ಕನ್ನಡ ಸುದ್ದಿ
-
Latest
ಪೊಲೀಸ್ ಕಾನ್ಸ್ ಟೇಬಲ್ ಆತ್ಮಹತ್ಯೆ
ಒಂದುವರೆ ವರ್ಷದ ಹಿಂದಷ್ಟೇ ವಿವಾಹವಾಗಿದ್ದ ಪೊಲೀಸ್ ಕಾನ್ಸ್ ಟೇಬಲ್ ಓರ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನ ಜಲಪುರಿ ಪೊಲೀಸ್ ಕ್ವಾಟ್ರಸ್ ನಲ್ಲಿ ನಡೆದಿದೆ.
Read More » -
Latest
ಪಾಕಿಸ್ತಾನದಲ್ಲಿ ಪೆಟ್ರೋಲ್ ದರ 180 ರೂಪಾಯಿ
ಪಾಕಿಸ್ತಾನದಲ್ಲಿ ಪೆಟ್ರೋಲ್ ದರ ಲೀಟರ್ ಗೆ 30 ರೂಪಾಯಿ ದಿಢೀರ್ ಏರಿಕೆಯಾಗಿದ್ದು, ಈ ಮೂಲಕ ಲೀಟರ್ ಪೆಟ್ರೋಲ್ ದರ 180 ರೂ ತಲುಪಿದೆ.
Read More » -
Latest
ರಾಜ್ಯದ ಮೂವರಿಗೆ ಐಎಎಸ್ ಕನ್ಫರ್ಮ್
ನಾನ್ ಸ್ಟೇಟ್ ಸಿವಿಲ್ ಸರ್ವೀಸ್ ಆಫ್ ಕರ್ನಾಟಕ ಕೆಟೆಗರಿಯಲ್ಲಿ ರಾಜ್ಯದ ಮೂವರಿಗೆ ಶುಕ್ರವಾರ ಐಎಎಸ್ ಹುದ್ದೆ ಖಚಿತಪಡಿಸಲಾಗಿದೆ.
Read More » -
Latest
ಒಂದೇ ದಿನ ಇಬ್ಬರು ಯುವ ಪತ್ರಕರ್ತರು ಹೃದಯಾಘಾತಕ್ಕೆ ಬಲಿ
ಇಬ್ಬರು ಯುವ ಪತ್ರಕರ್ತರು ಶುಕ್ರವಾರ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಒಬ್ಬರು ವಿಜಯ ಕರ್ನಾಟಕದ ಡಿಸೈನರ್, ಮತ್ತೊಬ್ಬರು ಕನ್ನಡಪ್ರಭ ಉಪಸಂಪಾದಕರು. ಇಬ್ಬರಿಗೂ ವಯಸ್ಸು 29.
Read More » -
Latest
ವರನ ಕೈ ತಾಗಿತು ಎಂದು ಮದುವೆಯನ್ನೇ ನಿಲ್ಲಿಸಿದ ವಧು
ಅದ್ಧೂರಿ ಮದುವೆ ಸಮಾರಂಭದ ವೇಳೆ ವಧುವಿನ ಕೊರಳಿಗೆ ಹೂವಿನ ಹಾರ ಹಾಕುವಾಗ ವರನ ಕೈ ತನ್ನ ಕೈಗೆ ತಾಗಿತು ಎಂದು ಮದುವೆಯನ್ನೇ ರದ್ದು ಮಾಡಿದ ಘಟನೆ ದಕ್ಷಿಣ…
Read More » -
Latest
ವಂದಿತಾ ಶರ್ಮಾ ರಾಜ್ಯದ ಮುಖ್ಯ ಕಾರ್ಯದರ್ಶಿ
ಹಾಲಿ ಮುಖ್ಯ ಕಾರ್ಯದರ್ಶಿ ರವಿ ಕುಮಾರ ಅವರು ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ವಂದಿತಾ ಶರ್ಮಾ ಅವರ ನೇಮಕವಾಗಿದೆ.
Read More » -
Latest
ಸೇನಾ ಬಸ್ ಭೀಕರ ಅಪಘಾತ; 7 ಯೋಧರ ದುರ್ಮರಣ
ಸೇನಾ ಬಸ್ ಭೀಕರ ಅಪಘಾತಕ್ಕೀಡಾಗಿ 7 ಜನ ಭಾರತೀಯ ಯೋಧರು ಹುತಾತ್ಮರಾಗಿರುವ ಘಟನೆ ಲಡಾಖ್ ನ ಟರ್ಟಕ್ ಸೆಕ್ಟರ್ ನಲ್ಲಿ ಸಂಭವಿಸಿದೆ.
Read More » -
Latest
ಸಿದ್ದರಾಮಯ್ಯ ವಿದೇಶಿ ಮಹಿಳೆ ಸೆರಗು ಹಿಡಿದು ಓಡಾಡುತ್ತಿದ್ದಾರೆ; ಕೆ.ಎಸ್.ಈಶ್ವರಪ್ಪ ವಾಗ್ದಾಳಿ
ಆರ್ ಎಸ್ ಎಸ್ ನವರು ಮೂಲತ: ಭಾರತದವರಲ್ಲ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಕಿಡಿಕಾರಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಸಿದ್ದರಾಮಯ್ಯ ಓರ್ವ ಅಲೆಮಾರಿ. ಈ ಅಲೆಮಾರಿಗೆ…
Read More » -
Latest
ಆರ್.ಎಸ್.ಎಸ್.ನವರು ಮೂಲ ಭಾರತದವರೇ? ಚರ್ಚೆಗೆ ಕಾರಣವಾಯ್ತು ಸಿದ್ದರಾಮಯ್ಯ ಪ್ರಶ್ನೆ
ಆರ್.ಎಸ್.ಎಸ್ ನವರು ಮೂಲ ಭಾರತೀಯರೇ? ಅವರು ಭಾರತೀಯರಲ್ಲ ಎಂದು ಹೇಳುವ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯ ಹೊಸ ವಿವಾದ ಸೃಷ್ಟಿಮಾಡಿದ್ದಾರೆ.
Read More » -
Latest
ವಿಧಾನ ಪರಿಷತ್ ಚುನಾವಣೆ; 7 ಸದಸ್ಯರು ಅವಿರೋಧ ಆಯ್ಕೆ
ಚುನಾವಣೆ ಇಲ್ಲದೇಯೇ ವಿಧಾನ ಪರಿಷತ್ ಗೆ 7 ಸದಸ್ಯರು ಆಯ್ಕೆಯಾಗಿದ್ದಾರೆ. ಹೆಚ್ಚುವರಿ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಪರಿಷತ್ ಗೆ 7 ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
Read More »