attack
-
Latest
ಅರಣ್ಯ ಇಲಾಖೆ : 35 ಅಧಿಕಾರಿಗಳಿಗೆ ಬಡ್ತಿ
ರಾಜ್ಯದ 35 ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಉಪಅರಣ್ಯ ಸಂರಕ್ಷಣಾಧಿಕಾರಿಗಳಾಗಿ ಬಡ್ತಿ ನೀಡಿ ಆದೇಶ ಹೊರಡಿಸಲಾಗಿದೆ.
Read More » -
Latest
ಯಂಗೆಸ್ಟ್ ಸಚಿವ ಸಂಪುಟ ಕೀರ್ತಿ ಮೋದಿ ಸರಕಾರಕ್ಕೆ
ಭಾರತದಲ್ಲಿ ಈವರೆಗೆ ಆಗಿಹೋಗಿರುವ ಎಲ್ಲ ಸಚಿವಸಂಪುಟಗಳಲ್ಲಿ ಅತ್ಯಂತ ಯಂಗೆಸ್ಟ್ ಸಚಿವಸಂಪುಟ ಎನ್ನುವ ಕೀರ್ತಿಗೆ ಸಧ್ಯದ ನರೇಂದ್ರ ಮೋದಿಸರಕಾರ ಪಾತ್ರವಾಗಿದೆ.
Read More » -
ಬಿಜೆಪಿ ಅಂಗಳದಲ್ಲಿ ಹೀಗೊಂದು ಸುದ್ದಿ…. 3 ತಲೆ ಉರುಳಿಸಲು ನಿರ್ಧಾರ?
ಎರಡು ಕಾರಣಗಳಿಗಾಗಿ ಈ ಸುದ್ದಿ ತೆರೆ ಕಾಣುತ್ತಿಲ್ಲ. ಮೊದಲನೆಯದಾಗಿ, ಆ ರೀತಿ ಬಹಿರಂಗವಾಗಿ ಪಕ್ಷದ ವಿರುದ್ಧ, ಮುಖ್ಯಮಂತ್ರಿಗಳ ವಿರುದ್ಧ ಮಾತನಾಡುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು, ಎರಡನೆಯದಾಗಿ…
Read More » -
Latest
ಕೃಷ್ಣ ಜೋಶಿ ಇನ್ನಿಲ್ಲ
ಕರ್ನಾಟಕ ವಿದ್ಯಾವರ್ಧಕ ಸಂಘದ ಕೋಶಾಧ್ಯಕ್ಷರು, ಕನ್ನಡಪರ ಚಿಂತಕರು ಹಾಗೂ ಕೆ ಇ ಬೋರ್ಡ್ ಶಾಲೆಯ ಹಾಗೂ ವಿದ್ಯಾರಣ್ಯ ಶಾಲೆಯ ವಿಶ್ರಾಂತ ಶಿಕ್ಷಕರ ಕೃಷ್ಣ ಜೋಶಿ ನಿಧನರಾಗಿದ್ದಾರೆ.
Read More » -
Latest
ನಾಳೆಯೇ ಕೇಂದ್ರ ಸಂಪುಟ ವಿಸ್ತರಣೆ: ಕರ್ನಾಟಕದಿಂದ ಮೂವರಿಗೆ ಸ್ಥಾನ ಸಾಧ್ಯತೆ
ಬಹುನಿರೀಕ್ಷಿತ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಬುಧವಾರವೇ ಆಗುವ ಸಾಧ್ಯತೆ ಹೆಚ್ಚಾಗಿದೆ. ಬುಧವಾರ ಸಂಜೆ 5.30ಕ್ಕೆ ಸಂಪುಟದ ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ದೆಹಲಿ…
Read More » -
Kannada News
ವಿವಿಧೆಡೆ ಲಸಿಕಾ ಅಭಿಯಾನಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಚಾಲನೆ
ಕೊರೋನಾ ಎರಡನೆ ಅಲೆ ಸಧ್ಯಕ್ಕೆ ನಿಯಂತ್ರಣಕ್ಕೆ ಬಂದಿದೆ. ಆದರೆ ನಾವು ಮೈಮರೆಯುವುದು ಬೇಡ. ಎಚ್ಚರಿಕೆಯಿಂದಿದ್ದು, 3ನೇ ಅಲೆ ಬಾರದಂತೆ ತಡೆಯೊಣ. ಇನ್ನೂ ಕೆಲವು ತಿಂಗಳವರೆಗೆ ಅನಿವಾರ್ಯತೆಯಿದ್ದರೆ ಮಾತ್ರ…
Read More » -
Kannada News
ಬಿಜೆಪಿ ಮಹಿಳಾ ಮೋರ್ಚಾದಿಂದ ವೃಕ್ಷಾರೋಪಣ ಕಾರ್ಯಕ್ರಮ
ಬೆಳಗಾವಿಯ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್ ಅವರ ನೇತೃತ್ವದಲ್ಲಿ ವೃಕ್ಷಾರೋಪಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
Read More » -
Latest
ಕರ್ನಾಟಕಕ್ಕೆ ನೂತನ ರಾಜ್ಯಪಾಲರ ನೇಮಕ
ಕರ್ನಾಟಕದ ನೂತನ ರಾಜ್ಯಪಾಲರಾಗಿ ತಾವರಚಂದ್ ಗೆಹ್ಲೋಟ್ ನೇಮಕವಾಗಿದ್ದಾರೆ.
Read More » -
Kannada News
ಗರ್ಭಿಣಿಯರಿಗೆ ಸ್ವತಃ ವ್ಯಾಕ್ಸಿನ್ ನೀಡಿದ ಶಾಸಕಿ (ವಿಡೀಯೋ ಸಹಿತ ಸುದ್ದಿ)
ವೃತ್ತಿಯಲ್ಲಿ ವೈದ್ಯರಾಗಿರುವ ಶಾಸಕಿ ಡಾ.ಅಂಜಲಿ ನಿಂಬಾಳಕರ್ ಸ್ವತಃ ಗರ್ಭಿಣಿಯರಿಗೆ ವ್ಯಾಕ್ಸಿನ್ ನೀಡುವ ಮೂಲಕ ಗಮನಸೆಳೆದರು.
Read More » -
Kannada News
ಬೆಳಗಾವಿ ಮತ್ತು ರಾಜ್ಯದ ಸೋಮವಾರದ ಕೊರೋನಾ ಸಮಗ್ರ ಮಾಹಿತಿ
ರಾಜ್ಯದಲ್ಲಿ ಸೋಮವಾರ 2848 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. 67 ಜನರು ಸಾವಿಗೀಡಾಗಿದ್ದಾರೆ. ಸಾವಿನ ಪ್ರಮಾಣ 2.35 ಹಾಗೂ ಪಾಸಿಟಿವಿಟ್ ಪ್ರಮಾಣ 1.94 ಇದೆ.
Read More »