Kannada NewsLatest

ಭಾನುವಾರ ಬೆಳಗಾವಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಹಲವೆಡೆ ವಿದ್ಯುತ್ ವ್ಯತ್ಯಯ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ತುರ್ತು ನಿರ್ವಹಣೆ ಕಾರ್ಯದ ಪ್ರಯುಕ್ತ 33/11 ಕೆವ್ಹಿ ವಿ.ವಿ. ಕೇಂದ್ರ ಆರ್.ಎಮ್.-1 ಉದ್ಯಮಬಾಗ ಬೆಳಗಾವಿ ನಗರದ ಈ ಕೆಳಗೆ ತಿಳಿಸಿದ ಪ್ರದೇಶಗಳಲ್ಲಿ ಭಾನುವಾರ ದಿನಾಂಕ. 3ರಂದು ಸಮಯ ಮುಂಜಾನೆ 9.ರಿಂದ ಸಾಯಂಕಾಲ 6ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.

33/11 ಕೆವ್ಹಿ ವಿದ್ಯುತ್ ಫೀಡರರುಗಳು:
1.ಎಫ್-1 ಉದ್ಯಮಬಾಗ ಆಕ್ಸಿಲರಿ:- ಉದ್ಯಮಬಾಗ ಇಂಡಸ್ಟ್ರೀಯಲ್ ಎರಿಯಾ
2.ಎಫ್-3 ಆರ್,ಪಿ,ಡಿ :-ಖಾನಾಪುರ ರಸ್ತೆ, 3ನೇ ಗೇಟ್, ಎಸ್.ವಿ.ಕಾಲೋನಿ, ಚಿದಂಬರ್ ನಗರ, ಮೃತ್ಯುಂಜಯ ನಗರ
3.ಎಫ್-5 ಕೆ.ಎಲ್.ಇ :-ಟೈನಿ ಇಂಡಸ್ಟ್ರೀಯಲ್ ಎರಿಯಾ, ರೋಹಿದಾಸ ಕಾಲೋನಿ, ಉದ್ಯಮಬಾಗ ಇಂಡಸ್ಟ್ರೀಯಲ್
ಎರಿಯಾ
4. ಎಫ್-6 & ಎಫ್-2 ಉದ್ಯಮಬಾಗ :-ಗಜಾನನ ನಗರ, ಖಾನಾಪುರ ರಸ್ತೆ, ಗಾವಡೆ ಲೇಔಟ, ಕೆ.ಎಲ್.ಇ.ಕಾಲೇಜ
ರಸ್ತೆ, ಬಡಮಂಜಿ ಮಾಳ, ಉದ್ಯಮಬಾಗ ಇಂಡಸ್ಟ್ರೀಯಲ್ ಎರಿಯಾ
5. ಎಫ್-೭ ಮಜಗಾವ :- ಮಜಗಾವ, ಮಜಗಾವ ಇಂಡಸ್ಟ್ರೀಯಲ್ ಎರಿಯಾ, ಬ್ರಹ್ಮ ನಗರ.
6. ಎಫ್-8 ಹುಲಿಯಾರ :- ಉದ್ಯಮಬಾಗ ಇಂಡಸ್ಟ್ರೀಯಲ್ ಎರಿಯಾ
7. ಎಫ್-9 ಫಡಕೆ :-ಜೈನ್ ಇಂಜಿನಿಯರಿಂಗ್ ಕಾಲೇಜ, ಉದ್ಯಮಬಾಗ ಇಂಡಸ್ಟ್ರೀಯಲ್ ಎರಿಯಾ

Home add -Advt

ಕ.ವಿ.ಪ್ರ.ನಿ.ನಿ. ವತಿಯಿಂದ 110 ಕೆ.ವ್ಹಿ. ಕಣಬರ್ಗಿ ಉಪಕೇಂದ್ರದಲ್ಲಿ ಎರಡನೇಯ ತ್ರೈಮಾಸಿಕ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಜುಲೈ.4ರಂದು ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಸದರಿ ಉಪಕೇಂದ್ರದಿಂದ ಸರಬರಾಜು ಆಗುವ ಮುಚ್ಚಂಡಿ, ಕಲಕಾಂಬ, ಅಷ್ಟೆ, ಕ್ಯಾಂಪ್‌ಬೆಲ್, ಮಾರಿಹಾಳ, ಕರಡಿಗುದ್ದಿ, ಪಂತಬಾಳೇಕುಂದ್ರಿ, ಬಾಳೇಕುಂದ್ರಿ, ಹೊನ್ನಿಹಾಳ, ಮಾವಿನಕಟ್ಟಿ, ತಾರಿಹಾಳ, ಚಂದನ ಹೊಸೂರ, ಎಮ್.ಇ.ಎಸ್, ಸಾಂಬ್ರಾ, ಮುತಗಾ, ಸುಳೇಭಾವಿ, ಪಂತ ನಗರ, ಮೋದಗಾ, ಯದ್ದಲಭಾವಿಹಟ್ಟಿ, ಖನಗಾಂವ, ಚಂದೂರ, ಚಂದಗಡ, ಗಣ ಕೊಪ್ಪ, ಐ.ಟಿ.ಬಿ.ಪಿ ಏರಿಯಾ, ಉಕ್ಕಡ ಪೆಟ್ರೋಲ ಪಂಪ್, ಮರಾಠಾ ಮಂಡಲ ಇಂಜಿನೀಯರಿಂಗ್ ಕಾಲೇಜು, ರಾಣ ಚನ್ನಮ್ಮ ವಿಶ್ವವಿದ್ಯಾಲಯ, ಶೇಖ ಇಂಜಿನೀಯರಿಂಗ್ ಕಾಲೇಜು, ಹೊನಗಾ ಕೈಗಾರಿಕಾ ಪ್ರದೇಶ, ಮಹಾಂತ ಕೈಗಾರಿಕಾ ಪ್ರದೇಶ, ಗುಂಜ್ಯಾನಟ್ಟಿ, ಕೇದನೂರ, ಮನ್ನಿಕೇರಿ, ಹಂದಿಗನೂರ, ಚೆಲುವ್ಯಾನಟ್ಟಿ, ಮಾಳೇನಟ್ಟಿ, ಅತಿವಾಡ, ಬೋಡಕ್ಯಾನಟ್ಟಿ, ಕುರಿಹಾಳ, ಕಟ್ಟಣಭಾವಿ, ನಿಂಗ್ಯಾನಟ್ಟಿ, ಗುರಾಮಟ್ಟಿ, ಹಳೆಇದ್ದಲಹೊಂಡ, ಶಿವಾಪೂರ, ಪರಶ್ಯಾನಟ್ಟಿ, ಹೊನಗಾ, ಬೆನ್ನಾಳಿ, ದಾಸರವಾಡಿ, ಜುಮನಾಳ, ಕೆಂಚ್ಯಾನಟ್ಟಿ, ಸೋನಟ್ಟಿ, ಬೈಲೂರ, ಹೆಗ್ಗೇರಿ, ದೇವಗಿರಿ, ಜೋಗ್ಯಾನಟ್ಟಿ, ಭೂತರಾಮಟ್ಟಿ, ಬಂಬರಗಾ, ಜಿ. ಹೊಸೂರ, ಗುಗ್ರ್ಯಾನಟ್ಟಿ, ಗೋಡಿಹಾಳ, ರಾಮದುರ್ಗ, ಉಕ್ಕಡ, ವಂಟಮುರಿ, ಹಾಲಭಾವಿ, ಬೊಮ್ಮನಟ್ಟಿ, ವೀರಭಾವಿ, ಹಳೆ ಹೊಸೂರ, ಹೊಸ ಹೊಸೂರ, ಸುತಗಟ್ಟಿ, ಹುಲ್ಯಾನೂರ, ಬುಡ್ರ್ಯಾನೂರ, ಧರನಟ್ಟಿ, ಭರನಟ್ಟಿ, ಹಳ್ಳುರ, ಕರವಿನಕೊಂಪಿ, ಕಾರಾವಿ, ಮಾವಿನಹೊಳಿ, ಕಡೋಲಿ, ಅಗಸಗಾ, ಜಾಫರವಾಡಿ ಗ್ರಾಮಗಳಿಗೆ, ಸಿದ್ಧಗಂಗಾ ಆಯಿಲ್ ಮಿಲ್ ಹಾಗೂ ಹೊನಗಾ ಜನತಾ ಪ್ಲಾಟ್ ಪ್ರದೇಶಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹುವಿಸಕಂ ನಿಗಮದ ಕಾರ್ಯನಿರ್ವಾಹಕ ಇಂಜಿನೀಯರರು(ವಿ), ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

3ನೇ ಅಲೆ ಭೀತಿ; ಮಕ್ಕಳಲ್ಲಿ ಕೊರೊನಾ ತಡೆಯಲು ತರಬೇತಿ ಶಿಬಿರ

Related Articles

Back to top button