Latest

ನಿಧನ ವಾರ್ತೆ

ಮಾಲತಿ ಕಲಘಟಗಿ
ಬೆಳಗಾವಿ ಹಿಂದವಾಡಿ‌ ನಾಲ್ಕನೇ ಕ್ರಾಸ್ ನಿವಾಸಿ ಮಾಲತಿ ರಾಮಚಂದ್ರ ಕಲಘಟಗಿ (೮೨) ಅವರು ರವಿವಾರ ಬೆಳಗಿನ‌ ಜಾವ ನಿಧನರಾದರು.
ಮೃತರಿಗೆ ಮೂವರು ಪುತ್ರಿಯರು, ಇಬ್ಬರು‌ ಪುತ್ರರು ಸೇರಿದಂತೆ ಅಪಾರ ಬಂಧು ಬಳಗವಿದೆ.

Home add -Advt

Related Articles

Back to top button