civil servants
-
Latest
5G ಇಂಟರ್ ನೆಟ್ ಸೇವೆಗೆ ಪ್ರಧಾನಿ ಮೋದಿ ಚಾಲನೆ
ಭಾರತದಲ್ಲಿ ಇಂದಿನಿಂದ ಟೆಲಿಕಾಂ ವ್ಯವಸ್ಥೆಯಲ್ಲಿ ಹೊಸ ಯುಗ ಆರಂಭವಾಗಿದೆ.
Read More » -
Latest
ರೈಲು ಪ್ರಯಾಣಿಕರಿಗೆ ನವರಾತ್ರಿ ವಿಶೇಷ ಮೆನು; Food on Track ಪರಿಚಯಿಸಿದ ಸಚಿವಾಲಯ
ನವರಾತ್ರಿ ಅವಧಿಯಲ್ಲಿ ರೈಲಿನಲ್ಲಿ ಪ್ರಯಾಣಿಸುವವರಿಗಾಗಿ ರೈಲ್ವೆ ಸಚಿವಾಲಯ ವಿಶೇಷ ಮೆನು ಪ್ರಕಟಿಸಿದೆ.
Read More » -
Latest
‘ದ ಕಾಶ್ಮೀರ್ ಫೈಲ್ಸ್’, RRR ಮೀರಿಸಿದ ಗುಜರಾತಿ ಚಿತ್ರ ‘ಚೆಲ್ಲೋ ಶೋ’
ಆಸ್ಕರ್ ಪ್ರಶಸ್ತಿ ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗಕ್ಕೆ ಭಾರತದಿಂದ ಸಲ್ಲಿಕೆಗೆ ಗುಜರಾತಿ ಚಿತ್ರ 'ಚೆಲ್ಲೋ ಶೋ' ಆಯ್ಕೆಯಾಗಿದೆ.
Read More » -
Latest
ತಮ್ಮ ನಗ್ನ ಚಿತ್ರ ಮಾರ್ಫ್ ಮಾಡಲಾಗಿದೆ ಎಂದ ರಣವೀರ್ ಸಿಂಗ್
ಅಶ್ಲೀಲತೆಯ ಆರೋಪದ ಮೇಲೆ ತನ್ನ ವಿರುದ್ಧ FIR ದಾಖಲಿಸಿದ ಫೋಟೋಗಳಲ್ಲಿ ಒಂದನ್ನು ಮಾರ್ಫ್ ಮಾಡಲಾಗಿದೆ ಎಂದು ರಣವೀರ್ ಸಿಂಗ್ ಮುಂಬೈ ಪೊಲೀಸರಿಗೆ ತಿಳಿಸಿದ್ದಾರೆ.
Read More » -
Latest
Ghost Mall ಅಂದರೆ ಪ್ರೇತದ ಮಳಿಗೆಯಾ?; ಭಾರತದಲ್ಲಿರುವ ಇಂಥ ಮಳಿಗೆಗಳೆಷ್ಟು? ಇಲ್ಲಿದೆ ವಿವರ;
'Ghost Mall' ಎಂದರೆ ಪ್ರೇತದ ಮಳಿಗೆಯಾ..? ಬಹುತೇಕ ಜನರಿಗೆ ಇಂಥದ್ದೊಂದು ಭಾವನೆ ಇದೆ.
Read More » -
Latest
ಅಪರಿಚಿತವಾಗಿದ್ದ ಸರೋವರ ಪತ್ತೆ ಮಾಡಿದ 20ರ ಹರೆಯದ ಚಾರಣಿಗರು
ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿ ಸುಮಾರು 16,000 ಅಡಿ ಎತ್ತರದಲ್ಲಿ ಸರೋವರವೊಂದನ್ನು 20 ರ ಹರೆಯದ ಆರು ಚಾರಣಿಗರ ತಂಡವೊಂದು ಪತ್ತೆ ಮಾಡಿದೆ.
Read More » -
Latest
ಚೀನಾದಲ್ಲಿ ಸಿದ್ಧವಾಯ್ತು ರಸ್ತೆ ಮೇಲೆ ಹಾರುವ ಕಾರು ! ವಿಶ್ವದಲ್ಲೇ ಮೊದಲು- China successfully tested maglev car
ಬಹುನಿರೀಕ್ಷಿತ ಮ್ಯಾಗ್ ಲೆವ್ ಕಾರು ಚೀನಾದಲ್ಲಿ ಸಿದ್ಧವಾಗಿದ್ದು ಸದ್ಯದಲ್ಲೇ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ.
Read More » -
Latest
ಮಕ್ಕಳ ಕಳುವು ಶಂಕೆ; ಸಾಧುಗಳ ಮೇಲೆ ತೀವ್ರ ಹಲ್ಲೆ
ಮಕ್ಕಳ ಕಳುವು ಮಾಡುವವರೆಂದು ಶಂಕಿಸಿ ಗುಂಪೊಂದು ನಾಲ್ವರು ಸಾಧುಗಳ ಮೇಲೆ ತೀವ್ರ ಹಲ್ಲೆ ನಡೆಸಿದೆ.
Read More » -
Latest
ಶಾಹಿದ್ ಆಫ್ರಿದಿಗೆ ಜಾಲತಾಣದಲ್ಲಿ ಕುಟುಕಿದ ಅಮಿತ್ ಮಿಶ್ರಾ
ವಿರಾಟ್ ಕೊಹ್ಲಿಗೆ ನಿವೃತ್ತಿ ಸಲಹೆ ನೀಡಿದ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರನ್ನು ಹಿರಿಯ ಕ್ರಿಕೆಟಿಗ ಅಮಿತ್ ಮಿಶ್ರಾ ಅವರು ಜಾಲತಾಣದಲ್ಲಿ ಕುಟುಕಿದ್ದಾರೆ.
Read More » -
Latest
ಇಂಗ್ಲೆಂಡ್ ವಿರುದ್ಧ 8 ವಿಕೆಟ್ ಗಳ ಜಯ ಸಾಧಿಸಿದ ಭಾರತ
ಇಲ್ಲಿನ ಕೌಂಟಿ ಗ್ರೌಂಡ್ನಲ್ಲಿ ನಡೆದ ಎರಡನೇ T20I ಪಂದ್ಯದಲ್ಲಿ ಭಾರತದ ಮಹಿಳಾ ತಂಡ 8 ವಿಕೆಟ್ ಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿದೆ.
Read More »