attack
-
ವಿಳಾಸದ ಪುರಾವೆಯಿಲ್ಲದ ಲೈಂಗಿಕ ಕಾರ್ಯಕರ್ತರಿಗೂ ಸಿಗಲಿದೆ ಆಧಾರ್ ಕಾರ್ಡ್; ದಾಖಲೆಗೆ ಏನು ಕೊಡಬೇಕು ಗೊತ್ತೆ?
ಲೈಂಗಿಕ ಕಾರ್ಯಕರ್ತರಿಗೆ ಆಧಾರ್ ಪಡೆಯುವುದು ಕಷ್ಟದ ಮಾತಾಗಿತ್ತು. ಆದರೆ ಈಗ ವರ್ಕರ್ಸ್ ವಿಷಯದಲ್ಲಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ನಿಯಮಗಳನ್ನು ಸಡಿಲಗೊಳಿಸಿದೆ.
Read More » -
ಸಹಾಯಕ ಸರ್ಕಾರಿ ವಕೀಲರ ಹುದ್ದೆಗೆ ಅರ್ಜಿ ಆಹ್ವಾನ
ಹಾವೇರಿ ಜಿಲ್ಲೆಯ ಬ್ಯಾಡಗಿ, ರಾಣೇಬೆನ್ನೂರ ಹಾಗೂ ಹಾನಗಲ್ ನ್ಯಾಯಾಲಯಗಳಲ್ಲಿ ಖಾಲಿ ಇರುವ ನಾಲ್ಕು ಸಹಾಯಕ ಸರ್ಕಾರಿ ಅಭಿಯೋಜಕರು, ಸಹಾಯಕ ಸರ್ಕಾರಿ ವಕೀಲರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
Read More » -
ಈ ಮಠದಲ್ಲಿರುವ ತಂಬೂರಿ 52 ವರ್ಷಗಳಿಂದ ನೆಲ ಮುಟ್ಟಿಲ್ಲ; ಹಚ್ಚಿದ ದೀಪ ನಂದಿಲ್ಲ
ಈ ಮಠದಲ್ಲಿರುವ ತಂಬೂರಿ ಸುಮಾರು 52 ವರ್ಷಗಳಿಂದ ನೆಲ ಮುಟ್ಟಿಲ್ಲ. ಇಲ್ಲಿ 52 ವರ್ಷಗಳ ಹಿಂದೆ ಹಚ್ಚಿದ ದೀಪ ಇಂದು ಸಹ ಪ್ರಜ್ವಲಿಸುತ್ತಿದೆ.
Read More » -
Latest
ಪಾಸ್ ಪೋರ್ಟ್ ಸಿಗದೆ ಉಕ್ರೇನ್ ನಲ್ಲಿ ರಾಜ್ಯದ ವಿದ್ಯಾರ್ಥಿನಿ ಪರದಾಟ
ಉಕ್ರೇನ್ನಲ್ಲಿ ರಷ್ಯಾ ದಾಳಿ ಮುಂದುವರಿದಿದ್ದು, ಭಾರತೀಯ ವಿದ್ಯಾರ್ಥಿಗಳನ್ನು ಹಂತ ಹಂತವಾಗಿ ಕರೆತರಲಾಗುತ್ತಿದೆ. ಯುದ್ಧ ಪೀಡಿತ ಉಕ್ರೇನ್ನಲ್ಲಿ ಮಂಗಳೂರು ಮೂಲದ ವಿದ್ಯಾರ್ಥಿನಿ ಅನೈನಾ ಅನ್ನಾ ಪಾಸ್ ಪೋರ್ಟ್ ಇಲ್ಲದೇ…
Read More » -
Latest
ಆಳಂದ ಉದ್ವಿಗ್ನ: ಕೇಂದ್ರ ಸಚಿವರ ಮೇಲೆ ಕಲ್ಲು ತೂರಾಟ: ಕಲ್ಲು ಮತ್ತು ಬಡಿಗೆಗಳಿಂದ ವಾಹನ ಜಖಂ; ಶಿವಲಿಂಗ ಪೂಜೆ ಸಲ್ಲಿಸಿ ಹೊರಬಂದ ವೇಳೆ ಘಟನೆ
ಆಳಂದ ಪಟ್ಟಣದ ಶಿವಲಿಂಗಕ್ಕೆ ಪೂಜೆ ಮಾಡಿ ಹೊರ ಬರುತ್ತಿರುವ ಸಂದರ್ಭದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಮೇಲೆ ಕಲ್ಲು ತೂರಲಾಗಿದೆ.
Read More » -
Latest
ಕೀವ್ ನಲ್ಲಿರುವ ಟೀವಿ ಟವರ್ ಮೇಲೆ ಬಾಂಬ್ ದಾಳಿ ; ಸ್ಥಗಿತಗೊಂಡ ಟಿವಿ ಚಾನಲ್
ರಷ್ಯಾ ಸೈನಿಕರು ಉಕ್ರೇನ್ ರಾಜಧಾನಿ ಕೀವ್ ನಲ್ಲಿರುವ ಟೀವಿ ಟವರ್ ಮೇಲೆ ಬಾಂಬ್ ದಾಳಿ ನಡೆಸಿದ್ದಾರೆ. ಹಾಗಾಗಿ ಉಕ್ರೇನ್ ರಾಜಧಾನಿಯಿಂದ ಪ್ರಸಾರವಾಗುತ್ತಿದ್ದ ಎಲ್ಲಾ ಟಿವಿ ಚಾನೆಲ್ ಪ್ರಸಾರ…
Read More » -
ವ್ಯರ್ಥವಾದ 1 ಕೋಟಿ ಕೋವಿಡ್ ಲಸಿಕೆ
ರಷ್ಯಾದಿಂದ ತಯಾರಾಗಿದ್ದ ೧ ಕೋಟಿ ಸ್ಪುಟ್ನಿಕ್ ಕೋವಿಡ್ ಲಸಿಕೆ ಯಾರೂ ಪಡೆಯಲು ಮುಂದಾಗಿಲ್ಲ. ಇದರಿಂದ ಲಸಿಕೆಯ ಅವಧಿ ಮುಗಿದು ಲಸಿಕೆ ವ್ಯರ್ಥವಾಗಿದೆ ಎಂದು ಗ್ವಾಟೆಮಾಲಾದ ಆರೋಗ್ಯ ಸಚಿವಾಲಯ…
Read More » -
Kannada News
ಶಿವರಾತ್ರಿಯ ದಿನ ಬೆಳಗಾವಿಯಲ್ಲಿ ಪತ್ತೆಯಾದ ಕೊರೋನಾ ಸೋಂಕಿತರೆಷ್ಟು?
ಕೊರೋನಾ 3ನೇ ಅಲೆ ಅಂತ್ಯವಾಗುತ್ತಿರುವುದು ಮಂಗಳವಾರ ಬೆಳಗಾವಿಯಲ್ಲಿ ಪತ್ತೆಯಾದ ಕೊರೋನಾ ಸೋಂಕಿತರ ಸಂಖ್ಯೆ ಗಮನಿಸಿದಾಗ ಕಂಡು ಬಂದಿದೆ.
Read More » -
ವಿದ್ಯಾರ್ಥಿನಿಯನ್ನು ಅತ್ಯಾಚಾರಗೈದ ಕಲಾ ಕಾಲೇಜಿನ ಡೀನ್ ಬಂಧನ
ವಿದ್ಯಾರ್ಥಿನಿಯೊಬ್ಬಳನ್ನು ಅತ್ಯಾಚಾರಗೈದ ಆರೋಪದಲ್ಲಿ ಕೇರಳದ ತ್ರಿಶೂರಿನ ನಾಟಕ ಮತ್ತು ಕಲಾ ಕಾಲೇಜಿನ ಡೀನ್ ಸುನೀಲ್ ಕುಮಾರ ಅವರನ್ನು ಪಶ್ಚಿಮ ತ್ರಿಶೂರ್ನ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
Read More » -
Kannada News
ದೇವಸ್ಥಾನ ಜೀರ್ಣೋದ್ಧಾರಕ್ಕೆ 5 ಲಕ್ಷ ರೂ. ಶಾಸಕರ ನಿಧಿ
ಬೆಳಗಾವಿ ಗ್ರಾಮೀಣ ಕ್ಷೇತ್ರದ ಎಳೇಬೈಲ ಗ್ರಾಮದ ಶ್ರೀ ದುರ್ಗಾದೇವಿ ಮಂದಿರದ ಜೀರ್ಣೋದ್ಧಾರದ ಸಲುವಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ಶಾಸಕರ ನಿಧಿಯ ವತಿಯಿಂದ 5 ಲಕ್ಷ ರೂ. ನೀಡಲಾಗಿದೆ.
Read More »