girl
-
Crime
*ಪಬ್ ನಲ್ಲಿ ಲೈಟರ್ ಕೇಳಿದಾಗ ಪರಿಚಯನಾದ ಯುವಕ*: *ಹೋಟೆಲ್ ನಲ್ಲಿ ಯುವತಿ ಮೇಲೆ ಅತ್ಯಾಚಾರ*: *ಆರೋಪಿ ಅರೆಸ್ಟ್*
ಪ್ರಗತಿವಾಹಿನಿ ಸುದ್ದಿ: ಅಪರಿಚಿತರೊಂದಿಗೆ ಸ್ನೇಹ ಬೆಳೆಸುವ ಮುನ್ನ ಎಷ್ಟೇ ಎಚ್ಚರಿಕೆ ವಹಿಸಿದರೂ ಕಡಿಮೆ. ಪಬ್ನಲ್ಲಿ ಪರಿಚಯವಾದ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿದ್ದ ಯುವತಿ ಮೇಲೆ ಯುವಕ ಅತ್ಯಾಚಾರವೆಸಗಿ ಪರಾರುಯಾಗಿರುವ…
Read More » -
Latest
*ನನ್ನ ಕೈಹಿಡಿದುಕೊಂಡ ರ್ಯಾಪಿಡೋ ಚಾಲಕ: ಕಹಿ ಅನುಭವ ಹಂಚಿಕೊಂಡ ಯುವತಿ*
ಪ್ರಗತಿವಾಹಿನಿ ಸುದ್ದಿ: ಇತ್ತೀಚೆಗೆ ಕೆಲ ರ್ಯಾಪಿಡೋ ಚಾಲಕರು ಮಹಿಲಾ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ರ್ಯಾಪಿಡೋ ಬೈಕ್ ಚಾಲಕ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ…
Read More » -
Latest
*ಒಂದೂವರೆ ವರ್ಷದ ಕಂದಮ್ಮನ ಮೇಲೆ ಹರಿದ ಶಾಲಾ ವಾಹನ: ಸ್ಥಳದಲ್ಲೇ ಸಾವು*
ಪ್ರಗತಿವಾಹಿನಿ ಸುದ್ದಿ: ಒಂದೂವರೆ ವರ್ಷದ ಕಂದಮ್ಮನ ಮೇಲೆ ಶಾಲಾ ವಾಹನ ಹರಿದು ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಉದ್ಯೂರು…
Read More » -
Latest
*ಡಿಜೆ ಸೌಂಡ್ ಗೆ ಹೃದಯಾಘಾತ: ಶಾಲೆಯಲ್ಲಿ ಕುಸಿದು ಬಿದ್ದ ಬಾಲಕಿ ಸ್ಥಳದಲ್ಲೇ ಸಾವು*
ಪ್ರಗತಿವಾಹಿನಿ ಸುದ್ದಿ: ಡಿಜೆ ಸೌಂಡ್ ನಿಂದ 2ನೇ ತರಗತಿ ವಿದ್ಯಾರ್ಥಿಯೊಬ್ಬಳು ಶಾಲೆಯಲ್ಲಿ ಕುಸಿದುಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಶಾಲೆಯ ಮುಂಭಾಗ ಡಿಜೆ ಮೆರವಣಿಗೆ ಹಾದುಹೋದ ಕೆಲವೇ ಸಮಯದಲ್ಲಿ…
Read More » -
Crime
*ಪೊಲೀಸರ ಸೋಗಿನಲ್ಲಿ ಉದ್ಯಾನವನಕ್ಕೆ ಎಂಟ್ರಿಕೊಟ್ಟ ಕಾಮುಕರು: ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ*
ಪ್ರಗತಿವಾಹಿನಿ ಸುದ್ದಿ: ಪೊಲೀಸರಂತೆ ವೇಷತೊಟ್ಟು ಬಂದ ಮೂವರು ಕಾಮುಕರು 17 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ. ಸೋಮವಾರ ಸಂಜೆ 7 ಗಂಟೆ…
Read More » -
Karnataka News
*ಪಿಜಿ ಕಟ್ಟಡದಿಂದ ಜಿಗಿದ ಪ್ರೇಮಿಗಳು: ಪ್ರೇಯಸಿ ಸಾವು, ಪ್ರಿಯಕರನ ಸ್ಥಿತಿ ಗಂಭೀರ*
ಪ್ರಗತಿವಾಹಿನಿ ಸುದ್ದಿ: ಪ್ರೇಮಿಗಳಿಬ್ಬರು ಪಿಜಿ ಕಟ್ಟಡದ 7ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು, ಘಟನೆಯಲ್ಲಿ ಪ್ರೇಯಸಿ ಸಾವನ್ನಪ್ಪಿದ್ದು, ಪ್ರಿಯಕರನ ಸ್ಥಿತಿ ಗಂಭೀರವಾಗಿದೆ. ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ…
Read More » -
Latest
*ಸಿಗರೇಟ್ ಸೇದಲು ಜಾಗ ಕೊಡಿ, ನಿಮ್ಮ ಫೋನ್ ನಂಬರ್ ಕೊಡಿ ಎಂದು ಡೆಲಿವರಿ ಬಾಯ್ ನಿಂದ ಯುವತಿಗೆ ಕಿರುಕುಳ*
ಪ್ರಗತಿವಾಹಿನಿ ಸುದ್ದಿ: ಡೆಲಿವರ್ ಬಾಯ್ ಓರ್ವ ಯುವತಿಗೆ ಕಿರುಕುಳ ನೀಡಿರುವ ಘಟನೆ ರಾಜ್ಯ ರಾಜಧನೈ ಬೆಂಗಳೂರಿನಲ್ಲಿ ನಡೆದಿದೆ. ಈ ಬಗ್ಗೆ ಸ್ವತಃ ಯುವತಿ ವಿಡಿಯೀ ಮೂಲಕ ಹೇಳಿಕೆ…
Read More » -
Latest
*ಗ್ರೈಂಡರ್ ನಿಂದ ಕರೆಂಟ್ ಶಾಕ್: ನಾಲ್ಕು ವರ್ಷದ ಬಾಲಕಿ ದುರ್ಮರಣ*
ಪ್ರಗತಿವಾಹಿನಿ ಸುದ್ದಿ: ಗ್ರೈಂಡರ್ನಿಂದ ವಿದ್ಯುತ್ ಪ್ರವಹಿಸಿ ನಾಲ್ಕು ವರ್ಷದ ಬಾಲಕಿ ಸಾವನ್ನಪ್ಪಿರುವ ಘೋರ ಘಟನೆ ನಡೆದಿದೆ. ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಕಲಿಗೌಡನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಪುಟ್ಟಮ್ಮ…
Read More » -
Belagavi News
*ಮದುವೆಯಾಗುವುದಾಗಿ ನಂಬಿಸಿ ಕೈಕೊಟ್ಟ ಯುವಕ: ಆರೋಪಿ ಪರ ನಿಂತು ಸಂತ್ರಸ್ತೆಗೆ ಬೆದರಿಕೆ: ಕಾಂಗ್ರೆಸ್ ಮುಖಂಡೆ ವಿರುದ್ಧ ಪ್ರಕರಣ ದಾಖಲು*
ಪ್ರಗತಿವಾಹಿನಿ ಸುದ್ದಿ: ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ, ಲೈಂಗಿಕವಾಗಿ ಬಳಸಿಕೊಂಡು ಕೈಕೊಟ್ಟ ಆರೋಪಿ ಯುವಕನ ಪರ ನಿಂತು ಸಂತ್ರಸ್ತೆಗೆ ಜೀವಬೆದರಿಕೆ ಹಾಕಿದ್ದ ಬೆಳಗಾವಿ ಕಾಂಗ್ರೆಸ್ ನಾಯಕಿ ಆಯೇಶಾ ಸನದಿ…
Read More » -
Latest
*14 ವರ್ಷದ ಬಾಲಕಿ ಮೇಲೆ ಅತ್ಯಾಚಾರ*
ಪ್ರಗತಿವಾಹಿನಿ ಸುದ್ದಿ: 14 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಕಾಮುಕನೊಬ್ಬ ಅಟ್ಟಹಾಸ ಮೆರೆದಿದ್ದು,ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ಧಾರವಾಡದ ಬಡಾವಣೆಯೊಂದರಲ್ಲಿ ಈ ಘಟನೆ ನಡೆಸಿದೆ. 9ನೇ ತರಗತಿಯಲ್ಲಿ…
Read More »