attack
-
Latest
ಪ್ರಧಾನಿ ಮೋದಿ ಹುಟ್ಟು ಹಬ್ಬಕ್ಕೆ ಸಿನೆಮಾ ಸ್ಟಾರ್ ಗಳ ಶುಭಾಶಯದ ಸುರಿಮಳೆ
ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬಕ್ಕೆ ಬಾಲಿವುಡ್ ಸ್ಟಾರ್ ಗಳು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯದ ಸುರಿಮಳೆ ಸುರಿಸಿದ್ದಾರೆ.
Read More » -
Latest
‘ಬ್ರಹ್ಮಾಸ್ತ್ರ’ ರಣಬೀರ್ ಅವರ ಅತಿ ಹೆಚ್ಚು ಗಳಿಕೆಯ ಎರಡನೇ ಚಿತ್ರ
ಬ್ರಹ್ಮಾಸ್ತ್ರ' ರಣಬೀರ್ ಕಪೂರ್ ಅವರ ವೃತ್ತಿಜೀವನದ ಎರಡನೇ ಅತಿ ಹೆಚ್ಚು ಗಳಿಕೆಯ ಎರಡನೇ ಚಲನಚಿತ್ರವಾಗಿ ಪರಿಗಣನೆಯಾಗಿದೆ.
Read More » -
Latest
ಗುಟಕಾ ಜಾಹೀರಾತು ಸ್ಟಾರ್ ಗಳಿಗೆ ಟಾಂಗ್ ಕೊಟ್ಟ ನಿರ್ಮಾಪಕ ಪ್ರಕಾಶ ಝಾ
"ಒಂದು ಗುಟಕಾ ಜಾಹೀರಾತು ಮಾಡಿ 50 ಕೋಟಿ ರೂ. ಪಡೆಯುವ ಸ್ಟಾರ್ ಗಳು ನನ್ನ ಸಿನೆಮಾದಲ್ಲಿ ಏಕೆ ಕೆಲಸ ಮಾಡುತ್ತಾರೆ?"..
Read More » -
Latest
ಕೆಎಂಎಫ್ ಕೇಂದ್ರ ಕಚೇರಿಗೆ ಆಂಧ್ರಪ್ರದೇಶದ ಸಚಿವೆ ಉಷಾ ಶ್ರೀಚರಣ ಭೇಟಿ
ಆಂಧ್ರ ಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಷಾ ಶ್ರೀಚರಣ ಅವರು ಶನಿವಾರ ಇಲ್ಲಿನ ಕೆಎಂಎಫ್ ಕೇಂದ್ರ ಕಚೇರಿಗೆ ಭೇಟಿ ನೀಡಿ ಚರ್ಚೆ ನಡೆಸಿದರು.
Read More » -
Latest
ಅಂಬುಜಾ ಸಿಮೆಂಟ್ಸ್ ಅಧ್ಯಕ್ಷರಾಗಿ ಗೌತಮ್ ಅದಾನಿ ನೇಮಕ; ಪುತ್ರ ಕರಣ್ ACC ಅಧ್ಯಕ್ಷ
ಭಾರತೀಯ ಬಿಲಿಯನೇರ್ ಗೌತಮ್ ಅದಾನಿ ಅವರನ್ನು ಅಂಬುಜಾ ಸಿಮೆಂಟ್ಸ್ನ ಅಧ್ಯಕ್ಷರನ್ನಾಗಿ ನೇಮಿಸಲಾಗಿದ್ದು..
Read More » -
Latest
ಟ್ರ್ಯಾಕ್ಟರ್ ಹಾಯಿಸಿ ಗರ್ಭಿಣಿ ಕೊಲೆ “ಮಾನವ ದುರಂತ” ಎಂದ ಮಹೀಂದ್ರಾ ಸಿಇಒ ಅನೀಶ್ ಶಾ
ಗರ್ಭಿಣಿಯನ್ನು ಸಾಲ ವಸೂಲಿಗಾರ ಟ್ರ್ಯಾಕ್ಟರ್ ಹಾಯಿಸಿ ಕೊಂದ ಘಟನೆಗೆ ತೀವ್ರ ಖೇದ ವ್ಯಕ್ತಪಡಿಸಿರುವ ಮಹೀಂದ್ರಾ ಗ್ರುಪ್ ಸಿಇಒ ಅನೀಶ್ ಶಾ ಇದೊಂದು "ಮಾನವ ದುರಂತ" ಎಂದು ಪ್ರತಿಕ್ರಿಯಿಸಿದ್ದಾರೆ.
Read More » -
Latest
ಫುಟ್ ಬಾಲ್ ಆಟಗಾರ್ತಿಯರು ಲೆಗ್ಗಿನ್ಸ್ ಧರಿಸುವುದಕ್ಕೆ ಆಕ್ಷೇಪ; ನಗೆಪಾಟಲಿಗೀಡಾದ ಪಾಕಿಸ್ತಾನಿ ಪತ್ರಕರ್ತ
ಫುಟ್ ಬಾಲ್ ಆಟಗಾರ್ತಿಯರು ಲೆಗ್ಗಿನ್ಸ್ ಧರಿಸುವುದನ್ನು ಬಿಟ್ಟು ಶಾರ್ಟ್ಸ್ ಏಕೆ ಧರಿಸುತ್ತಾರೆ ಎಂದು ಪ್ರಶ್ನಿಸುವ ಮೂಲಕ ಪಾಕಿಸ್ತಾನದ ಪತ್ರಕರ್ತರೊಬ್ಬರು ಜಾಗತಿಕ ಮಟ್ಟದಲ್ಲಿ ನಗೆಪಾಟಲಿಗೀಡಾಗಿದ್ದಾರೆ.
Read More » -
Latest
ಖಾನಾಪುರ: ಹೂವು, ಹಣ್ಣಿನ ಗಿಡ ನೆಟ್ಟು ಮೋದಿ ಜನ್ಮ ದಿನಾಚರಣೆ; ಡಾ. ಸೋನಾಲಿ ಸರ್ನೋಬತ್ ನೇತೃತ್ವದಲ್ಲಿ ಕಾರ್ಯಕ್ರಮ
ಖಾನಾಪುರ: ಪ್ರಧಾನಿ ನರೇಂದ್ರ ಮೋದಿಯವರ 72 ನೇ ಜನ್ಮದಿನದ ಮುನ್ನಾದಿನ ಖಾನಾಪುರದಲ್ಲಿ ಬಿಜೆಪಿ ಕುಂದುಕೊರತೆ..
Read More » -
Latest
ಲಿಫ್ಟ್ ನ ಡೋರ್ ಮಧ್ಯೆ ಸಿಲುಕಿ ಶಿಕ್ಷಕಿ ದಾರುಣ ಸಾವು
ಶಾಲೆಯ ಲಿಫ್ಟ್ ಡೋರ್ ಮಧ್ಯೆ ಸಿಲುಕಿ ಶಿಕ್ಷಕಿಯೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ.
Read More » -
Kannada News
ತುರ್ತು ನಿರ್ವಹಣಾ ಕಾರ್ಯ: ಸೆ18,19 ರಂದು ವಿದ್ಯುತ್ ವ್ಯತ್ಯಯ
ತುರ್ತು ನಿರ್ವಹಣಾ ಕಾರ್ಯ: ಸೆ೧೮, ೧೯ ರಂದು ವಿದ್ಯುತ್ ವ್ಯತ್ಯಯ
Read More »