attack
-
Latest
ಸ್ಟಾರ್ ಬಕ್ಸ್ ಮುಂದಿನ ಸಿಇಒ ಲಕ್ಷ್ಮಣ ನರಸಿಂಹನ್ ಪಡೆಯಲಿರುವ ವೇತನವೆಷ್ಟು ಗೊತ್ತಾ?
ಸ್ಟಾರ್ ಬಕ್ಸ್ ನ ಮುಂದಿನ ಸಿಇಒ ಆಗಿ ಭಾರತೀಯ ಮೂಲದ ಲಕ್ಷ್ಮಣ ನರಸಿಂಹನ್ ನಿಯುಕ್ತಿಗೊಂಡಿದ್ದಾರೆ.
Read More » -
Kannada News
ವಸತಿ ಪ್ರದೇಶದಲ್ಲಿ ಅಪಾಯಕಾರಿ ರೀತಿಯಲ್ಲಿ ಪಟಾಕಿ ಸಂಗ್ರಹ; ಪ್ರಕರಣ ದಾಖಲು
ಬೆಳಗಾವಿ: ವಸತಿ ಪ್ರದೇಶದಲ್ಲಿ ಅಪಾಯಕಾರಿ ರೀತಿಯಲ್ಲಿ ಸಂಗ್ರಹಿಸಿದ ಪಟಾಕಿಗಳನ್ನುಮೂಡಲಗಿ ಪೊಲೀಸರು ವಶಪಡಿಸಿಕೊಂಡಿದ್ದು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
Read More » -
Karnataka News
ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ; ಇನ್ನೊಬ್ಬ ಆರೋಪಿ ಬಂಧನ
ಬೆಳಗಾವಿ: ಕೆಪಿಟಿಸಿಎಲ್ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಇನ್ನೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Read More » -
Latest
ಪದ್ಮಶ್ರೀ ಪುರಸ್ಕೃತೆ ಕಲಾವಿದೆಗೆ ಐಸಿಯುನಲ್ಲಿ ಡ್ಯಾನ್ಸ್ ಮಾಡಿಸಿದ ಸಮಾಜ ಕಾರ್ಯಕರ್ತೆ
ಒಡಿಶಾದ ಖ್ಯಾತ ನೃತ್ಯಕಲಾವಿದೆಯೊಬ್ಬರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸುವ ಮುನ್ನ ಐಸಿಯುನಲ್ಲಿ ಒತ್ತಾಯಪೂರ್ವಕ ಡ್ಯಾನ್ಸ್ ಮಾಡಿಸಿದ ಸಾಮಾಜಿಕ ಕಾರ್ಯಕರ್ತೆಯೊಬ್ಬರು ಕೆಂಗಣ್ಣಿಗೆ ಗುರಿಯಾಗಿದ್ದಾನೆ.
Read More » -
Kannada News
ರಾಮದುರ್ಗ- ದೊಡಮಂಗಡಿ ಮಧ್ಯದ ಸೇತುವೆ ಮುಳುಗಡೆ
ಬೆಳಗಾವಿ: ರಾಮದುರ್ಗ- ದೊಡಮಂಗಡಿ ಮಧ್ಯದ ಸೇತುವೆ ಭಾರೀ ಮಳೆಗೆ ಮುಳುಗಡೆಯಾಗಿದೆ.
Read More » -
Kannada News
ಕಿತ್ತೂರು ಕ್ಷೇತ್ರದ ಅಭಿವೃದ್ಧಿಗೆ 2400ಕೋಟಿ ರೂ. ಅನುದಾನ ತಂದಿದ್ದೇನೆ- ಶಾಸಕ ಮಹಾಂತೇಶ ದೊಡಗೌಡರ್
2023ರ ವಿಧಾನಸಭಾ ಚುನಾವಣೆಯಲ್ಲಿ ಜನರು ನನ್ನ ಅಭಿವೃದ್ಧಿ ಕಾರ್ಯಗಳನ್ನು ಗುರುತಿಸಿ, ಕ್ಷೇತ್ರದ ಸೇವೆಗೆ ಮತ್ತೊಮ್ಮೆ ಆಶೀರ್ವದಿಸಿದರೆ, ಮನೆಯ ಮಗನಂತೆ ಸೇವೆ ಮಾಡುವೆ ಎಂದು ಕಿತ್ತೂರು ಶಾಸಕ ಮಹಾಂತೇಶ…
Read More » -
Latest
ಪಂಜಾಬಿ ಗಾಯಕ ಆಸ್ಟ್ರೇಲಿಯಾದಲ್ಲಿ ಸಾವು
ಭಾರತದ ಪಂಜಾಬ್ ಮೂಲದ ಗಾಯಕರೊಬ್ಬರು ಆಸ್ಟ್ರೇಲಿಯಾದಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
Read More » -
Latest
ಪತ್ರಿಕಾಗೋಷ್ಠಿಯಲ್ಲಿ ಕೆಂಡಾಮಂಡಲರಾದ ಬಿಹಾರ ಸಿಎಂ ನಿತೀಶ್ ಕುಮಾರ್; ವೈರಲ್ ಆದ ವಿಡಿಯೊ ಕ್ಲಿಪ್
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪತ್ರಿಕಾಗೋಷ್ಠಿಯ ವಿಡಿಯೊ ಕ್ಲಿಪ್ ಒಂದು ವೈರಲ್ ಆಗಿದೆ.
Read More » -
Latest
ಜೆಎಸ್ಎಸ್ ಸಂಸ್ಥೆ ಕಾರ್ಯದರ್ಶಿ, SDM ಉಪಾಧ್ಯಕ್ಷ ಡಾ. ಎನ್. ವಜ್ರಕುಮಾರ ದೇಹಾಂತ್ಯ
ಜೆಎಸ್ಎಸ್ ಸಂಸ್ಥೆ ಕಾರ್ಯದರ್ಶಿ, SDM ಉಪಾಧ್ಯಕ್ಷ ಡಾ. ಎನ್. ವಜ್ರಕುಮಾರ್ ಅವರು ಶುಕ್ರವಾರ ಬೆಳಗ್ಗೆ ನಿಧನರಾದರು.
Read More » -
Latest
ನಟ ರಿತೇಶ ದೇಶಮುಖ ಖರೀದಿಸಿದ ಎಲೆಕ್ಟ್ರಿಕ್ ಕಾರಿನ ಬೆಲೆ ಎಷ್ಟು ಗೊತ್ತಾ?
ಗಣೇಶ ಚತುರ್ಥಿಯಂದು ನಟ ರಿತೇಶ್ ದೇಶ್ಮುಖ್ ಮತ್ತು ಅವರ ಪತ್ನಿ ಜೆನಿಲಿಯಾ ದೇಶಮುಖ್ ಬಿಎಂಡಬ್ಲ್ಯು ಐಎಕ್ಸ್ ಎಲೆಕ್ಟ್ರಿಕ್ ಕಾರು ಖರೀದಿಸಿದ ಸಂಭ್ರಮದಲ್ಲಿದ್ದಾರೆ.
Read More »