ಬೆಳಗಾವಿ ನ್ಯೂಸ್
-
Latest
ಲಸಿಕೆ ಕೊಡಿಸುವುದಾಗಿ ಹೇಳಿ 85 ಮಹಿಳೆಯರ ಸಾಗಾಟ
ಲಸಿಕೆ ಕೊಡಿಸುವುದಾಗಿ ಹೇಳಿ 85 ಮಹಿಳೆಯರನ್ನು ರಾತ್ರೋರಾತ್ರಿ ಸಾಗಾಟ ಮಾಡುತ್ತಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದರೆ ತಾಲೂಕಿನ ಕಾರ್ನಾಡುವಿನಲ್ಲಿನಡೆದಿದೆ.
Read More » -
Kannada News
ರಾಜ್ಯದಲ್ಲಿ ಇಂದು 3222 ಜನರಿಗೆ ಕೊರೋನಾ ಸೋಂಕು: ಜಿಲ್ಲಾವಾರು ಸಮಗ್ರ ಮಾಹಿತಿ ಇಲ್ಲಿದೆ
ರಾಜ್ಯದಲ್ಲಿ ಮಂಗಳವಾರ 3222 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದ್ದು, 93 ಜನರು ಸಾವಿಗೀಡಾಗಿದ್ದಾರೆ.
Read More » -
Latest
ಟ್ರ್ಯಾಕ್ಟರ್ ಓಡಿಸಿದ ಮತ್ತೋರ್ವ ಶಾಸಕಿ (ವಿಡೀಯೋ ಸಹಿತ ಸುದ್ದಿ)
ಖಾನಾಪುರ ಶಾಸಕಿ ಅಂಜಲಿ ನಿಂಬಾಳಕರ್ ಈಚೆಗೆ ಅಂಬುಲನ್ಸ್ ಮತ್ತು ಟ್ರ್ಯಾಕ್ಟರ್ ಓಡಿಸುವ ಮೂಲಕ ಸುದ್ದಿ ಮಾಡಿದ್ದರು. ಈಗ ಕಾರವಾರದ ಶಾಸಕಿ ರೂಪಾಲಿ ನಾಯಕ ಕೂಡ ಟ್ರ್ಯಾಕ್ಟರ್ ಓಡಿಸಿ…
Read More » -
ಅನ್ ಲಾಕ್ 3.O ಗೆ ರಾಜ್ಯ ಸರಕಾರ ಸಿದ್ಧತೆ
ರಾಜ್ಯದಲ್ಲಿ ಕೊರೋನಾ ಪ್ರಕರಣ ತೀವ್ರಗತಿಯಲ್ಲಿ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಅನ್ ಲಾಕ್ 3.O ಗೆ ರಾಜ್ಯ ಸರಕಾರ ಸಿದ್ಧತೆ ನಡೆಸಿದೆ.
Read More » -
ದುರಂತ ಘಟನೆ: ಕೃಷಿಹೊಂಡದಲ್ಲಿ 6 ಜನ ಆತ್ಮಹತ್ಯೆ
ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ದುರಂತ ಸಂಭವಿಸಿದ್ದು, ಪತಿ, ಪತ್ನಿ ಹಾಗೂ 4 ಮಕ್ಕಳು ಧಾರುಣ ಅಂತ್ಯ ಕಂಡಿದ್ದಾರೆ.
Read More » -
Latest
ಸರಣಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಸಚಿವ ಬೊಮ್ಮಾಯಿ; ಹಲವು ಯೋಜನೆ ಪ್ರಸ್ತಾಪ
ಉಡುಪಿ ಜಿಲ್ಲೆಯಲ್ಲಿ ಸಂಭüವಿಸಿರುವ ಸಮುದ್ರ ಕೊರೆತಕ್ಕೆ 1000 ಕೋಟಿ ರೂ. ವಿಶೇಷ ಪರಿಹಾರ ನೀಡುವ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ರಾಜ್ಯ ಗೃಹ ಸಚಿವರು ಹಾಗೂ…
Read More » -
Kannada News
ಯುವಕರ ಶೋಧಕ್ಕೆ ಎನ್ ಡಿಆರ್ ಎಫ್ ನೆರವು: ಡಿಸಿಎಂ ಸವದಿ
ಅಥಣಿ ತಾಲೂಕಿನ ಹಲ್ಯಾಳದಲ್ಲಿ ಇಂದು ನಾಲ್ವರು ಯುವಕರು ಕೃಷ್ಣಾ ನದಿಯಲ್ಲಿ ಕೊಚ್ಚಿ ಹೋಗಿರುವುದು ದುರ್ದೈವದ ಸಂಗತಿಯಾಗಿದೆ.
Read More » -
Kannada News
ವಿವಿಧ ಗ್ರಾಮಗಳಿಗೆ ಸಂಸದ ಜೊಲ್ಲೆ ಭೇಟಿ; ಜನರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಭರವಸೆ
ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಪೀರವಾಡಿ, ಮನುಚವಾಡಿ, ಪುಟಾನವಾಡಿ, ತಬಕರವಾಡಿ, ಸಂಕಣವಾಡಿ, ನಾಗ್ಯಾನವಾಡಿ, ಯಾದನವಾಡಿ, ಕುಠಾಳಿ, ಹಂದ್ಯಾನವಾಡಿ, ಗ್ರಾಮಕ್ಕೆ ಚಿಕ್ಕೋಡಿ ಲೋಕಸಭೆ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಭೇಟಿ ನೀಡಿ…
Read More » -
Kannada News
ಅಂಗನವಾಡಿ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದ ಲಕ್ಷ್ಮಿ ಹೆಬ್ಬಾಳಕರ್
ಬೆಳಗಾವಿ ಗ್ರಾಮೀಣ ಕ್ಷೇತ್ರದ ಮುತಗಾ ಗ್ರಾಮದಲ್ಲಿ ನೂತನ ಅಂಗನವಾಡಿ ಕಟ್ಟಡದ ಕಾಮಗಾರಿಗೆ ಸೋಮವಾರ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಚಾಲನೆಯನ್ನು ನೀಡಿದರು.
Read More » -
Kannada News
ಕೃಷ್ಣಾ ನದಿಯಲ್ಲಿ ಮುಳುಗಿದ ನಾಲ್ವರು ಸಹೋದರರು
ಬಟ್ಟೆ ತೊಳೆಯಲು ಹೋಗಿದ್ದ ನಾಲ್ವರು ಸಹೋದರರು ಕೃಷ್ಣಾ ನದಿಯಲ್ಲಿ ಕೊಚ್ಚಿ ಹೋಗಿದ್ದು ಶೋಧ ಕಾರ್ಯ ನಡೆದಿದೆ.
Read More »