿಣಿ

Related Articles

Back to top button