Latest
ರಂಗಮಂದಿರದಲ್ಲಿ ಶನಿವಾರ , ಭಾನುವಾರ ಅಹವಾಲು ಸ್ವೀಕಾರ ಇಲ್ಲ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಕುಮಾರ ಗಂಧರ್ವ ರಂಗಮಂದಿರದಲ್ಲಿ ಶನಿವಾರ ಹಾಗೂ ಭಾನುವಾರ ಮುಖ್ಯಮಂತ್ರಿಗಳ ಜನತಾ ದರ್ಶನ ವಿಭಾಗದಿಂದ ಸಾರ್ವಜನಿಕ ರಿಂದ ಅಹವಾಲು ಸ್ವೀಕಾರ ಇರುವುದಿಲ್ಲ.
ದಿನಾಂಕ 17 ರಿಂದ ಅಧಿವೇಶನ ಮುಗಿಯುವ ವರೆಗೆ ಕಚೇರಿ ವೇಳೆಯಲ್ಲಿ ಅಹವಾಲು ಸ್ವೀಕರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.




